ರಜಾ ದಿನಗಳನ್ನು ಕಳೆಯುವುದು ಹೇಗೆ?
2009
ಮುಗಿಯುತ್ತಾ ಬಂತು. ವರ್ಷವಿಡೀ ದುಡಿದು ಡಿಸೆಂಬರ್ ಕೊನೆಯಲ್ಲಿ ಎಲ್ಲಿಗಾದರೂ ಪ್ರವಾಸ ಹೋಗಬೇಕೆಂದು ಇಚ್ಛಿಸುವವರ ಸಂಖ್ಯೆ ಅಪಾರ. ಇದೇ 25 ಶುಕ್ರವಾರ ಕ್ರಿಸ್ ಮಸ್ ರಜೆಯಿಂದ ಆರಂಭವಾಗುವ ರಜಾಕಾಲ ಜನವರಿ ಮೂರನೆ ದಿನಾಂಕದವರೆಗೂ ಚಾಲ್ತಿಯಲ್ಲಿ ಇರತ್ತದೆ ಎಂದು ಭಾವಿಸುವುದಕ್ಕೆ ಅಡ್ಡಿಯಿಲ್ಲ. ಮೇಲಾಗಿ ಶಾಲೆಗಳಿಗೆ ರಜೆ. ಮಕ್ಕಳಿಗೆ ಮನೆಯಲ್ಲಿದ್ದು ಬೇಜಾರು. ಕಚೇರಿ ಕೆಲಸ ಕಾರ್ಯಗಳಿಗೆ ಒಂದ್ವಾರ ಗುಡ್ ಬೈ ಹೇಳುವ ಸಮಯ. id="toptextpromo">ವೆಬ್
ಮೂಲಕ ನಿಮ್ಮ ಪ್ರವಾಸದ ಸಾಧ್ಯತೆಗಳನ್ನು ಹುಡುಕುತಿದ್ದರೆ ಇಲ್ಲಿಗೆ ಸ್ವಾಗತ. ಪ್ರವಾಸಕ್ಕಂದೇ ಮೀಸಲಾದ ನಮ್ಮ ನವೀಕೃತ ವೆಬ್ ತಾಣನೋಡಿ. ಹ್ಯಾಪಿ ಹಾಲಿಡೇಸ್! id='are-slot-1' class='oiad oi-axt oiadv'> id='top-searched-articles'>ಇವೆಲ್ಲ
ರಜೆ ಉಳಿಸಿಕೊಡು, ಹಣ ಉಳಿತಾಯ ಮಾಡಿಕೊಂಡು ಪ್ರವಾಸ ಹೋಗುವುದಕ್ಕೆ ಯೋಚನೆ ಮಾಡುತ್ತಿರುವ ಉದ್ಯೋಗಿಗಳು ಮತ್ತು ವ್ಯಾಪಾರಸ್ಥರ ವಿಷಯವಾಯಿತು. ಎಲ್ಲೂ ಹೋಗಲ್ಲ ಮನೇನೆ ಮಂತ್ರಾಲಯ ಎನ್ನುವವರಿಗೆ ಓಂ ಶಾಂತಿ.











Click it and Unblock the Notifications