ನಮ್ಮ ಸಮುದಾಯದವರು CM ಆಗಿದ್ದಕ್ಕೆ ಶುಭ ಹಾರೈಸಿದ್ವಿ, ಆದ್ರೆ ರೈತರಿಗೆ ಕಷ್ಟ ಬಂದಾಗ ರೈತರ ಪರವಾಗಿ ನಿಲ್ತೀವಿ; ನಿಖಿಲ್
ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆದರೆ ನಮ್ಗೆ ಯಾಕೆ ಅಸೂಯೆ? ನಮ್ಮ ಸಮುದಾಯದವರು ಒಬ್ಬರು ಮುಖ್ಯಮಂತ್ರಿ ಆಗಿದ್ದಾರೆ ಅಂದ್ರೆ ನಾನಾಗಲಿ ದೇವೇಗೌಡರ ಆಗಲಿ ಶುಭ ಹಾರೈಸಿದ್ವಿ ನಮ್ಗೆ ಆ ಸಣ್ಣತನ ಇಲ್ಲ, ಆದ್ರೆ ಬಿಡದಿ ಟೌನ್ ಶಿಪ್ ವಿಚಾರದಲ್ಲಿ ಬಡ ರೈತರ ಹೊಟ್ಟೆ ಮೇಲೆ ಹೊಡೆಯುವಾಗ,ಕೃಷಿ ಮಾಡೋ ಜನರಿಗೆ ಕಷ್ಟ ಕೊಡುವಾಗ ರೈತರ ಜೊತೆ ನಿಲ್ಲಬೇಕಾಗಿರೋದು ನಮ್ಮ ಕರ್ತವ್ಯ ಅಂತಾ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
Video Published On: Wednesday, Jul 15, 2026, 04:42 [IST]


Click it and Unblock the Notifications