ವೈರೇರೆ : ನ್ಯೂಜಿಲ್ಯಾಂಡ್‌ನಲ್ಲಿ ಜಲಲ ಜಲಲ ಜಲಧಾರೆ!
ನ್ಯೂಜಿಲ್ಯಾಂಡಿನ ಉತ್ತರ ದ್ವೀಪದ ಅತೀ ಎತ್ತರದ ಜಲಪಾತ ವೈರೇರೆ ಜಲಪಾತ. ಕೈಮೈ ಪರ್ವತ ಶ್ರೇಣಿುುಂ ಪಡುವಣಕ್ಕೆ ಮುಖಮಾಡಿಕೊಂಡು ಮಟಮಟದಿಂದ ಕೇವಲ 16 ಕಿಮೀ ದೂರದಲ್ಲಿದೆ. ಜಲಪಾತ ಪ್ರಿಯರಿಗೆ ಈ ಸ್ಥಳ ಖಂಡಿತವಾಗಿಯೂ ಇಷ್ಟವಾಗುತ್ತದೆ!
- ಸುಹಾಸ್ ಶಾನುಭೋಗ್, ಮಟಮಟ, ನ್ಯೂಜಿಲ್ಯಾಂಡ್
ಆಕ್ಲಾಂಡಿನಿಂದ ಸುಮಾರು 160ಕಿಮೀ ದೂರ ದಕ್ಷಿಣದೆಡೆ ಮೂಡಣ ವೈಕೇಟೋ. ಅಲ್ಲಿರುವ ಕೈಮೈ ಪರ್ವತ ಶ್ರೇಣಿುುಂ ತಪ್ಪಲಲ್ಲಿ ನೆಲೆಸಿರುವ ಪ್ರಕೃತಿ ಸೊಬಗಿಗೆ ಪ್ರಸಿದ್ಧವಾದ ಪೇಟೆ ಮಟಮಟ. ನ್ಯೂಜಿಲ್ಯಾಂಡಿನ ಉತ್ತರ ದ್ವೀಪದ ಪ್ರಸಿದ್ದ ನಗರಗಳಾದ ಆಕ್ಲಾಂಡ್, ಹ್ಯಾಮಿಲ್ಟನ್, ರೊಟೊರುವ ಹಾಗೂ ಟೌರಂಗಾ ನಗರಗಳ ಮಧ್ಯೆ ನೆಲೆಸಿರುವ ಈ ಪೇಟೆ ಅಶ್ವಸಾಕಾಣೆ ಹಾಗೂ ಹಾಲು ಉತ್ಪಾದನಾ ಕೇಂದ್ರವಾಗಿುುೂಂ ಪ್ರಸಿದ್ಧಿ ಪಡೆದಿದೆ.
ಸುಮಾರು 12,000 ಜನಸಂಖ್ಯೆ ಹೊಂದಿದ್ದರೂ, ಅರ್ಧಕ್ಕಿಂತ ಹೆಚ್ಚು ಮಂದಿ ಪೇಟೆುುಂ ಸುತ್ತಲಿನ ಹಳ್ಳಿಗಳಲ್ಲಿ ವಾಸವಾಗಿದ್ದಾರೆ. ಲಾರ್ಡ್ ಆಫ್ ದ ರಿಂಗ್ಸ್ ಎಂಬ ವಿಶ್ವವಿಖ್ಯಾತ ಚಲನಚಿತ್ರಗಳ ಸರಣಿಗಳಲ್ಲಿ ಮೂಡುವ ಹಾಬಿಟ್ಟನ್ ಇಲ್ಲಿದೆ. ನ್ಯೂಜಿಲ್ಯಾಂಡಿನ ಉತ್ತರ ದ್ವೀಪದ ಅತೀ ಎತ್ತರದ ಜಲಪಾತ ವೈರೇರೆ ಜಲಪಾತ. ಕೈಮೈ ಪರ್ವತ ಶ್ರೇಣಿುುಂ ಪಡುವಣಕ್ಕೆ ಮುಖಮಾಡಿಕೊಂಡು ಮಟಮಟದಿಂದ ಕೇವಲ 16 ಕಿಮೀ ದೂರದಲ್ಲಿದೆ.
ಓಕಾವುುೂಂ ಫಾಲ್ಸ್‌ನಿಂದ ಎರಡು ಹಂತದಲ್ಲಿ ಬೀಳುವ ಈ ಜಲಪಾತ ಮೊದಲಿನ ಹಂತ 80ಮೀ ಹಾಗೂ ಎರಡನೇ ಹಂತ 73 ಮೀ ಕೆಳಕ್ಕೆ ಧುಮುಕುತ್ತದೆ. ಓಕಾವುುೂಂ ಫಾಲ್ಟ್ ಇಂದಿಗೂ ಜೀವಂತವಾಗಿದ್ದು ಈ ಕಣಿವೆುುಂ ಪ್ರಪಾತವು ಪ್ರತೀ ವರ್ಷ 2ಮಿಮಿ ತಗ್ಗುತ್ತಿದೆ. ಮಾಓರಿ ಜನಾಂಗದವರು ನಿರ್ಮಿಸಿ ಬಹಳಷ್ಟು ಶತಮಾನಗಳಿಂದ ಬಳಸಿದ ವೈರೇರೆ ಜಲಪಾತದ ಪ್ರಪ್ರಥಮ ಹಾದಿುುುಂ ಕಷ್ಟಕರ ಹಾಗೂ ಕಂದಕಗಳಿಂದ ಸೇರಿದೆ.
ಕೈಮೈ ತಪ್ಪಲಿನಲ್ಲಿ ಕಾರ್ ಪಾರ್ಕ್ ಸೌಲಭ್ಯವಿದ್ದು, 5 ನಿಮಿಷ ನಡಿಗೆುುಂಲ್ಲಿ ಶೌಚಾಲುುಂವೂ ಲಭ್ಯವಿದೆ. ಕಾರ್ ಪಾರ್ಕ್‌ನಿಂದ ಕಾಲ್ನಡಿಗೆುುಂಲ್ಲಿ ಜಲಪಾತ ವೀಕ್ಷಣಾ ಸ್ಥಳಕ್ಕೆ ಈಗಿನ ರಸ್ತೆುುಂಲ್ಲಿ 45 ನಿಮಿಷಗಳಿಂದ 1 ಗಂಟೆ ಕಾಲ ಬೇಕಾಗುವುದು. ವೀಕ್ಷಣಾ ಸ್ಥಳದಿಂದ ಜಲಪಾತದ ಮೇಲ್ಬಾಗ ಮತ್ತೆ ಅಷ್ಟೇ ದೂರದಲ್ಲಿರುವುದು.
ಒಟ್ಟು ಕಾರ್ ಪಾರ್ಕ್‌ನಿಂದ ಜಲಪಾತದ ಮೇಲ್ಭಾಗಕ್ಕೇರಿ ಹಿಂತಿರುಗಲು ಸುಮಾರು 3 ಗಂಟೆಗಳ ಕಾಲ ಬೇಕಾಗುವುದು. ದಾರಿುುುಂದ್ದಕ್ಕೂ ಇಲ್ಲಿುುಂ ಪ್ರಕೃತಿ ಸಹಜವಾದ ನಿಕಾವು, ಪುರಿರಿ, ಕೊಹೆಕೊಹೆ, ಫೆರ್ನ್ ಹಾಗೂ ಟೊಟಾರ ವೃಕ್ಷಗಳು ಕಾಣ ಸಿಗುತ್ತವೆ. ದಾರಿಯಲ್ಲಿ ಚಿಕ್ಕ ಚಿಕ್ಕ ಸೇತುವೆಗಳು, ಝರಿಗಳು ಹಾಗೂ ಮೆಟ್ಟಿಲುಗಳಿಂದ ತುಂಬಿದ್ದು ಸಾಮಾನ್ಯ ಂುುುಕ್ತತೆುುುಂಳ್ಳವರು ಆನಂದಿಸುವಂತಿದೆ. ಚಿಕ್ಕ ಚಿಕ್ಕ ಜಲಪಾತಗಳು ಅಲ್ಲಲ್ಲಿ ಕಾಣಸಿಗುತ್ತಿದ್ದು ದಾರಿುುುಂದ್ದಕೂ ಮರಗಿಡಗಳು ತುಂಬಿರುವುದರಿಂದ ಬಿಸಿಲಿನ ತೊಂದರೆುುಂಂತು ಇಲ್ಲವೇ ಇಲ್ಲ. ವೀಕ್ಷಣಾ ಸ್ಥಳದಿಂದ ಜಲಪಾತವು ನುುಂನಮನೋಹರ ಹಾಗೂ ಅದ್ಭುತವಾಗಿ ಕಾಣಿಸುವುದು.
ಜಲಪಾತದ ಮೇಲ್ಭಾಗಕ್ಕೇರಿದ ಮೇಲೆ ಜಲಪಾತವು ಸಂಪೂರ್ಣವಾಗಿ ಕಾಣದಿದ್ದರೂ ಮಟಮಟ ಜಿಲ್ಲೆುುುಂ ದೃಷ್ಟಿ ಹಾುುುಂವವರೆಗೂ ಮನೋಹರವಾಗಿ ಕಾಣಿಸುವದು. ಬೇಸಿಗೆುುಂಲ್ಲಿ ನದಿುುಂಲ್ಲಿ ಈಜಲು ಹಾಗೂ ಜಲ ಕ್ರೀಡೆುೂಂಡಲೂ ಹಲವಾರು ಹಳ್ಳಗಳಿದ್ದು ಇಡೀ ಪರಿವಾರದವರು ಆನಂದಿಸಬಹುದಾಗಿದೆ. ನದಿುುುಂ ನೀರಿಗೆ ಮಳೆುುಂನ್ನವಲಂಬಿಸಿರುವುದರಿಂದ ಜಲಪಾತವು ವರ್ಷಾನಂತರ ನೋಡಲು ಸುಂದರವಾಗಿರುತ್ತದೆ.












Click it and Unblock the Notifications