Home / Photos
Vaishnavi Gowda: ಹಸಿರು ಸೀರೆಯಲ್ಲಿ ಮಿಂಚಿದ ರಾಮನ 'ಸೀತಾ'
By Mamatha M
ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ನಟಿ ವೈಷ್ಣವಿ ಗೌಡ ಅವರು ಮತ್ತೆ ಸೀತಾರಾಮ ಸೀರಿಯಲ್ನಲ್ಲಿ ನಟಿಸುತ್ತಿದ್ದು ಅಭಿಮಾನಿಗಳ ಮನಗೆದ್ದಿದ್ದಾರೆ.
1/6
Photo Credit: Vaisshnavi@instagram
Share
ಇನ್ಸ್ಟಾಗ್ರಾಮ್ನಲ್ಲಿ ವೈಷ್ಣವಿ ಗೌಡ ಅವರಿಗೆ 1.4 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಸದ್ಯ ವೈಷ್ಣವಿ ಗೌಡ ಅವರ ಫೋಟೋಗಳಿಗೆ ಭಾರಿ ಕಾಮೆಂಟ್ಸ್ ಹರಿದುಬರುತ್ತಿದೆ. 'ಬೊಂಬೆ ರಾಜಕುಮಾರಿ ಗೆ ದೃಷ್ಟಿ ಆಗುತ್ತೆ,' 'ಸೂಪರ್ ಮೇಡಂ ನಿಮ್ಮ ನಗು ನೋಡಲು ತುಂಬಾ ಸುಂದರವಾಗಿದೆ', ಬ್ಯೂಟಿಫುಲ್, ನನ್ನ ಫೇವರಿಟ್ ನಟಿ ಎಂದಿದ್ದಾರೆ.
2/6
Photo Credit: Vaisshnavi@instagram
Share
ಖಾಸಗಿ ಚಾನೆಲ್ನಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮ ಸೀರಿಯಲ್ ನಟಿ ವೈಷ್ಣವಿ ಗೌಡ ಇತ್ತೀಚೆಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸೀರೆ ಧರಿಸಿದ ಅಂದದ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ.
3/6
Photo Credit: Vaisshnavi@instagram
Share
ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ವೈಷ್ಣವಿ ಗೌಡ ಅವರು ಪ್ರೇಕ್ಷಕರಿಗೆ 'ಸನ್ನಿಧಿ' ಎಂಬ ಹೆಸರಿನಿಂದಲೇ ಚಿರಪರಿಚಿತರಾಗಿದ್ದರು. ಈಗ ಅದು ಬದಲಾಗುತ್ತಿದ್ದು, ಸೀತಾ ರಾಮದ ಧಾರಾವಾಹಿಯ 'ಸೀತಾ' ಆಗಿ ಹೆಸರು ಗಳಿಸುತ್ತಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿ ಬಳಿಕ ತುಂಬಾ ಗ್ಯಾಪ್ ತೆಗೆ೪ದುಕೊಂಡು ಮತ್ತೆ ಕಿರುತೆರೆಗೆ ಮರಳಿದ್ದಾರೆ.
4/6
Photo Credit: Vaisshnavi@instagram
Share
ವೈಷ್ಣವಿ ಗೌಡ ಕನ್ನಡ ಕಿರುತೆರೆಲೋಕದ ಜನಪ್ರಿಯ ನಟಿ. ಅಗ್ನಿಸಾಕ್ಷಿ ಬಳಿಕ ತನ್ನದೇ ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಮ್ ಅಂತ ಬ್ಯುಸಿ ಆಗಿದ್ದ ನಟಿ ವೈಷ್ಣವಿ ಗೌಡ ಮತ್ತೆ ಕಿರುತೆರೆಗೆ 'ಸಿಹಿ' ಜೊತೆಗೆ 'ಸೀತಾ' ಆಗಿ ರೀ ಎಂಟ್ರಿ ಕೊಟ್ಟಿದ್ದಾರೆ. ಧಾರಾವಾಹಿ ಟಿಆರ್ಪಿಯಲ್ಲೂ ಮುಂದಿದೆ.
5/6
Photo Credit: Vaisshnavi@instagram
Share
ಸೂರ್ಯ ಮುಳುಗುವ ವೇಳೆ ಫೋಟೋಗಳಿಗೆ ಫೋಸ್ ನೀಡಿದ್ದಾರೆ. ಹಿಂದೆ ಸೂರ್ಯ ಮುಳುಗುತ್ತಿರುವ ಕೆಂಪು ಬಾನಿನ ದೃಶ್ಯ ಅದಕ್ಕೆ ತಕ್ಕಂತೆ ಮುಂದೆ ಶಿಲಾಬಾಲಿಕೆಯಂತೆ ಫೋಟೋಗಳಿಗೆ ಫೋಸ್ ನೀಡುತ್ತಿರುವ ವೈಷ್ಣವಿ ಗೌಡ ಅವರನ್ನು ನೋಡಿ ಫಾಲೋವರ್ಸ್ ಕಳೆದುಹೋಗಿದ್ದಾರೆ.
6/6
Photo Credit: Vaisshnavi@instagram
Share
ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ನಟಿ ವೈಷ್ಣವಿ ಗೌಡ ಅವರು ತಮ್ಮ ಅಭಿಮಾನಿಗಳಿಗಾಗಿ ಆಗ್ಗಾಗೆ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಲೈಟ್ ಗ್ರೀನ್ ಕಲರ್ ಸೀರೆಯಲ್ಲಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಸಕತ್ ಲೈಕ್ , ಕಾಮೆಂಟ್ಸ್ ಬರುತ್ತಿವೆ.


Click it and Unblock the Notifications