28 ಕೋಟಿ ರೂ.ರೈತರ ಪರಿಹಾರದ ಕ್ರೆಡಿಟ್ ಕಿತ್ತಾಟ: ರಾಮಲಿಂಗಾರೆಡ್ಡಿ ಮುಂದೆಯೇ ಶಿವಲಿಂಗೇಗೌಡ-HK ಸುರೇಶ್ ಜಗಳ
ಹಾಸನ ಜಿಲ್ಲೆಯ ಬೇಲೂರಿನಲ್ಲಿ ನಡೆದ ಎತ್ತಿನಹೊಳೆ ಯೋಜನೆ ಪರಿಶೀಲನಾ ಸಭೆಯಲ್ಲಿ ಕಾಂಗ್ರೆಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ ಹಾಗೂ ಬಿಜೆಪಿ ಶಾಸಕ ಎಚ್.ಕೆ. ಸುರೇಶ್ ನಡುವೆ ತೀವ್ರ ವಾಗ್ವಾದ ನಡೆಯಿತು. ರೈತರಿಗೆ 28 ಕೋಟಿ ರೂ. ಪರಿಹಾರ ಹಣ ಬಿಡುಗಡೆ ವಿಚಾರದಲ್ಲಿ ಯಾರು ಶ್ರಮಿಸಿದ್ದಾರೆ ಎಂಬ ಬಗ್ಗೆ ಮಾತಿನ ಚಕಮಕಿ ನಡೆಯಿತು.
Video Published On: Friday, Jul 03, 2026, 01:24 [IST]


Click it and Unblock the Notifications