ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂತಾನ್ ಮಕ್ಕಳ ಮುಗ್ಧತೆ, ಪ್ರೀತಿ ಮತ್ತು ಬಿಡಿ ಚಿತ್ರಗಳು

By ಓಂ
|
Google Oneindia Kannada News

ಭೂತಾನ್ ನಲ್ಲಿ ಮಕ್ಕಳು ಸಿಕ್ಕಾಗೆಲ್ಲಾ ನನ್ನ ಜೇಬಲ್ಲಿಟ್ಟುಕೊಂಡಿದ್ದ ಚಾಕೋಲೆಟ್ ಗಳನ್ನು ಕೊಡುತ್ತಿದ್ದೆ. ಎರಡೂ ಕೈ ಜೋಡಿಸಿ, ಪ್ರೀತಿಯಿಂದ ನಾವು ಕೊಡುವ ಚಾಕೋಲೆಟ್ ಅಥವಾ ತಿಂಡಿಯನ್ನು ಅವರು ಪಡೆಯುವ ರೀತಿ ಕಂಡು ಸಂಕೋಚವಾಗುತ್ತಿತ್ತು.

Mother

ಅವರು ನಮ್ಮಿಂದ ತಿಂಡಿಯನ್ನಲ್ಲ, ಪ್ರೀತಿಯನ್ನು ಪಡೆಯುವಂತೆ ಭಾಸವಾಗುತ್ತಿತ್ತು. ನಾನು ಕೊಟ್ಟದ್ದು ದೊಡ್ಡದಲ್ಲ, ಅವರು ಸ್ವೀಕರಿಸಿದ್ದು ದೊಡ್ಡದು. ಅವರು ಸ್ವೀಕರಿಸಿದ ರೀತಿ ನನ್ನನ್ನು ಸಣ್ಣವನ್ನಾಗಿಸಿತ್ತು. ತೆಗೆದುಕೊಳ್ಳುವವರು ಅಷ್ಟು ಪ್ರೀತಿಯಿಂದ ಪಡೆದರೆ, ಕೊಡುವವರು ಮತ್ತಷ್ಟು ಪ್ರೀತಿಯಿಂದ ಕೊಡಬೇಕೆಂಬ ಪಾಠವನ್ನು ಅವರು ಕಲಿಸಿದರು.[ಮದುವೆ ತಡವಾಗಿದ್ದರೆ ಕಾಣಿರಿ ನಿತ್ಯ ಕಲ್ಯಾಣ ಪೆರುಮಾಳ್]

ಅಲ್ಲಿ ಝೋಂಗ್ ಒಳಗೆ ಸಿಕ್ಕ ಹುಡುಗರಿಗೆ ಚಾಕೋಲೆಟ್ ಕೊಟ್ಟಾಗ ಒಬ್ಬ, ನನಗೆ ಹೊರಗೆ ಕೊಟ್ಟಿದ್ದೀರಿ, ಬೇಡ' ಎಂದು ನಿರಾಕರಿಸಿದ. ಎರಡನೇ ಬಾರಿ ಬೇಡ ಎನ್ನುವ ಅವನ ಸೌಜನ್ಯ ಕಂಡು ಖುಷಿಯಾಗಿ ಒತ್ತಾಯ ಮಾಡಿ ಚಾಕೋಲೇಟ್ ಕೊಟ್ಟೆ.

ಕ್ಯಾಮೆರಾ ಕಣ್ಣಿಗೆ ಸಿಕ್ಕ ಚಿತ್ರ

ಕ್ಯಾಮೆರಾ ಕಣ್ಣಿಗೆ ಸಿಕ್ಕ ಚಿತ್ರ

ತುಟಿಯ ಮೇಲೆ ನಗು, ಕಣ್ಣಿನಲ್ಲಿ ಅಮಾಯಕತೆ ಸುರಿದುಕೊಂಡಂತೆ ಕ್ಯಾಮೆರಾ ಕಣ್ಣಿನಲ್ಲಿ ಬಂದಿಯಾದ ಹುಡುಗರು

ಅಮ್ಮನ ಯೋಚನೆ ನನ್ನದಲ್ಲ

ಅಮ್ಮನ ಯೋಚನೆ ನನ್ನದಲ್ಲ

ಅಮ್ಮ ಏನೋ ಯೋಚಿಸ್ತಿದಾಳೆ, ನನ್ನ ಫೋಟೋ ತಗೋ ಪರ್ವಾಗಿಲ್ಲ ಎನ್ನುತ್ತಿದೆಯೆ ಮಗು?

ಅಪ್ಪನ ತೋಳು ಅಸರೆ

ಅಪ್ಪನ ತೋಳು ಅಸರೆ

ನಾನಂತೂ ಅಪ್ಪನ ತೋಳನ್ನ ಬಿಟ್ಟುಬರಲ್ಲ....

ಜೊತೆಜೊತೆಯಲಿ

ಜೊತೆಜೊತೆಯಲಿ

ನಾನು-ಅಮ್ಮ ಒಟ್ಟಿಗೆ ಎಲ್ಲೇ ಹೋದರೂ ಜೊತೆಗೆ

ಚಳಿ ಚಳಿ

ಚಳಿ ಚಳಿ

ಚಳಿಗೆ ಕೈ, ಕಾಲು ಒಳಗೆ ಇರಿಸಿದ್ದಾರೆ. ನನಗೇನೋ ನಿಮ್ಮನ್ನ ನೋಡಬೇಕು ಅನ್ನಿಸ್ತು...

ಅಲ್ನೋಡು ಹೆಂಗಿದೆ

ಅಲ್ನೋಡು ಹೆಂಗಿದೆ

ಮನೆಯ ಕಿಟಕಿ ಆಚೆಗಿನ ಲೋಕ ಹೆಂಗಿರುತ್ತೆ ಗೊತ್ತಾ?

ನಗು..ನಗು

ನಗು..ನಗು

ಹೆಂಗಿದೆ ನನ್ನ ಸ್ಮೈಲ್, ಫೋಟೋ ಅಷ್ಟ್ ಚೆನ್ನಾಗಿ ಬರಬೇಕೂ.....

ಅಪ್ಪ-ಅಮ್ಮ ಹುಡುಕಲ್ವಾ

ಅಪ್ಪ-ಅಮ್ಮ ಹುಡುಕಲ್ವಾ

ಈ ಚಿಟ್ಟೆ ಕೈ ಮೇಲೆ ಕೂತು ಇಷ್ಟು ಹೊತ್ತಾಯಿತು, ಇದರ ಅಪ್ಪ-ಅಮ್ಮ ಹುಡುಕಲ್ವಾ?

ಸ್ವಲ್ಪ ತಾಳ್ರೀ

ಸ್ವಲ್ಪ ತಾಳ್ರೀ

ಏನಿದು ಹೊರಟೆ ಬಿಟ್ರಲ್ಲ, ಸ್ವಲ್ಪ ತಾಳ್ರೀ ನಾನು ಬಂದೆ...

English summary
Om a traveller, when he visited Bhutan, took a photos of childrens. He said, chidrens taught him a lesson about love.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X