ಬೆಂಗಳೂರು ಪಾದಾಚಾರಿ ಒತ್ತುವರಿದಾರರಿಗೆ ಸಂಕಷ್ಟ ತೆರವಿಗೆ ಸಚಿವ ಕೃಷ್ಣ ಬೈರೇಗೌಡ ಖಡಕ್ ಎಚ್ಚರಿಕೆ
ಅಧಿಕಾರಿಗಳು ಅಸಹಾಯಕರಾಗಿರಬಹುದು ಆದರೆ ಸರ್ಕಾರ ಅಸಹಾಯಕವಾಗಿಲ್ಲ. ಪಾದಚಾರಿ ಮಾರ್ಗಗಳ ಒತ್ತುವರಿ ತೆರವಿಗೆ ಅಧಿಕಾರಿಗಳು ಕಾನೂನು ಪ್ರಕಾರ ಕಠಿಣ ಕ್ರಮ ಜರುಗಿಸಬೇಕು. ಈ ವೇಳೆ ನಿಮಗೆ ಏನೇ ತೊಂದರೆ ಬಂದರೂ ನಿಮ್ಮ ಬೆನ್ನಿಗೆ ನಾನಿದ್ದೇನೆ" ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಧೈರ್ಯ ತುಂಬಿದ್ದಾರೆ.
Video Published On: Wednesday, Jun 24, 2026, 05:11 [IST]


Click it and Unblock the Notifications