ಅರ್ಥರ್‌ ಪಿರೇರಾ ಒಮ್ಜೂರ್‌, ದುಬೈ

ಬದುಕು

Arthur Pereira Omzoor, Dubai
  • ಅರ್ಥರ್‌ ಪಿರೇರಾ ಒಮ್ಜೂರ್‌, ದುಬೈ
    [email protected]
ಬದುಕನ್ನು ಬದುಕಲು ಬದುಕು
ಆದು ಹೇಗೂ ಇರಲಿ ಆದೇ ಬದುಕು
ಬೆಳಕು ಕತ್ತಲು ಎರಡು ಮುಖ
ಸಮ್ಮಿಲನಗಳ ಫಲವೇ ಈ ಸುಖ
ಆದರ ಆರ್ಥವೇ ಈ ಬದುಕು

ಮೊಗ್ಗಾಗಿ ಆರಳಲು ಸುಂದರ ತಾವರೆ
ಕೆಸರೇ ಆದರ ಜನ್ಮದ ಉಸಿರು
ಮುದ್ದಿಡಲು ಹೊರಟಿಹುದು ಸೂರ್ಯನಿಗೆ ಮನಸಾರೆ
ಬಿರಿಯದೆ ಉಳಿದ ಬಸಿರು
ಬೇಡ ದೂರ ಬೆಟ್ಟದ ಆಸರೆ
ಬರಿ ಕಲ್ಲುಮುಳ್ಳುಗಳ ತುಳಿತ, ನುಣ್ಣಗೆ ಹಸಿರು

ಶುಭ್ರ ಹಗಲ ಹೊತ್ತಿನಲ್ಲಿ
ಸಿಗವು ತಾರೆಗಳು ಕಾಣಲು
ಮಿಣುಕುವುವು ರಾತ್ರಿಯ ಕತ್ತಲಿನಲ್ಲಿ
ಮರಿಚೀಕೇ ಅಲ್ಲ-
ಬರಿ ಕತ್ತಲೆಯೇ ತಾರೆಗಳ ಬೆಳದಿಂಗಳು

ಬೊಗಸೆ ಕಂಗಳ ಗುಲಾಬಿ ಹೂವೇ
ಯಾಕೇ ಇಣುಕಿ ನೋಡುವೆ ಬೇಲಿಯ ನಡುವೆ
ನಿನ್ನ ಸವರಲು ಹೊರಗೆ ಕೈಗಳು ಕೂಡಿವೆ
ನಂಬದಿರು ಸ್ವಪ್ನಗಳ ಅದರಲ್ಲಿ ಕಂಬನಿಗಳು ಆಡಗಿವೆ



Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+