97551dubaiಮುದ್ದಿನ ಮಗ/nri/short-story/2008/1226-pet-son-ranganath-ps-dubai.htmlತಂದೆ ಮಗನ ಮಧುರ ಸಂಬಂಧಗಳು ಸುಪ್ತವಾಗಿರುತ್ತವೆ. ಅದು ಈಚೆ ಬರಬೇಕಾದರೆ ಸನ್ನಿವೇಶಗಳ ಬೆಂಬಲ ಅಗತ್ಯ ಎಂದು ಸಾರಿಹೇಳುವ ಸಣ್ಣಕಥೆ.* ಪಿ.ಎಸ್. ರಂಗನಾಥ, ದುಬೈರಾತ್ರಿ ಒಂಬತ್ತರ ಸಮಯ, ಟಿವಿ ಯಲ್ಲಿ ಒಂದು ಧಾರವಾಹಿ ಆಗ ತಾನೆ ಶುರುವಾಗಿತ್ತು ಅದನ್ನು ನೋಡೊಣ ಎಂದು ನೆಟ್ಟಕಲ್ಲಪ್ಪನವರು ತಮ್ಮ ಕೆಲಸಗಳನ್ನು ಮುಗಿಸಿ ಟಿವಿ ಮುಂದೆ ಕುಳಿತಿದ್ದರು. ಸ್ವಲ್ಪ ಹೊತ್ತಾಗುವರಲ್ಲಿ ಮೊಬೈಲ್ ಫೋನ್ ರಿಂಗಾಯ್ತು. 33720http://kannada.oneindia.com/img/2008/12/26-ranganath-ps1e.jpg97551dubaiಅಬುದಾಭಿಯಲ್ಲಿ ಥ್ರೋಬಾಲ್ ಪಂದ್ಯಾವಳಿ/nri/engagements/2009/0121-koosamma-shambu-throw-ball-tournament.htmlಅಬುದಾಭಿ, ಜ. 21: ಬರುವ ಶುಕ್ರವಾರ ಜನವರಿ 23ರಂದು ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಥ್ರೋ ಬಾಲ್ ಪಂದ್ಯಾವಳಿ ಅಬುದಾಭಿಯಲ್ಲಿ ನಡೆಯಲಿದೆ. 12 ಬಲಿಷ್ಠ ತಂಡಗಳು ಪಾಲ್ಗೊಳ್ಳುವ ಈ ಕ್ರೀಡಾಕೂಟದಲ್ಲಿ ಪ್ರಶಸ್ತಿಗೆ ಹಣಾಹಣಿ ಹೋರಾಟ ಕಾದಿದೆ.ಅಬುದಾಭಿಯ ಮುರೂರು ರಸ್ತೆ ಇಂಡಿಯನ್ ಸ್ಕೂಲ್ ಮೈದಾನದಲ್ಲಿ ನಡೆಯಲಿರುವ ಪಂದ್ಯಾವಳಿಯನ್ನು ಡಾ. ಬಿ.ಆರ್. ಶೆಟ್ಟಿ ಮತ್ತು ಬಿ.ಆರ್. ಚಂದ್ರಕುಮಾರಿ ಶೆಟ್ಟಿ ಅವರು 34211http://kannada.oneindia.com/img/2009/01/21-bunts-dubai1.jpg97551dubaiರಾಜಕಾರಣಿಗಳ ಕುಟುಕುವ ಚುಟುಕುಗಳು/nri/poem/2009/0401-karnataka-politicians-humor-gopinath-rao.htmlಕುಮಾರರಾಧಿಕಾಳಬಾಳ ಮುಸುರೆ ತಿಂದುಏಳಲಾಗದಕೃಷ್ಣನಕುಣಿಸಿದ್ದುಅನಿತಾಳ ತಾಳಸಿದ್ದುಮೇಡಮ್ಕುರಿಮೇಯಿಸದೆಮೇಯಲ್ಲಿಮೇಲಿಡುತ್ತಾರೆಅನ್ನುವ ಎಪ್ರಿಲ್ ಫೂಲ್ಬಂಅಲ್ಲೂ ಸೈ ಇಲ್ಲೂ ಸೈಸೈಕಲ್ಲೂ ಸೈಎನ್ನುತ್ತಹಾರುತ್ತಿದ್ದವರುಮೈ ದಣಿದುಎತ್ತಿದ್ದಾರೆಎರಡೂ ಕೈದೇವೇಗೌಡಆಕಳಿಸಿ ಎದ್ದಾಗಪ್ರಧಾನಿಪಟ್ಟಹೋಗಿ ಮಾಜಿ..ಹಾತೊರೆಯುತ್ತಅದನ್ನೇಈಗಲೂ ದಗಲ್ ಬಾಜಿ.35647http://kannada.oneindia.com/img/2009/04/01-gopinath-rao2.jpg97551dubaiಟಿಎಸ್ ನಾಗಾಭರಣ ಅವರಿಗೆ ಧ್ವನಿ-ಶ್ರೀರಂಗ ಪ್ರಶಸ್ತಿ/nri/article/2009/0604-dhwani-sriranga-award-to-ts-nagabharana.htmlಶಾರ್ಜಾ, ಜೂ. 4 : ಧ್ವನಿ ಪ್ರತಿಷ್ಠಾನವು ಕನ್ನಡ ರಂಗಕರ್ಮಿಗಳನ್ನು ಗುರುತಿಸಿ ಶ್ರೀ ಆದ್ಯ ರಂಗಾಚಾರ್ಯ(ಶ್ರೀರಂಗ) ಅವರ ನೆನಪಿನಲ್ಲಿ ನೀಡುತ್ತಿರುವ 2009ರ ಸಾಲಿನ ಪ್ರತಿಷ್ಠಿತ "ಧ್ವನಿ-ಶ್ರೀರಂಗ" ಅಂತಾರಾಷ್ಟ್ರೀಯ ಪ್ರಶಸ್ತಿಗೆ ಖ್ಯಾತ ರಂಗಕಲಾವಿದ ಟಿ.ಎಸ್.ನಾಗಾಭರಣ ಅವರು ಆಯ್ಕೆಯಾಗಿದ್ದಾರೆ.ಜೂನ್ 26, 2009 ಸಂಜೆ 5 ಗಂಟೆಗೆ ದುಬೈಯ ಅಲ್ ನಾಸರ್ ಲೀಸರ್ಲ್ಯಾಂಡ್ ನ ನಶ್ವನ್ ಸಭಾಗೃಹದಲ್ಲಿ ನಡೆಯಲಿರುವ ಧ್ವನಿ ಪ್ರತಿಷ್ಠಾನದ 37117http://kannada.oneindia.com/img/2009/06/04-nagabharana6.jpg97551dubaiದುಬೈಯಲ್ಲಿ ಜೂ. 26ರಂದು ರಂಗ ಸಿರಿ ಉತ್ಸವ/nri/engagements/2009/0625-dhwani-ranga-siri-utsava-in-dubai.htmlದುಬೈ, ಜೂ. 25 : ಧ್ವನಿ ಪ್ರತಿಷ್ಠಾನದ ರಂಗ ಸಿರಿ ಉತ್ಸವ 26ನೇ ಜೂನ್ 2009, ಶುಕ್ರವಾರ ಸಂಜೆ 4.30 ಗಂಟೆಯಿಂದ ಅಲ್ ನಾಸರ್ ಲೀಜರ್ಲ್ಯಾಂಡ್ ನ ನಶ್ವನ್ ಸಭಾಗೃಹದಲ್ಲಿ ನೆರವೇರಲಿರುವುದು.ಉತ್ಸವದ ಅಂಗವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತ ಲೇಖಕ ಗಿರೀಶ್ ಕಾರ್ನಾಡರ 'ಒಡಕಲು ಬಿಂಬ' ನಾಟಕ ಪ್ರಕಾಶ್ ರಾವ್ ಪಯ್ಯಾರ್ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ. ಮುಖ್ಯ ಭೂಮಿಕೆಯಲ್ಲಿ 37577http://kannada.oneindia.com/img/2009/06/25-prakash-rao-payyar1.jpg299599nagabharanaನಮ್ 'ಆಪ್ತಮಿತ್ರ' ಯಜಮಾನ್ರು/movies/review/2009/02/0227-nam-yejamanru-review-vishnuvardhan.htmlಟಿ.ಎಸ್.ನಾಗಾಭರಣ ನಿರ್ದೇಶನದ 'ನಂ ಯಜಮಾನ್ರು' ಚಿತ್ರವನ್ನು ದ್ವಾರಕೀಶ್ ನಿರ್ಮಾಣದ, ವಾಸು ನಿರ್ದೇಶನದ 'ಆಪ್ತಮಿತ್ರ' ಚಿತ್ರದೊಡನೆ ಹೋಲಿಸದೆ ಬೇರೆ ವಿಧಿಯೇ ಇಲ್ಲ. ಈ ಚಿತ್ರವನ್ನು ಆಪ್ತಮಿತ್ರ ಭಾಗ 2 ಅಂತ ಕರೆದರೂ ಪರವಾಗಿಲ್ಲ. ಆದರೆ, ನಂ ಯಜಮಾನ್ರನ್ನು ಆಪ್ತಮಿತ್ರ ರಿಮೇಕ್ ಅಂತ ಕರೆದರೆ ಮಾತ್ರ ಸ್ವಲ್ಪ ತಪ್ಪಾದೀತು.* ಪ್ರಸಾದ ನಾಯಿಕದ್ವಿವ್ಯಕ್ತಿತ್ವ ಹೊಂದಿದ ವ್ಯಕ್ತಿಯ ದ್ವಂದ್ವದ ಕಥೆ, ಒಂದು ಪಾತ್ರದಿಂದ 34908http://kannada.oneindia.com/img/2009/02/27-nam-yejamanru1.jpg299599nagabharanaದುಬೈಯಲ್ಲಿ ಜೂ. 26ರಂದು ರಂಗ ಸಿರಿ ಉತ್ಸವ/nri/engagements/2009/0625-dhwani-ranga-siri-utsava-in-dubai.htmlದುಬೈ, ಜೂ. 25 : ಧ್ವನಿ ಪ್ರತಿಷ್ಠಾನದ ರಂಗ ಸಿರಿ ಉತ್ಸವ 26ನೇ ಜೂನ್ 2009, ಶುಕ್ರವಾರ ಸಂಜೆ 4.30 ಗಂಟೆಯಿಂದ ಅಲ್ ನಾಸರ್ ಲೀಜರ್ಲ್ಯಾಂಡ್ ನ ನಶ್ವನ್ ಸಭಾಗೃಹದಲ್ಲಿ ನೆರವೇರಲಿರುವುದು.ಉತ್ಸವದ ಅಂಗವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತ ಲೇಖಕ ಗಿರೀಶ್ ಕಾರ್ನಾಡರ 'ಒಡಕಲು ಬಿಂಬ' ನಾಟಕ ಪ್ರಕಾಶ್ ರಾವ್ ಪಯ್ಯಾರ್ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ. ಮುಖ್ಯ ಭೂಮಿಕೆಯಲ್ಲಿ 37577http://kannada.oneindia.com/img/2009/06/25-prakash-rao-payyar1.jpg299599nagabharanaನಾಗಾಭರಣಗೆ ಶ್ರೀರಂಗ, ಸೋಮಶೇಖರಗೆ ಧ್ವನಿ ಪುರಸ್ಕಾರ/nri/article/2009/0706-dhwani-sriranga-award-to-nagabharana.htmlದುಬೈನಲ್ಲಿರುವ ಧ್ವನಿ ಪ್ರತಿಷ್ಠಾನದ 24ನೇ ಹುಟ್ಟುಹಬ್ಬ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ "ರಂಗ ಸಿರಿ ಉತ್ಸವ" ಇಲ್ಲಿನ ನಶ್ವನ್ ಸಭಾಗೃಹದಲ್ಲಿ ಇತ್ತೀಚೆಗೆ ನೆರವೇರಿತು. ಆದ್ಯ ರಂಗಾಚಾರ್ಯರ ನೆನಪಿನಲ್ಲಿ ಕನ್ನಡ ರಂಗ ಕರ್ಮಿಗಳಿಗೆ ನೀಡುತ್ತಿರುವ 2009ರ ಸಾಲಿನ ಅಂತಾರಾಷ್ಟ್ರೀಯ ರಂಗ ಪ್ರಶಸ್ತಿ "ಧ್ವನಿ- ಶ್ರೀರಂಗ"ವನ್ನು ರಂಗಕರ್ಮಿ ಬೆನಕ ತಂಡದ ಸ್ಥಾಪಕ ಹಾಗೂ ಪ್ರಖ್ಯಾತ ಚಲನಚಿತ್ರ ನಿರ್ದೇಶಕ 37801http://kannada.oneindia.com/img/2009/07/06-dubai-dhwani1.jpg299599nagabharanaಅರ್ಜುನ್ ಸರ್ಜಾ ಗ್ಲಾಡಿಯೇಟರ್/movies/hero/2009/11/12-arjun-sarja-as-galdiator-in-kannada.htmlಅರ್ಜುನ್ ಸರ್ಜಾ ಕನ್ನಡದ ಚಿತ್ರಕ್ಕೆ ಮತ್ತೆ ಬಣ್ಣಹಚ್ಚುವುದು ಖಾತರಿಯಾಗಿದೆ. ಅವರು ಕಸುವುಳ್ಳ ವಸ್ತುವಿನ ಹುಡುಕಾಟದಲ್ಲಿದ್ದಾರೆ. ಸದ್ಯಕ್ಕೆ ಅವರು ನಂಬಿರುವುದು ನಿರ್ದೇಶಕ ನಾಗಾಭರಣ ಅವರನ್ನು. ನಾಗಾಭರಣ 'ಗ್ಲಾಡಿಯೇಟರ್" ಚಿತ್ರವನ್ನು ಅರ್ಧ ಡಜನ್ ಸಲ ಈಗಾಗಲೇ ನೋಡಿದ್ದು, ಅದಕ್ಕೆ ಹೋಲುವ ಕನ್ನಡದ ಜಾಯಮಾನದ ಕಥೆಯ ಹುಡುಕಾಟದಲ್ಲಿದ್ದಾರೆ. ಯಾವುದೂ ಸಿಗದೇಹೋದರೆ ಅದನ್ನೇ ಆಧರಿಸಿ ಚಿತ್ರಕಥೆ ಮಾಡುವ ಉದ್ದೇಶ ಅವರದ್ದು. ಈ ಬಾರಿ 40189http://kannada.oneindia.com/img/2009/11/12-arjun-sarja.jpg512177prakash payyarಟಿಎಸ್ ನಾಗಾಭರಣ ಅವರಿಗೆ ಧ್ವನಿ-ಶ್ರೀರಂಗ ಪ್ರಶಸ್ತಿ/nri/article/2009/0604-dhwani-sriranga-award-to-ts-nagabharana.htmlಶಾರ್ಜಾ, ಜೂ. 4 : ಧ್ವನಿ ಪ್ರತಿಷ್ಠಾನವು ಕನ್ನಡ ರಂಗಕರ್ಮಿಗಳನ್ನು ಗುರುತಿಸಿ ಶ್ರೀ ಆದ್ಯ ರಂಗಾಚಾರ್ಯ(ಶ್ರೀರಂಗ) ಅವರ ನೆನಪಿನಲ್ಲಿ ನೀಡುತ್ತಿರುವ 2009ರ ಸಾಲಿನ ಪ್ರತಿಷ್ಠಿತ "ಧ್ವನಿ-ಶ್ರೀರಂಗ" ಅಂತಾರಾಷ್ಟ್ರೀಯ ಪ್ರಶಸ್ತಿಗೆ ಖ್ಯಾತ ರಂಗಕಲಾವಿದ ಟಿ.ಎಸ್.ನಾಗಾಭರಣ ಅವರು ಆಯ್ಕೆಯಾಗಿದ್ದಾರೆ.ಜೂನ್ 26, 2009 ಸಂಜೆ 5 ಗಂಟೆಗೆ ದುಬೈಯ ಅಲ್ ನಾಸರ್ ಲೀಸರ್ಲ್ಯಾಂಡ್ ನ ನಶ್ವನ್ ಸಭಾಗೃಹದಲ್ಲಿ ನಡೆಯಲಿರುವ ಧ್ವನಿ ಪ್ರತಿಷ್ಠಾನದ 37117http://kannada.oneindia.com/img/2009/06/04-nagabharana6.jpg512177prakash payyarನಾಗಾಭರಣಗೆ ಶ್ರೀರಂಗ, ಸೋಮಶೇಖರಗೆ ಧ್ವನಿ ಪುರಸ್ಕಾರ/nri/article/2009/0706-dhwani-sriranga-award-to-nagabharana.htmlದುಬೈನಲ್ಲಿರುವ ಧ್ವನಿ ಪ್ರತಿಷ್ಠಾನದ 24ನೇ ಹುಟ್ಟುಹಬ್ಬ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ "ರಂಗ ಸಿರಿ ಉತ್ಸವ" ಇಲ್ಲಿನ ನಶ್ವನ್ ಸಭಾಗೃಹದಲ್ಲಿ ಇತ್ತೀಚೆಗೆ ನೆರವೇರಿತು. ಆದ್ಯ ರಂಗಾಚಾರ್ಯರ ನೆನಪಿನಲ್ಲಿ ಕನ್ನಡ ರಂಗ ಕರ್ಮಿಗಳಿಗೆ ನೀಡುತ್ತಿರುವ 2009ರ ಸಾಲಿನ ಅಂತಾರಾಷ್ಟ್ರೀಯ ರಂಗ ಪ್ರಶಸ್ತಿ "ಧ್ವನಿ- ಶ್ರೀರಂಗ"ವನ್ನು ರಂಗಕರ್ಮಿ ಬೆನಕ ತಂಡದ ಸ್ಥಾಪಕ ಹಾಗೂ ಪ್ರಖ್ಯಾತ ಚಲನಚಿತ್ರ ನಿರ್ದೇಶಕ 37801http://kannada.oneindia.com/img/2009/07/06-dubai-dhwani1.jpg512177prakash payyarಶಾರ್ಜಾದಲ್ಲಿ 'ಗಾನಗಂಗೆ' ಗೂಂಗೂಬಾಯಿಗೆ ಶ್ರದ್ಧಾಂಜಲಿ/nri/article/2009/0810-dhwani-pratishthana-sharjah-gangubai-hanagal.htmlಶಾರ್ಜಾ : ಧ್ವನಿ ಪ್ರತಿಷ್ಠಾನದವತಿಯಿಂದ ಗಾನಗಂಗೆ ಗಂಗೂಬಾಯಿ ಹಾನಗಲ್ ಅವರಿಗೆ ಶಾರ್ಜಾದಲ್ಲಿ ಸಂಗೀತ ಪ್ರೇಮಿಗಳು, ಕನ್ನಡ ಲೇಖಕರು ಹಾಗೂ ಕಲಾವಿದರು ಸೇರಿ ಶ್ರದ್ಧಾಂಜಲಿ ಅರ್ಪಿಸಿದರು. ಇಲ್ಲಿನ ಅರಬ್ ಉಡುಪಿ ಹೋಟೆಲಿನ ಸಭಾಗೃಹದಲ್ಲಿ ನೆರವೇರಿದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಗೀತ ವಿದೂಷಿ ಸುಮಾ ನಾರಾಯಣ ಅವರು ವಹಿಸಿದ್ದರು. ರಂಗ ನಿರ್ದೇಶಕ, ಸಾಹಿತಿ ಹಾಗೂ ಸಂಘಟಕ ಪ್ರಕಾಶ್ ರಾವ್ ಪಯ್ಯಾರ್, 38529http://kannada.oneindia.com/img/2009/08/10-sharjah-dhwani1.jpg512177prakash payyarಹೀಗಾಗಿ ಬಿಟ್ಟಳು...!/nri/poem/2009/0817-kannada-poem-by-prakash-payyar.htmlಮರ ತುಂಬಾ ಎಲೆಪ್ರತಿ ಎಲೆಗೊಂದೊಂದು ರೂಪ ನೆರಳುಬುಡ ತುಂಬಾ ಬೇರುಮೇಲೆ ಹುಳುಕು ಮುಚ್ಚಲು ಕಟ್ಟೆ ಅಶ್ವತ್ಥದ ಕಟ್ಟೆಗೆಪ್ರದಕ್ಷಿಣೆ ಮಾಡಿನಮಸ್ಕಾರ ಮಾಡುತಿದ್ದಅವಳು ಬಸಿರಾಗಿದ್ದಳು ಸೂರ್ಯನತ್ತಲೆ ಮುಖ ಮಾಡಿದೃಷ್ಟಿ ಬದಲಾಯಿಸಿ ಇವಳತ್ತ ನೋಡಿನದಿಯಲ್ಲಿ ಮುಳುಗೇಳುತಿದ್ದಪಡ್ಡೆ ಹುಡುಗರು ದಂಗಾಗಿದ್ದರು ಸುದ್ದಿ ತಿಳಿದಾಗೆಲ್ಲ ಒಬ್ಬರ ಮೇಲೊಬ್ಬಯುವಕರ ನಡುವೆ ಸಂಶಯಅಪರಿಚಿತ ಹಿರಿಯರೆಂದರು ಒಳ್ಳೆ ಹುಡುಗಿ ಹೀಗಾಗಿಬಿಟ್ಟಳು ದೇಗುಲದ ಅರ್ಚಕರು, ಬಾಣಸಿಗರುಬಾವಿಕಟ್ಟೆ ಮೇಲೆ ಶುದ್ಧಿಕರಣಕೆಜಲ ಎತ್ತುವಾಗ 38676http://kannada.oneindia.com/img/2009/08/17-prakash-rao-payyar1.jpg512177prakash payyarಶಾರ್ಜಾದಲ್ಲಿ ಉಕ್ಕಿ ಹರಿದ ಕನ್ನಡ ಉಲ್ಲಾಸ/nri/article/2009/1118-sharjah-kannada-sangha-7th-anniversary.htmlತನ್ನದೇ ಆದ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳನ್ನು ನೀಡುತ್ತಾ ಕನ್ನಡಿಗರ ಮೆಚ್ಚುಗೆಯನ್ನು ಪಡೆದಿರುವ ಕರ್ನಾಟಕ ಸಂಘ ಶಾರ್ಜಾ, ಕಿಕ್ಕಿರಿದು ತುಂಬಿದ್ದ ಏಶ್ಯನ್ ಪ್ಯಾಲೆಸ್ ಸಭಾಂಗಣದಲ್ಲಿ ಕನ್ನಡಿಗರೆಲ್ಲರೂ ಬಹುಕಾಲ ನೆನಪಿಡುವ ಸಂತೋಷ ಸಂಭ್ರಮದ ವಾತಾವರಣವನ್ನು ಸೃಷ್ಠಿ ಮಾಡಿತ್ತು. ಸಂದರ್ಭ : ಶಾರ್ಜಾ ಕರ್ನಾಟಕ ಸಂಘದ ವಾರ್ಷಿಕೋತ್ಸವ ಮತ್ತು ರಾಜ್ಯೋತ್ಸವ ಕಾರ್ಯಕ್ರಮ.ಕರ್ನಾಟಕವನ್ನು ಪ್ರತಿನಿಧಿಸುವ ಕನ್ನಡ, ತುಳು, ಕೊಂಕಣಿ, ಕೊಡವ, ಬ್ಯಾರಿ 40278http://kannada.oneindia.com/img/2009/11/18-sharjah-anniversary1.jpgnews"> ನಾಗಾಭರಣಗೆ ಶ್ರೀರಂಗ, ಸೋಮಶೇಖರಗೆ ಧ್ವನಿ ಪುರಸ್ಕಾರ | Dhwani rangasiri utsava | Dubai | Nagabharana | Somshekhar - ನಾಗಾಭರಣಗೆ ಶ್ರೀರಂಗ, ಸೋಮಶೇಖರಗೆ ಧ್ವನಿ ಪುರಸ್ಕಾರ - Kannada Oneindia

ನಾಗಾಭರಣಗೆ ಶ್ರೀರಂಗ, ಸೋಮಶೇಖರಗೆ ಧ್ವನಿ ಪುರಸ್ಕಾರ

Nagabharana couple felicitated in Dubai
ದುಬೈನಲ್ಲಿರುವ ಧ್ವನಿ ಪ್ರತಿಷ್ಠಾನದ 24ನೇ ಹುಟ್ಟುಹಬ್ಬ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ "ರಂಗ ಸಿರಿ ಉತ್ಸವ" ಇಲ್ಲಿನ ನಶ್ವನ್ ಸಭಾಗೃಹದಲ್ಲಿ ಇತ್ತೀಚೆಗೆ ನೆರವೇರಿತು. ಆದ್ಯ ರಂಗಾಚಾರ್ಯರ ನೆನಪಿನಲ್ಲಿ ಕನ್ನಡ ರಂಗ ಕರ್ಮಿಗಳಿಗೆ ನೀಡುತ್ತಿರುವ 2009ರ ಸಾಲಿನ ಅಂತಾರಾಷ್ಟ್ರೀಯ ರಂಗ ಪ್ರಶಸ್ತಿ "ಧ್ವನಿ- ಶ್ರೀರಂಗ"ವನ್ನು ರಂಗಕರ್ಮಿ ಬೆನಕ ತಂಡದ ಸ್ಥಾಪಕ ಹಾಗೂ ಪ್ರಖ್ಯಾತ ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಅವರಿಗೆ ಪ್ರದಾನಿಸಿ, ನಾಗಾಭರಣ ದಂಪತಿಗಳನ್ನು ಸನ್ಮಾನಿಸಲಾಯಿತು. 2009ರ ಸಾಲಿನ "ಧ್ವನಿ ಪುರಸ್ಕಾರ"ವನ್ನು ಡಾ. ಸಿ. ಸೋಮಶೇಖರ ಅವರಿಗೆ ವಚನ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ನೀಡಿ ದಂಪತಿಗಳನ್ನು ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಟಕ ಅಕಾಡೆಮೆಯ ಅಧ್ಯಕ್ಷ ಡಾ. ರಾಜಾರಾಮ್ ಅವರು ವಹಿಸಿದ್ದರು. ಧ್ವನಿ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ಅವರು "ಧ್ವನಿ" 24 ವರ್ಷಗಳಿಂದ ನಡೆದು ಬಂದ ದಾರಿಯನ್ನು ಸ್ಮರಿಸಿಕೊಂಡು ಅತಿಥಿಗಳನ್ನು ಸ್ವಾಗತಿಸಿದರು. ಪ್ರಶಸ್ತಿ ಸ್ವೀಕರಿಸಿದ ನಾಗಾಭರಣ ಅವರು ಧ್ವನಿ ವಿದೇಶಿ ಮಣ್ಣಿನಲ್ಲಿ ಅಪ್ರತಿಮ ಕಾರ್ಯಕಲಾಪಗಳನ್ನು ಹಮ್ಮಿಕೊಂಡು ಕಾರ್ಯಪ್ರವೃತ್ತವಾಗಿದೆ. ಇಪ್ಪತ್ತನಾಲ್ಕು ವರ್ಷಗಳೆಂದರೆ ಒಬ್ಬ ವ್ಯಕ್ತಿ ತನ್ನ ಯೌವನಾವಸ್ಥೆಗೆ ಬಂದು ಗೃಹಸ್ಥಾಶ್ರಮಕ್ಕೆ ಕಾಲಿಡುವ ಸಂಧಿಕಾಲವೆಂದು ಬಣ್ಣಿಸಿ ಮುಂದಿನ ರಜತ ವರ್ಷಕ್ಕೆ ಶುಭಕೋರಿದರು. ಡಾ. ಸೋಮಶೇಖರ ಅವರು ತಮಗೆ ನೀಡಿದ ಪುರಸ್ಕರಕ್ಕಾಗಿ ಕೃತಜ್ಞತೆ ಸಲ್ಲಿಸಿದರು.

Somshekhar couple felicitated in Dubai
ನಾಟಕ ಆಕಾಡೆಮೆಯ ಅಧ್ಯಕ್ಷ ಡಾ.ಬಿ.ವಿ. ರಾಜಾರಾಂ ಅವರು ರಂಗ ಸಿರಿ ಉತ್ಸವದ ಅಂಗವಾಗಿ ಪ್ರಕಾಶ್ ರಾವ್ ಪಯ್ಯಾರ್ ಅವರ ನಿರ್ದೇಶನದಲ್ಲಿ ರಂಗವೇರಿಸಿದ ಗಿರೀಶ್ ಕಾರ್ನಾಡರ "ಒಡಕಲು ಬಿಂಬ" ನಾಟಕದ ಪ್ರದರ್ಶನವನ್ನು ಶ್ಲಾಘಿಸಿ; ಹೊರನಾಡಿನಲ್ಲಿ ಸತತ ರಂಗ ಚಟುವಟಿಕೆಗಳನ್ನು ನಡೆಸುತ್ತ ಬಂದಿರುವ ಧ್ವನಿ ಬಳಗದ ಗೆಳೆಯರನ್ನು ಅಭಿನಂದಿಸಿದರು.

ನಾಗಿಣಿ ನಾಗಾಭರಣ ಅವರ ಕೂಚುಪುಡಿ ನೃತ್ಯ, ರಾಜಾರಾಂ ಅವರ ಅಣುಕು ಪ್ರದರ್ಶನ, ನಾಗಾಭರಣ ಅವರಿಂದ ರಂಗಗೀತೆಗಳು ಸಮಾರಂಭದ ವಿಶೇಷತೆಗಳಾಗಿದ್ದವು.

ಕಾರ್ಯಕ್ರಮದ ಪ್ರಮುಖ ಪ್ರಾಯೋಜಕರಾದ ಉದ್ಯಮಿ ಜಪ್ರುಲ್ಲಾ ಖಾನ್, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಶಾರ್ಜಾ ಕರ್ನಾಟಕ ಸಂಘದ ಮಾರ್ಕ್ ಡೆನ್ನಿಸ್, ದುಬೈ ಕನ್ನಡ ಕೂಟದ ಅಧ್ಯಕ್ಷ ಅರಣ್ ಉದ್ಯಮಿಗಳಾದ ಜೇಮ್ಸ್ ಮೆಂಡೊನ್ಸಾ, ಉದಯ ಕುಮಾರ್, ರವೀಶ್ ಗೌಡ, ಆಶೋಕ್ ಶೆಟ್ಟಿ ಮುಂತಾದ ಗಣ್ಯರು ವೇದಿಕೆ ಮೇಲೆ ಉಪಸ್ಥಿತರಿದ್ದರು. ನಿವೇದಿತ ಅರವಿಂದ ಅವರ ಪ್ರಾರ್ಥನೆಯೊಂದಿಗೆ ಅತಿಥಿಗಳು ದೀಪ ಬೆಳಗುವುದರೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದ ನಿರ್ವಹಣೆಯ ಹೊಣೆ ಗಣೇಶ್ ರೈ ಹಾಗು ಶೋಧನ್ ಪ್ರಸಾದ್ ಅವರದಾಗಿತ್ತು, ಸಂಪತ್ ಶೆಟ್ಟಿ ವಂದಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+