• search
  • Live TV

ಕೊರೊನಾ ಆತಂಕದ ನಡುವೆ ತಮಿಳುನಾಡಿನಲ್ಲಿ "ಮೀನುಗಾರಿಕಾ ಉತ್ಸವ"ದಲ್ಲಿ ಕಂಡುಬಂದ ಜನಜಂಗುಳಿ

By Revanth Gowda
| Published: Monday, July 5, 2021, 15:52 [IST]
 ಕೊರೊನಾ ಆತಂಕದ ನಡುವೆ ತಮಿಳುನಾಡಿನಲ್ಲಿ
1/4
       ಕೊರೊನಾ ನಡುವೆ, ಮೀನುಗಾರಿಕಾ ಉತ್ಸವದಲ್ಲಿ ಸುಮಾರು 500ಕ್ಕೂ ಹೆಚ್ಚು ಮಂದಿ ಸೇರಿದ್ದು, ಕೊರೊನಾ ನಿಯಮಗಳ ಉಲ್ಲಂಘನೆ ಕಂಡುಬಂತು.
       ಕೊರೊನಾ ನಡುವೆ, ಮೀನುಗಾರಿಕಾ ಉತ್ಸವದಲ್ಲಿ ಸುಮಾರು 500ಕ್ಕೂ ಹೆಚ್ಚು ಮಂದಿ ಸೇರಿದ್ದು, ಕೊರೊನಾ...
Courtesy: ANI
 ಕೊರೊನಾ ಆತಂಕದ ನಡುವೆ ತಮಿಳುನಾಡಿನಲ್ಲಿ
2/4
       ತಮಿಳುನಾಡಿನ ಶಿವಗಂಗಾ ಜಿಲ್ಲೆಯಲ್ಲಿ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ಮೀನುಗಾರಿಕಾ ಉತ್ಸವದಲ್ಲಿ ತೊಡಗಿದ್ದ ಜನರು...
       ತಮಿಳುನಾಡಿನ ಶಿವಗಂಗಾ ಜಿಲ್ಲೆಯಲ್ಲಿ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ಮೀನುಗಾರಿಕಾ...
Courtesy: ANI
 ಕೊರೊನಾ ಆತಂಕದ ನಡುವೆ ತಮಿಳುನಾಡಿನಲ್ಲಿ
3/4
       ತಮಿಳುನಾಡಿನಲ್ಲಿ ಕೊರೊನಾ ಪ್ರಕರಣ ಏರಿಕೆ ಆತಂಕದ ನಡುವೆಯೂ ಭಾನುವಾರ ಸಾಂಪ್ರದಾಯಿಕ ಮೀನುಗಾರಿಕಾ ಉತ್ಸವ ನಡೆದಿದೆ.
       ತಮಿಳುನಾಡಿನಲ್ಲಿ ಕೊರೊನಾ ಪ್ರಕರಣ ಏರಿಕೆ ಆತಂಕದ ನಡುವೆಯೂ ಭಾನುವಾರ ಸಾಂಪ್ರದಾಯಿಕ ಮೀನುಗಾರಿಕಾ...
Courtesy: ANI
 ಕೊರೊನಾ ಆತಂಕದ ನಡುವೆ ತಮಿಳುನಾಡಿನಲ್ಲಿ
4/4
       ಮಾಸ್ಕ್‌ ಧರಿಸಿಲ್ಲ, ಸಾಮಾಜಿಕ ಅಂತರವಂತೂ ಇಲ್ಲವೇ ಇಲ್ಲ... ತಮಿಳುನಾಡಿನ ಐತಿಹಾಸಿಕ ಮೀನುಗಾರಿಕಾ ಉತ್ಸವದ ಚಿತ್ರವಿದು...
       ಮಾಸ್ಕ್‌ ಧರಿಸಿಲ್ಲ, ಸಾಮಾಜಿಕ ಅಂತರವಂತೂ ಇಲ್ಲವೇ ಇಲ್ಲ... ತಮಿಳುನಾಡಿನ ಐತಿಹಾಸಿಕ ಮೀನುಗಾರಿಕಾ...
Courtesy: ANI
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X