CM ಡಿಕೆಶಿ ಗೆ ಡೆಡ್ ಲೈನ್ ಕೊಟ್ಟ HD ದೇವೇಗೌಡ್ರು! ಬಿಡದಿ ರೈತರಿಗೆ ದೊಡ್ಡ ಗೌಡರ ಸಫೋರ್ಟ್
ಸರ್ಕಾರದ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಸ್ಥಳೀಯ ರೈತರು ನಡೆಸ್ತಿರೋ ಹೋರಾಟ ತೀವ್ರಗೊಂಡಿದೆ. ರೈತರ ಹೋರಾಟಕ್ಕೆ (Protest) ಬಿಜೆಪಿ-ಹಾಗೂ ಜೆಡಿಎಸ್ (JDS) ಕೂಡ ಸಾಥ್ ನೀಡಿದೆ. ಇದೀಗ ಜೆಡಿಎಸ್ ವರಿಷ್ಠ ಹಾಗೂ ರಾಜ್ಯದ ಹಿರಿಯ ರಾಜಕಾರಣಿ ಹೆಚ್.ಡಿ ದೇವೇಗೌಡ (HD Devegowda) ಅವ್ರು ಕೂಡ ರೈತರ ಪರ ಹೋರಾಟಕ್ಕೆ ಧುಮುಕಿದ್ದಾರೆ.
Video Published On: Tuesday, Jul 14, 2026, 04:08 [IST]


Click it and Unblock the Notifications