ಲೂಟಿ ಹೊಡ್ಯೋ ಕೆಲಸ ಮಾಡಿದ್ರೆ ಬಾಯಿ ಮುಚ್ಕೊಂಡ್ ಇರ್ಬೇಕಾ? ಡಿಕೆಶಿಗೆ HDK ಟಾಂಟ್
ಬೆಂಗಳೂರಿನಲ್ಲಿ ಮಾತಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವ್ರು, ನಾವು ಯಾವತ್ತು ಜಾತಿ ಹೆಸರು ಹೇಳಿ ರಾಜಕೀಯ ಮಾಡಿಲ್ಲ. ನಮ್ಮ ಮನೆ ಹತ್ತಿರ ಬರೋರಿಗೆ ಜಾತಿ ಕೇಳಲ್ಲ. ಷ್ಟ ಸುಖ ಮಾತ್ರ ಕೇಳಿ ಸಹಾಯ ಮಾಡ್ತಿನಿ ಎಂದಿದ್ದಾರೆ. ಅಲ್ಲದೇ ಈಗ ರಾಜ್ಯ ಸರ್ಕಾರದವರು ಗ್ಯಾರಂಟಿ ಪರಿಷ್ಕರಣೆ ಹೆಸರಲ್ಲಿ ಹೊಸ ನಾಟಕ ಶುರು ಮಾಡಿದ್ದಾರೆ ಎಂದು ಹೆಚ್ಡಿಕೆ ಕಿಡಿಕಾರಿದ್ರು.
Video Published On: Thursday, Jul 02, 2026, 04:16 [IST]


Click it and Unblock the Notifications