ಅಮೆರಿಕನ್ ಡ್ರೀಮ್ಸ್....
| ಅಮೆರಿಕನ್ ಡ್ರೀಮ್ಸ್.... | |
![]() |
ಅವಳೆಂದಳು ನಾನು ಕಾಶ್ಮೀರದ ಸೇಬು! ಅವನೆಂದ ನನ್ನ ಹೆಸರು ಆಂಧ್ರದ ಬಾಬು! ನನ್ನ ಬಳಿ ಇದೆ ಅಮೆರಿಕಾದಲ್ಲಿ ಸಾಫ್ಟ್‌ವೇರ್ Job! ಅಮೆರಿಕದಲ್ಲಿ ಅವನಿಗೆ ಇರಲಿಲ್ಲ ಪರ್ಮನೆಂಟ್ Jobu! ಅವನು ಓಡಿಸುತ್ತಿದ್ದ Taxi cabu * ಅವಳ ನೋಡಿ ಮನಸೋತ ಬಿಳಿಯ Bob ಅಂಧನಂತೆ ಅರಿಯದೆ ಕುಳಿತ ಆಂಧ್ರದ ಬಾಬು! ಹಾರಿಸಿಕೊಂಡು ಹೋದ Bob ಕಾಶ್ಮೀರದ ಸೇಬು! ಸೇಬಿನ ಚಿಂತೆಯಲಿ ದಿನಾ ಕುಡಿಯುತ್ತಿರುವ ಬಾಬು ಶರಾಬು! ಕಾಣೆಯಾದಳು ಸೇಬು! ಕೆಟ್ಟು ಹೋಯಿತು Cab! ಕಾಲಿಯಾಯಿತು ಜೇಬು! ಬಾಬು ಜೀವನ ಕರಾಬು! |













Click it and Unblock the Notifications