ಅಮೇರಿಕದ ಬಾನುಲಿಯಲ್ಲಿ "ದುಡ್ಡೇ ದೊಡ್ಡಪ್ಪ"

ನೇರಪ್ರಸಾರದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಈ ದೂರವಾಣಿಯ ಸಂಖ್ಯೆಗೆ ಕರೆ ಮಾಡಿ. 650-723-9010
ವಿವರಗಳು:
ಕಾರ್ಯಕ್ರಮ : ದುಡ್ಡೇ ದೊಡ್ಡಪ್ಪ
ದಿನಾಂಕ : 2009 ಏಪ್ರಿಲ್ 1, ಬುಧವಾರ
ಸಮಯ : ಬೆಳಗ್ಗೆ 7.30ರಿಂದ 8.30ರವರೆಗೆ. (ಕ್ಯಾಲಿಫೋರ್ನಿಯ ಸಮಯ) [7.30 AM to 8.30 AM PST in California]
ಭಾರತೀಯ ಕಾಲಮಾನಕ್ಕೆ ಕೆಳಗಿರುವ ಟಿಪ್ಪಣೆ ಗಮನಿಸಿ.
ಬಾನುಲಿ ಕೇಂದ್ರ : ಸ್ಟಾನ್‌ಫರ್ಡ್ KZSU 90.1 FM [ಕ್ಯಾಲೀಫೋರ್ನಿಯ ಸ್ಯಾನ್‌ಫ್ರಾನ್‌ಸಿಸ್ಕೊ ಬೇ ಏರಿಯ]
ಇಂಟರ್ನೆಟ್ ಮೂಲಕ : http://www.itsdiff.com (ಜಗತ್ತಿನ ಯಾವುದೇ ಮೂಲೆಯಿಂದಲೂ ಈ ಕಾರ್ಯಕ್ರಮವನ್ನು ಕೇಳಬಹುದು. ಈ ವೆಬ್ ಸೈಟಿನಲ್ಲಿ ಮೇಲ್ಭಾಗದ ಎಡಮೂಲೆಯಲ್ಲಿ ಕೆಂಪು ಮತ್ತು ಹಳದಿ ಅಕ್ಷರಗಳಲ್ಲಿ ಬರೆದಿರುವ "To Listen Live Click Below" ಗಮನಿಸಿ.)
ನಡೆಸಿಕೊಡುವವರು : ಮಧು ಕೃಷ್ಣಮೂರ್ತಿ
ಹಿಂದೆ ಪ್ರಸಾರವಾದ ಕಾರ್ಯಕ್ರಮಗಳನ್ನು ಇಲ್ಲಿ ಕೇಳಬಹುದು: http://www.itsdiff.com/Kannada.html
ಭಾರತೀಯ ಕಾಲಮಾನ : ಬುದವಾರ ರಾತ್ರಿ 8.00ರಿಂದ 9.00












Click it and Unblock the Notifications