ತಂದೆ, ತಾಯಿಗೆ ನಾನು ಒಳ್ಳೆ ಮಗ ಆಗಲಿಲ್ಲ, ಈಗ ಹೆಸರು ಗಳಿಸಲೂ ಆಗುತ್ತಿಲ್ಲ ಎಂದು ನೋದುಕೊಂಡ ನಲಪಾಡ್
ನಾನಂತೂ ನಮ್ಮ ಅಪ್ಪನಿಗೆ ಒಳ್ಳೆಯ ಮಗ ಆಗಿಲ್ಲ. ತಂದೆತಾಯಿಗೆ ಒಳ್ಳೆಯ ಮಗ ಅಂತೂ ಆಗಿಲ್ಲ ಅಂತ ಇದೇ ಸಂದರ್ಭದಲ್ಲಿ ನಲಪಾಡ್ ಹೇಳಿದ್ರು. ಇಡಿ ದಾಳಿ ವಿಚಾರ ನೋಡಿ ನನ್ನ ತಾಯಿ, ಅಜ್ಜಿಗೆ ಏನ್ ಆಗುತ್ತೋ ಅನ್ನೋ ಆತಂಕ ಇದೆ ಎಂದರು. ಎಲ್ಲಿಯೂ ನಾನು ಶ್ರೀಕಿ ಪರಿಚಯ ಇಲ್ಲ ಅಂತ ಹೇಳಿಲ್ಲ. ನನ್ನ ಸಹೋದರಿಗೂ ಕೂಡ ಶ್ರೀಕಿ ಪರಿಚಯ ಇದಾನೆ ಅಂತ ನಲಪಾಡ್ ಸ್ಪಷ್ಟಪಡಿಸಿದ್ರು.
Video Published On: Wednesday, Apr 22, 2026, 12:58 [IST]


Click it and Unblock the Notifications