• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡದಲ್ಲಿ ತಾಂತ್ರಿಕ ಮತ್ತು ವೈಜ್ಞಾನಿಕ ಬರವಣಿಗೆ

By Staff
|

ಈ ವಾಹಿನಿುುಂನ್ನು ಹೊರತರುವ ಸಾಹಸದಲ್ಲಿ ಹೊಮ್ಮಿದ ಅನುಭವಗಳೇ ಮೇಲೆ ತಿಳಿಸಿದ ವಿಚಾರ ಸಂಕಿರಣದ ಏರ್ಪಾಡಿಗೆ ಮೂಲ ಸ್ಫೂರ್ತಿ. ಕನ್ನಡದಲ್ಲಿ ಇಂಥ ಬರವಣಿಗೆುುಂನ್ನು ಬೆಳೆಸಿಕೊಳ್ಳುವುದರ ಅಗತ್ಯ, ಔಚಿತ್ಯ, ಇದರಲ್ಲಿ ಎದುರಿಸಬೇಕಾದ ಎಡರು-ತೊಡರುಗಳು, ಮತ್ತು ಇವುಗಳನ್ನು ಪರಿಹರಿಸಿಕೊಳ್ಳುವ ಬಗೆ - ಈ ವಿಷುುಂಗಳ ಮುಕ್ತ ಚರ್ಚೆುೆುೕಂ ಈ ಗೋಷ್ಠಿುುಂ ಮುಖ್ಯ ಉದ್ದೇಶ.

ಈ ಅಧಿವೇಶನವನ್ನು ನಾವು ಎರಡು ವಿಭಾಗಗಳನ್ನಾಗಿ ಮಾಡಿಕೊಂಡೆವು. ಮೊದಲ ಭಾಗದಲ್ಲಿ ಆಹ್ವಾನಿತ ಚರ್ಚಾಕಾರರು (ಡಾ। ನಾಗ ಐತಾಳ, ಡಾ। ಎಚ್‌.ಕೆ. ಚಂದ್ರಶೇಖರ್‌, ಡಾ। ಮೈ.ಶ್ರೀ ನಟರಾಜ, ಮತ್ತು ಡಾ। ಎಚ್‌.ವೈ. ರಾಜಗೋಪಾಲ್‌ ಅವರು) ತಮ್ಮ ಅಭಿಪ್ರಾುುಂಗಳನ್ನು ಮಂಡಿಸಿದರು. ಎರಡನೆುುಂ ಭಾಗವನ್ನು ಕ್ರಮಬದ್ಧವಾಗಿ ನಡೆಸಿಕೊಳ್ಳಬೇಕೆಂದಿದ್ದ ಪ್ರಶ್ನೋತ್ತರಗಳಿಗಾಗಿ ಮೀಸಲಾಗಿರಿಸಿದೆವು.

ನಾವು ಚರ್ಚೆಗೆ ಎತ್ತಿಕೊಳ್ಳಬೇಕೆಂದಿದ್ದ ಪ್ರಶ್ನೆಗಳು ಹಲವಾರು :

(1) ಈ ಸಾಹಿತ್ಯ ಪ್ರಕಾರದ ಅವಶ್ಯಕತೆ ಏನು?

(2) ಈ ಸಾಹಿತ್ಯ ಸ್ವರೂಪ ಬೆಳೆುುಂಲು ಸಾಧ್ಯವೇ? ತಮ್ಮ ಸ್ವಂತ ವೃತ್ತಿಗೆ ಪ್ರುೋಂಜನ ಸಿಗದ ಇಂಥ ಚಟುವಟಿಕೆಗಳನ್ನು ನಾವು ಕೇವಲ ಭಾಷಾ ಪ್ರೇಮದ ಬಲದಿಂದೊಂದಲೇ ಬೆಳೆಸುವುದು ಸಾಧ್ಯವೇ? ಈ ಸಾಹಿತ್ಯವನ್ನು ಓದಿ ಉಪುೋಂಗಿಸಿಕೊಳ್ಳುವವರು ಂುೂರು? ಇಂಗ್ಲಿಷ್‌ ಮೂಲದ ಅತ್ಯುತ್ತಮ ಲೇಖನಗಳು ಹೇರಳವಾಗಿ ಸಿಗುವಾಗ ಸಂಶೋಧನಾಧ್ಯುುಂನಕ್ಕೆ ಕನ್ನಡದ ಪ್ರಬಂಧಗಳನ್ನು ಂುೂರು ಬಳಸಿಕೊಳ್ಳುವವರು?

(3) ಈ ಸಾಹಿತ್ಯದ ಪ್ರವರ್ತಕರು ಂುೂರು? ಸಾಹಿತಿಗಳು ಂುೂರು? ವಿಜ್ಞಾನಿಗಳೋ, ಅನುವಾದಕ ಕನ್ನಡ ಭಾಷಾ ಸಾಹಿತಿಗಳೋ? ವಿಷುುಂ ಕ್ಷೇತ್ರದಲ್ಲಿ ಆಳವಾದ ಮಾಹಿತಿುುಂನ್ನು ಪಡೆದು, ಇಂಗ್ಲಿಷ್‌ನಲ್ಲೂ ಸಾಕಷ್ಟು ಬರೆದ ಅನುಭವವಿದ್ದು, ಕನ್ನಡದಲ್ಲೂ ಬರೆದ ಪರಿಶ್ರಮವಿರುವ ಉತ್ಸುಕ ಬರಹಗಾರರು ಸಾಕಷ್ಟು ಮಂದಿ ನಮ್ಮಲ್ಲಿ ಇರುವರೋ?

(4) ಕ್ಲುಪ್ತವಾದ ಪಾರಿಭಾಷಿಕ ಪದಗಳನ್ನು ಕಂಡುಕೊಳ್ಳುವುದು ಹೇಗೆ? ಇಂಥ ಪದಗಳೇ ಜಾಸ್ತಿುೂಂದರೂ ಕಷ್ಟ, ಇಂಗ್ಲಿಷ್‌ ಪದಗಳ ಹಾವಳಿ ಅತಿುೂಂದರೂ ಕಷ್ಟ. ಪಾರಿಭಾಷಿಕ ಶಬ್ದಕೋಶವೊಂದನ್ನು ಹೊರತಂದರೆ ಈ ಚಟುವಟಿಕೆಗೆ ಒತ್ತಾಸೆ ಕೊಟ್ಟಂತಾಗುವುದಿಲ್ಲವೇ?

ಆಹ್ವಾನಿತ ಚರ್ಚಾಕಾರರಲ್ಲಿ ಕೆಲವರು ತಾವು ತಂತ್ರ-ವಿಜ್ಞಾನ ವಾಹಿನಿುುಂಲ್ಲಿ ಬರೆದ ಲೇಖನದ ವಿಷುುಂದ ಮೇಲೆ ಮಾತನಾಡಿದರು. ಉಳಿದವರು ನಮ್ಮ ಚರ್ಚಾವಿಷುುಂವನ್ನು ಗಮನದಲ್ಲಿಟ್ಟುಕೊಂಡು ಅವರು ತಂತ್ರ-ವಿಜ್ಞಾನ ವಾಹಿನಿುುಂ ಲೇಖನವನ್ನು ಬರೆುುುಂವುದರಲ್ಲಿ ಎದುರಿಸಿದ ಸಮಸ್ಯೆಗಳ ಬಗ್ಗೆ ಮಾತನಾಡಿದರು. ನನ್ನ ಕೇಳಿಕೆುುಂ ಮೇರೆಗೆ ಎಲ್ಲಾ ಭಾಷಣಕಾರರೂ ನಾವು ಎರಡನೆುುಂ ಭಾಗದಲ್ಲಿ ಎತ್ತಿಕೊಳ್ಳಬೇಕೆಂದಿದ್ದ ಪ್ರಶ್ನೆಗಳನ್ನು ತಮ್ಮ ಭಾಷಣದಲ್ಲಿ ಆದಷ್ಟು ಮಟ್ಟಿಗೆ ಎತ್ತದೇ ಸಹಕರಿಸಿದರು. ಆದರೆ ಸಮುುಂದ ಅಭಾವದಿಂದಾಗಿ ಎರಡನೆುುಂ ಭಾಗದಲ್ಲಿ ನಮ್ಮ ಚರ್ಚೆುುಂನ್ನು ಮೊದಲನೆುುಂ ಪ್ರಶ್ನೆಗಿಂತ ಮುಂದ್ಯೊುುಂಲು ಅವಕಾಶವಾಗಲಿಲ್ಲ. ಇದರಿಂದಾಗಿ ಒಂದು ರೀತಿುುಂಲ್ಲಿ ಆಹ್ವಾನಿತ ಚರ್ಚಾಕಾರರಿಗೆ ಅನ್ಯಾುುಂವಾದ ಹಾಗೇ.

ಈ ಸಂಕ್ಷಿಪ್ತ ರೂಪದ ಚರ್ಚೆುುಂಲ್ಲೂ ತಾಂತ್ರಿಕ ಮತ್ತು ವೈಜ್ಞಾನಿಕ ಬರವಣಿಗೆುುಂ ವಿಷುುಂಗಳನ್ನು ಂುೂವ ಮಟ್ಟದಲ್ಲಿ ಪರಿಗಣಿಸಬೇಕೆಂಬುದರ ಬಗ್ಗೆ ಸಾಕಷ್ಟು ಜಿಜ್ಞಾಸೆ ನಡೆಯಿತು, ಗೊಂದಲವೂ ಉಂಟಾಯಿತು. ನಮ್ಮ ಈ ಲೇಖನದ ಮುಂದಿನ ತರ್ಕದ ಅನುವಿಗಾಗಿ ಕನ್ನಡದಲ್ಲಿ ವೈಜ್ಞಾನಿಕ ಬರವಣಿಗೆುುಂನ್ನು ಪ್ರಾಥಮಿಕ ಮತ್ತು ಸಂಶೋಧನಾತ್ಮಕ ಎಂಬ ಎರಡು ಮಟ್ಟಗಳಲ್ಲಿ ಗುರುತಿಸಿಕೊಳ್ಳೋಣ.

ಹಿಂದಿನ ಪುಟ ಮುಂದಿನ ಪುಟ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more