bredcrumb

ಅನ್‌ಲಾಕ್ 2.0: ಬಿಎಂಟಿಸಿ, ಮೆಟ್ರೋ ಸಂಚಾರಕ್ಕೆ ಸಜ್ಜಾಗಿದ್ದು ಹೀಗೆ

By Shiddalingesh S
| Updated: Monday, June 21, 2021, 16:27 [IST]
ಅನ್‌ಲಾಕ್ 2.0: ಬಿಎಂಟಿಸಿ, ಮೆಟ್ರೋ ಸಂಚಾರಕ್ಕೆ ಸಜ್ಜಾಗಿದ್ದು ಹೀಗೆ
1/10
ಬಿಎಂಟಿಸಿ ಬಸ್ ಸಂಚಾರಕ್ಕೂ ಮುನ್ನ ಸ್ವಚ್ಛಗೊಳಿಸಿ, ಹೊರಕ್ಕೆ ಬಿಡಲಾಗುತ್ತಿದೆ. 
ಅನ್‌ಲಾಕ್ 2.0: ಬಿಎಂಟಿಸಿ, ಮೆಟ್ರೋ ಸಂಚಾರಕ್ಕೆ ಸಜ್ಜಾಗಿದ್ದು ಹೀಗೆ
2/10
ಮೆಜೆಸ್ಟಿಕ್: ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಬಸ್ ಹತ್ತಲು ಓಡಿ ಬರುತ್ತಿರುವ ಪ್ರಯಾಣಿಕರು 
ಅನ್‌ಲಾಕ್ 2.0: ಬಿಎಂಟಿಸಿ, ಮೆಟ್ರೋ ಸಂಚಾರಕ್ಕೆ ಸಜ್ಜಾಗಿದ್ದು ಹೀಗೆ
3/10
ನಮ್ಮ ಮೆಟ್ರೋ ನಿಲ್ದಾಣದ ಬಳಿ ಸುರಕ್ಷತಾ ಹೆಲ್ಮೆಟ್ ಧರಿಸಿ ಕಾಯುತ್ತಿರುವ ಮಹಿಳಾ ಪೊಲೀಸ್ ಸಿಬ್ಬಂದಿ 
ಅನ್‌ಲಾಕ್ 2.0: ಬಿಎಂಟಿಸಿ, ಮೆಟ್ರೋ ಸಂಚಾರಕ್ಕೆ ಸಜ್ಜಾಗಿದ್ದು ಹೀಗೆ
4/10
ಬೆಂಗಳೂರು: ಮೆಟ್ರೋ ನಿಲ್ದಾಣದಲ್ಲಿ ಥರ್ಮಲ್ ಟೆಸ್ಟ್ ಮಾಡುತ್ತಿರುವ ಪ್ರಯಾಣಿಕರು 
ಅನ್‌ಲಾಕ್ 2.0: ಬಿಎಂಟಿಸಿ, ಮೆಟ್ರೋ ಸಂಚಾರಕ್ಕೆ ಸಜ್ಜಾಗಿದ್ದು ಹೀಗೆ
5/10
ನಮ್ಮ ಮೆಟ್ರೋ: ಭೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣವನ್ನು ಸ್ವಚ್ಛಗೊಳಿಸುತ್ತಿರುವ ಸಿಬ್ಬಂದಿ. 
ಅನ್‌ಲಾಕ್ 2.0: ಬಿಎಂಟಿಸಿ, ಮೆಟ್ರೋ ಸಂಚಾರಕ್ಕೆ ಸಜ್ಜಾಗಿದ್ದು ಹೀಗೆ
6/10
ಸಾರ್ವಜನಿಕ ಸಾರಿಗೆ ಸಂಚಾರಕ್ಕೆ ಮುಕ್ತವಾಗಿದ್ದು, ಬಸ್ ಸ್ಯಾನಿಟೈಸ್ ಮಾಡಲಾಗುತ್ತಿದೆ 
ಅನ್‌ಲಾಕ್ 2.0: ಬಿಎಂಟಿಸಿ, ಮೆಟ್ರೋ ಸಂಚಾರಕ್ಕೆ ಸಜ್ಜಾಗಿದ್ದು ಹೀಗೆ
7/10
ನಮ್ಮ ಮೆಟ್ರೋ ನಿಲ್ದಾಣದಲ್ಲಿ ಸ್ಮಾರ್ಟ್ ಕಾರ್ಡ್ ಮಾತ್ರ ಬಳಸಲು ಸೂಚಿಸಲಾಗಿದೆ. 
ಅನ್‌ಲಾಕ್ 2.0: ಬಿಎಂಟಿಸಿ, ಮೆಟ್ರೋ ಸಂಚಾರಕ್ಕೆ ಸಜ್ಜಾಗಿದ್ದು ಹೀಗೆ
8/10
ಬೆಂಗಳೂರಿನ ಹೋಟೆಲ್ ಮತ್ತೆ ಓಪನ್ ಆಗುತ್ತಿದೆ, ಸ್ಯಾನಿಟೈಸ್ ಮಾಡುತ್ತಿರುವ ಸಿಬ್ಬಂದಿ. 
ಅನ್‌ಲಾಕ್ 2.0: ಬಿಎಂಟಿಸಿ, ಮೆಟ್ರೋ ಸಂಚಾರಕ್ಕೆ ಸಜ್ಜಾಗಿದ್ದು ಹೀಗೆ
9/10
ನಮ್ಮ ಮೆಟ್ರೋ ರೈಲುಗಳನ್ನು ಉಪಕರಣ ಬಳಸಿ ಸ್ಯಾನಿಟೈಸ್ ಮಾಡಲಾಗಿದೆ 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X