ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಯಾಕೆ ವಿಳಂಬ? ಕಾಂಗ್ರೆಸ್ ಒಳಗಿನ ಅಸಲಿ ಲೆಕ್ಕಾಚಾರ ಏನು?
ಕರ್ನಾಟಕ ರಾಜಕೀಯದಲ್ಲಿ ಕಳೆದ ಕೆಲವು ವಾರಗಳಿಂದ ಒಂದೇ ಒಂದು ಪ್ರಶ್ನೆ ಸದ್ದು ಮಾಡುತ್ತಿದೆ. ರಾಜ್ಯ ಸಚಿವ ಸಂಪುಟ ವಿಸ್ತರಣೆ ಯಾವಾಗ? ಹೊಸ ಸಚಿವರು ಯಾರು? ಹಿರಿಯರಿಗೆ ಮತ್ತೆ ಅವಕಾಶ ಸಿಗುತ್ತದೆಯೇ? ಅಥವಾ ಈ ಬಾರಿ ಕಾಂಗ್ರೆಸ್ ಹೈಕಮಾಂಡ್ ಯುವ ಮುಖಗಳತ್ತ ಒಲವು ತೋರಿಸುತ್ತಿದೆಯೇ? ದಿನದಿಂದ ದಿನಕ್ಕೆ ವಿಳಂಬವಾಗುತ್ತಿರುವ ಸಂಪುಟ ವಿಸ್ತರಣೆ ಈಗ ಕಾಂಗ್ರೆಸ್ ಒಳಗಿನ ರಾಜಕೀಯ ಸಮೀಕರಣಗಳನ್ನೇ ಬದಲಾಯಿಸುತ್ತಿದೆಯೇ ಎಂಬ ಚರ್ಚೆ ಶುರುವಾಗಿದೆ.
Video Published On: Monday, Jul 20, 2026, 06:33 [IST]


Click it and Unblock the Notifications