ಮದರಸಾಗಳಲ್ಲಿ ಜಿಹಾದ್ ಮಾತ್ರ ಕಲಿಸ್ತಾರೆ ಚಿಕ್ಕ ಮಕ್ಕಳಿಗೆ ದ್ವೇಷವನ್ನು ಕಲಿಸ್ತಿದ್ದಾರೆ ಎಂದ ಬಸನಗೌಡ ಪಾಟೀಲ್ ಯತ್ನಾಳ್
ಮದರಸಾಗಳಲ್ಲಿ ಜಿಹಾದ್ ಮಾತ್ರ ಕಲಿಸಲಾಗುತ್ತದೆ ಮತ್ತು ಚಿಕ್ಕ ಮಕ್ಕಳಿಗೆ ದ್ವೇಷವನ್ನು ಕಲಿಸಲಾಗುತ್ತಿದೆ. ಮದರಸಾಗಳ ಕಾರಣದಿಂದ ಮಕ್ಕಳು ವಂದೇ ಭಾರತ್ ರೈಲುಗಳ ಮೇಲೆ ಕಲ್ಲು ತೂರಿಸುತ್ತಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಮದರಸಾಗಳನ್ನು ನಿಷೇಧಿಸಿದ್ದಾರೆ. ದೇಶವ್ಯಾಪಿ ಮಟ್ಟದಲ್ಲಿ ಎಲ್ಲಾ ಮದರಸಾಗಳನ್ನು ನಿಷೇಧಿಸುವ ನೀತಿ ಅಗತ್ಯ ಎಂದಿದ್ದಾರೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
Video Published On: Friday, Feb 27, 2026, 05:39 [IST]


Click it and Unblock the Notifications