ಚಿನ್ನದ ಬೆಲೆ ಮತ್ತೆ ಏರಿಕೆ! 10 ಗ್ರಾಂಗೆ ₹770 ಹೆಚ್ಚಳ, ಖರೀದಿದಾರರಿಗೆ ಶಾಕ್
ಕಳೆದ ಒಂದು ತಿಂಗಳಲ್ಲಿ ಇಳಿಕೆಯತ್ತ ಮುಖ ಮಾಡಿದ್ದ ಚಿನ್ನದ ಬೆಲೆ, ಇದೀಗ ಮತ್ತೆ ಅಮೆರಿಕಾ ಮತ್ತು ಇರಾನ್ ಯುದ್ದ ಪ್ರಾರಂಭವಾದ ನಂತರ ಏರಿಕೆ ಯತ್ತ ಮುಖ ಮಾಡಿದೆ. ಇದು ಆಭರಣ ಪ್ರಿಯರಲ್ಲಿ ಮತ್ತು ಖರೀದಿದಾರರಲ್ಲಿ ತೀವ್ರ ನಿರಾಶೆಯನ್ನುಂಟು ಮಾಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯಾದಂತೆ ಬೆಂಗಳೂರು ಮಾರುಕಟ್ಟೆಯಲ್ಲಿಯೂ ಚಿನ್ನದ ಬೆಲೆ ಏರಿಕೆ ಕಂಡಿದೆ. ಪ್ರತಿ 10 ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 770 ರೂಪಾಯಿಗಳ ಏರಿಕೆ ದಾಖಲಾಗಿದೆ.
Video Published On: Wednesday, Jul 15, 2026, 04:12 [IST]


Click it and Unblock the Notifications