ಬಿಡದಿಯಲ್ಲಿ ಸರ್ವೆ ಅಧಿಕಾರಿಗಳ ವಾಹನದ ಮೇಲೆ ಕಲ್ಲು ತೂರಾಟ! ಪರಿಸ್ಥಿತಿ ಉದ್ವಿಗ್ನ! ನಿಖಿಲ್ ಆಕ್ರೋಶ
ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ಜೆಎಂಸಿ (JMC) ಸರ್ವೆ ನಡೆಸಲು ಅಧಿಕಾರಿಗಳು ಆಗಮಿಸಿದ ವೇಳೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ ಘಟನೆ ಉದ್ವಿಗ್ನತೆಗೆ ಕಾರಣವಾಗಿದೆ. ತಮ್ಮ ಒಪ್ಪಿಗೆ ಹಾಗೂ ಪೂರ್ವ ಮಾಹಿತಿ ಇಲ್ಲದೆ ಸರ್ವೆ ನಡೆಸಲು ಮುಂದಾಗಿರುವುದಾಗಿ ಆರೋಪಿಸಿದ ರೈತರು ಪ್ರತಿಭಟನೆ ನಡೆಸಿದರು.
Video Published On: Monday, Jul 13, 2026, 04:38 [IST]


Click it and Unblock the Notifications