ಮೂರು ಹನಿಗಳು ಗಿರೀಶ್ ಜಮದಗ್ನಿ, ಸಿಂಗಪುರgirish_hs& commat sify.comಪೂರ್ವಜರು! ಹೀಗೆ ಒಂದು ಮುಸ್ಸಂಜೆನನ್ನ ನೆರೆಮನೆಯಾತನನ್ನು ಕೇಳಿದೆ,‘ನಮ್ಮ ಪೂರ್ವಜರು ಮಂಗಗಳಾಗಿದ್ದರಂತೆ, ಹೌದೇ?’‘ನನ್ನವರ ಬಗ್ಗೆ ಗೊತ್ತಿಲ್ಲ,ನಿಮ್ಮವರ ಬಗ್ಗೆ ಅನುಮಾನವಿಲ್ಲ!!’ಎನ್ನುವುದೇ ಆ ಪ್ರಾಣಿ? ನಗು..? ನೀನೇಕೆ ನಗಲಿಲ್ಲ ಹೀಗೆ ಅಂದು...ನಾ ನಿನ್ನ ಮೊದಲ ದಿನ ನೋಡಿದಂದು? ನಕ್ಕಿದ್ದರೆ, ಕಾಣಬಹುದಿತ್ತಲ್ಲೆ..ಈ ನಿನ್ನ ವಕ್ರ ಹಲ್ಲು..ಒಂದು ಹಿಂದು, ಒಂದು ಮುಂದು..ಕಂಪನಿನಾ ಸತ್ತಾಗ,ನಾನ್ನೊಡನೆ ಬರುವುದಿಲ್ಲ‘ನನ್ನವರು’ ಈ ಲೋಕ ಬಿಟ್ಟು,ಚಿತೆವರೆಗೂನನಗೆ ಜೊತೆ,ನನ್ನ ಹಲ್ಲಿನ ಸೆಟ್ಟು!!!Post your viewsಮುಖಪುಟ / ಎನ್‌ಆರ್‌ಐ