2028ಕ್ಕೆ ಡಿಕೆಗೆ ರಾಜಕೀಯ ಹೊಡೆತ?ಬಿಡದಿ ಟೌನ್‌ಶಿಪ್ ಯೋಜನೆ: ರೈತರು ಎತ್ತುತ್ತಿರುವ ಪ್ರಶ್ನೆಗಳು ಏನು?
ಬಿಡದಿ ಟೌನ್‌ಶಿಪ್ ವಿವಾದದ ಹಿನ್ನೆಲೆ,ರೈತರ ಪ್ರಮುಖ ಆಕ್ಷೇಪಣೆಗಳು,ಸರ್ಕಾರದ ನಿಲುವು,ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಆರೋಪಗಳು ಮತ್ತು ಪ್ರಶ್ನೆಗಳು, 2028ರ ಕರ್ನಾಟಕ ವಿಧಾನಸಭೆ ಚುನಾವಣೆಯ ಮೇಲೆ ಈ ವಿವಾದದ ಸಂಭವನೀಯ ರಾಜಕೀಯ ಪರಿಣಾಮ,ಇವೆಲ್ಲದರ ಕುರಿತು ಸಮಗ್ರ ರಾಜಕೀಯ ವಿಶ್ಲೇಷಣೆಯನ್ನು ನೀಡಲಾಗಿದೆ.
Video Published On: Wednesday, Jul 15, 2026, 02:09 [IST]


Click it and Unblock the Notifications