Namma metro: ಹಿರಿಯ ನಾಗರಿಕರು ಹಾಗೂ ವಿಕಲಚೇತನರಿಗೆ ನಮ್ಮ ಮೆಟ್ರೋ Good news, ಇಲ್ಲಿದೆ ಮಾಹಿತಿ

ಬೆಂಗಳೂರು, ನವೆಂಬರ್‌, 02: ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಕಿರಿಯರಿಂದ ಹಿಡಿದು ಹಿರಿಯರು ಟ್ರಾಫಿಕ್‌ ತಪ್ಪಿಸಿಕೊಳ್ಳಲು ಹಾಗೂ ಕಡಿಮೆ ಸಮಯದ ಪ್ರಯಾಣಕ್ಕಾಗಿ ಮೆಟ್ರೋ ಕಡೆ ಮುಖ ಮಾಡುತ್ತಿದ್ದಾರೆ. ಇದೀಗ ಹಿರಿಯ ನಾಗರೀಕರು ಸೇರಿದಂತೆ ಅಂಗವಿಕಲರಿಗೂ ಬಿಎಂಆರ್‌ಸಿಎಲ್‌ ಗುಡ್ ನ್ಯೂನ್‌ವೊಂದನ್ನು ನೀಡಿದೆ.

ಸಾಮಾನ್ಯವಾಗಿ ಕಿರಿಯರಂತೆ ಹಿರಿಯ ನಾಗರೀಕರು ಹಾಗೂ ಅಂಗವಿಕಲರು ಮೆಟ್ರೋದಲ್ಲಿ ಪ್ರಮಾಣ ಮಾಡಬೇಕೆಂಬ ಮಹದಾಸೆಯನ್ನು ಹೊಂದಿರುತ್ತಾರೆ. ಆದ್ದರಿಂದ ಇದೀಗ ಇವರ ಕನಸನ್ನು ನನಸು ಮಾಡಲು ಮೆಟ್ರೋ ನಿಲ್ದಾಣದಲ್ಲಿ ಬ್ಯಾಟರಿ ಚಾಲಿತ ವಾಹನ ವ್ಯವಸ್ಥೆಯನ್ನು ಬಿಎಂಆರ್‌ಸಿಎಲ್ ಮಾಡಿದೆ.

Namma metro: Good news for senior citizens and disabilities

ಮೆಜೆಸ್ಟಿಕ್ ನಿಲ್ದಾಣದ ಟಿಕೆಟ್ ಕೌಂಟರ್‌ನಿಂದ ನಿರ್ಗಮನ ದ್ವಾರಕ್ಕೆ ಕನಿಷ್ಠ 200 ಮೀಟರ್ ಅಂತರ ಇದೆ. ಅಂಗವಿಕಲರು ಹಾಗೂ ಹಿರಿಯ ನಾಗರೀಕರು ಅಲ್ಲಿಯವರೆಗೂ ನಡೆದುಕೊಂಡಯ ಹೋಗಲು ಕಷ್ಟ ಆಗುತ್ತದೆ. ಆದ್ದರಿಂದ ಎಚ್ಚೆತ್ತ BMRCL ಇವರಿಗಾಗಿ ಬ್ಯಾಟರಿ ಚಾಲಿತ ವಾಹನ ವ್ಯವಸ್ಥೆಯನ್ನು ಮಾಡಿದೆ. ಇದಕ್ಕೆ ಸಾರ್ವಜನಿಕರಿಂದ ಪ್ರಶಂಸೆ ಕೂಡ ವ್ಯಕ್ತವಾಗಿದ್ದು, ಇತರೆ ನಿಲ್ದಾಣಗಳಲ್ಲೂ ಈ ವ್ಯವಸ್ಥೆ ಕಲ್ಪಿಸುವ ಒತ್ತಾಯಗಳು ಕೇಳಿಬರುತ್ತಿವೆ.

ಇನ್ನು ವಾಹನ ಬೇಕು ಎಂದು ಸಿಬ್ಬಂದಿ ಬಳಿ ಕೇಳಿದರೆ ಅವರು ತಕ್ಷಣವೇ ಈ ವ್ಯವಸ್ಥೆಯನ್ನು ಹಿರಿಯ ನಾಗರೀಕರು, ಅಂಗವಿಕಲರಿಗೆ ಮಾಡಿಕೊಡುತ್ತಾರೆ. ಈ ವಾಹನವು ಮಾಲಿನ್ಯ ರಹಿತವಾಗಿದ್ದು, ಇದಕ್ಕೆ ಯಾವುದೇ ಇಂಧನ ಹಾಕಿಸುವ ಅಗತ್ಯವಿಲ್ಲ. ಹೀಗೆ ಮೊದಲಿನಿಂದಲೂ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಿ ವಿನೂತನ ಸೌಲಭ್ಯ ಕಲ್ಪಿಸುವಲ್ಲಿ BMRCL ಒಂದು ಹೆಜ್ಜೆ ಮುಂದೆಯೇ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+