ಮಿಲ್‌ವಾಕಿಯಲ್ಲಿ ಶ್ರೀ ವಾದಿರಾಜ ಆರಾಧನಾ ಮಹೋತ್ಸವ


Saint Vadiraja remembered in Milwakeeಕರ್ನಾಟಕದ ಹೆಮ್ಮೆಯ ಪುತ್ರರಲ್ಲಿ ಒಬ್ಬರಾದ ಸಂತ ಶ್ರೀ ವಾದಿರಾಜರ ಆರಾಧನಾ ಮಹೋತ್ಸವ, ಉತ್ತರ ಅಮೆರಿಕಾದಲ್ಲಿ ಇತ್ತೀಚೆಗೆ ವಿಜೃಂಭಣೆಯಿಂದ ನಡೆಯಿತು.

ತಾಯಿನಾಡಿನಿಂದ ಯೋಜನ ದೂರವಿದ್ದರೂ ಕರ್ನಾಟಕದ ಭವ್ಯ ಭಕ್ತಿ ಪರಂಪರೆಯನ್ನು ಶ್ರದ್ಧಾಭಕ್ತಿಗಳಿಂದ ಆಚರಿಸುತ್ತಾ ಕನ್ನಡ ಸಂಸ್ಕೃತಿಯನ್ನು ಮೆರೆಯುತ್ತಿರುವ ಇಲ್ಲಿನ ಕನ್ನಡಿಗರು ಶ್ರೀ ವಾದಿರಾಜರ ಆರಾಧನೆಯನ್ನು ಕಾಯಾ ವಾಚಾ ಮನಸಾ ಆಚರಿಸುತ್ತಿರುವುದು ಇದು ಸತತ ನಾಲ್ಕನೆ ಬಾರಿ.

The devoteesವಿಸ್ಕಾನ್‌ಸಿನ್‌ ರಾಜ್ಯದ ಮಿಲ್‌ವಾಕಿಯಲ್ಲಿ ಜರುಗಿದ ಆರಾಧನೆಯಲ್ಲಿ ನೂರಾರು ಕನ್ನಡ ಕುಟುಂಬಗಳು ಭಾಗವಹಿಸಿದ್ದವು. ಪೂಜೆ, ಪುನಸ್ಕಾರ, ಸಂಗೀತ.. ಹೀಗೆ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನೇರವೇರಿದವು.

ಇಂಥ ಕಾರ್ಯಕ್ರಮಗಳ ಪ್ರಯೋಜನಗಳು ಹಲವಾರು. ಭಾರತ-ಕರ್ನಾಟಕದ ಕುಟುಂಬವರ್ಗಗಳಿಗೆ ಒಂದೆಡೆ ಕಲೆಯಲು ಅವಕಾಶ. ಭಾರತ ಸಂಸ್ಕೃತಿ ಹವಾಮಾನದಲ್ಲಿ ಉಸಿರಾಡುವ ಯೋಗ. ಹಾಗೂ ಎಲ್ಲೇ ಇರಲಿ, ಜೀವನ ಹೇಗೂ ಸಾಗಲಿ.. ಕನ್ನಡದಲ್ಲಿ ಮಾತನಾಡುತ್ತಾ, ಗುರು ಹಿರಿಯರನ್ನು ಸ್ಮರಿಸುತ್ತಾ ನಮ್ಮತನದಲ್ಲಿ ಮೈಮರೆಯವುದಕ್ಕೆ ಮತ್ತು ಸದ್ಭಾವನೆಯ ನೆರೆಹೊರೆಯನ್ನು ನಾವೇ ನಿರ್ಮಿಸಿಕೊಳ್ಳುವುದಕ್ಕೆ ಒಂದು ಸವಿ-ನೆಪ.

ಮಾಹಿತಿ-ಚಿತ್ರಗಳು : ಅನುರಾಧ ಕಲ್ಯಾಣಿ, ಪವನ್‌ ಎನ್‌. ರಾವ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+