ಮಹಿಳಾ ಕೋಟಾದಲ್ಲಿ ಮಂತ್ರಿ ಯಾರು? ನಯನಾ ಮೋಟಮ್ಮ, ಲಕ್ಷ್ಮಿ ಹೆಬ್ಬಾಳ್ಕರ್, ಆರತಿ ಕೃಷ್ಣ,ಯಾರಿಗೆ ಮಂತ್ರಿಗಿರಿ?
ಒಂದೆಡೆ ಹಿರಿಯ ನಾಯಕಿ, ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬೆಂಬಲಿಗರ ದಂಡು. ಮತ್ತೊಂದೆಡೆ ದೆಹಲಿ ಮಟ್ಟದಲ್ಲಿ ಪ್ರಭಾವ ಹೊಂದಿರುವ ಆರತಿ ಕೃಷ್ಣಾ ಅವರ ಸದ್ದಿಲ್ಲದ ನಡೆ. ಇದರ ನಡುವೆ ಹಿರಿಯ ನಾಯಕರ ಪುತ್ರಿಯರಾದ ರೂಪಾ ಶಶಿಧರ್, ನಯನಾ ಮೋಟಮ್ಮ ಮತ್ತು ಅನುಭವಿ ನಾಯಕಿ ಉಮಾಶ್ರೀ ಅವರ ಹೆಸರುಗಳು ಕೂಡ ರೇಸ್‌ನಲ್ಲಿ ಮುಂಚೂಣಿಗೆ ಬಂದಿವೆ.ಒಂದು ವೇಳೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಮತ್ತೆ ಸ್ಥಾನ ಸಿಕ್ರೆ ಕಾಂಗ್ರೆಸ್‌ನಲ್ಲಿ ಭಿನ್ನಮತದ ಸ್ಫೋಟವಾಗುತ್ತಾ? ಕೆ.ಎಚ್. ಮುನಿಯಪ್ಪ ಪುತ್ರಿಗೆ ಯಾಕೆ ಚಾನ್ಸ್ ಸಿಗೋದು ಕಷ್ಟ? ನಯನಾ ಮೋಟಮ್ಮ ಅಥವಾ ಆರತಿ ಕೃಷ್ಣಾಗೆ ಅದೃಷ್ಟ ಖುಲಾಯಿಸುತ್ತಾ?
Video Published On: Tuesday, Jul 07, 2026, 05:24 [IST]


Click it and Unblock the Notifications