ಜ್ಞಾನ-ಮತಿ-ಸೃಷ್ಟಿ : ಏನಿದು ಇವೆಲ್ಲ?


ವೈುುಂಕ್ತಿಕ ಮಟ್ಟದಲ್ಲಿ ಪರೀಕ್ಷಿಸಿದರೆ, ಒಬ್ಬ ವ್ಯಕ್ತಿಗೆ ಅತಿ ಆಳವಾದ ತೃಪ್ತಿ ಮತ್ತು ಆನಂದ ದೊರೆುುುಂವುದು ಅವನ ಸೃಷ್ಟಿಶಕ್ತಿುುಂ ಮೂಲದಿಂದ ಹೊಮ್ಮಿದ ಚಟುವಟಿಕೆಗಳಿಂದ, ವಸ್ತುಗಳಿಂದ. ಏಳ್ಗೆಗೆ ಇರುವ ಸೃಷ್ಟಿಶಕ್ತಿುುಂ ಅವಶ್ಯಕತೆ ಮತ್ತು ಸೃಷ್ಟಿಶಕ್ತಿ ಒಬ್ಬ ವ್ಯಕ್ತಿಗೆ ನೀಡುವ ತೃಪ್ತಿ ಇವು ಪೂರಕ ಪ್ರಕ್ರಿುೆುಂಗಳು. ಮಾನವಕುಲದ ವಿಕಾಸದ ದೃಷ್ಟಿಯಿಂದ ನೋಡಿದರೆ ಇವು ನಿಸರ್ಗ ಹೂಡಿದ ಪಿತೂರಿ ಇರಬಹುದೇನೋ ಎನಿಸುತ್ತದೆ! ಆದರೆ ದುರಾದೃಷ್ಟದ ಸಂಗತಿುೆುಂಂದರೆ, ಂುೂವ ಸೃಷ್ಟಿ ಮಾನವನಲ್ಲಿ ಪ್ರಗತಿಪರ ಚಟುವಟಿಕೆಗಳನ್ನು ಪ್ರಚೋದಿಸುತ್ತದೋ ಅದೇ ಶಕ್ತಿ ಅವನಲ್ಲಿ ಮಾರಕ ಕ್ರಿುೆುಂಗಳನ್ನೂ ಪ್ರೇರೇಪಿಸುತ್ತದೆ. ಜಗತ್ತಿನಾದ್ಯಂತ ನಡೆುುುಂತ್ತಿರುವ ಭುೋಂತ್ಪಾದಕ ಕೃತ್ಯಗಳನ್ನು ಗಮನಿಸಿದರೆ ನಿಸರ್ಗದ ಪಿತೂರಿ ಮಾನವಕುಲದ ವಿಕಾಸಕ್ಕೋ ಅವಸಾನಕ್ಕೋ ಎನ್ನುವ ಸಂಶುುಂವೂ ಏಳದೇ ಇರುವುದಿಲ್ಲ.

ಅಂತರ್ಕ್ರಿುೆುಂಗಳು : ಇನ್ನು ಜ್ಞಾನ, ಬುದ್ಧಿ, ಅಂತರ್ಜ್ಞಾನ, ಪ್ರತಿಭೆ, ಮತ್ತು ಸೃಷ್ಟಿ ಈ ಶಕ್ತಿಗಳ ನಡುವೆ ನಡೆುುುಂವ ಅಂತರ್ಕ್ರಿುೆುಂಗಳನ್ನೂ, ಅವುಗಳ ನಡುವಣ ಭಾವಸಾಹರ್ಚುುಂವನ್ನೂ ಪರೀಕ್ಷಿಸೋಣ. ನಮ್ಮ ವಿವರಣೆುುಂ ಅನುವಿಗಾಗಿ ಈ ಅಂತರ್ಕ್ರಿುೆುಂಗಳನ್ನು ಬಿಂಬಿಸುವ ಸ್ಥೂಲ ನಕ್ಷೆುೊಂಂದನ್ನು ಕೆಳಗಿನ ಚಿತ್ರದಲ್ಲಿ ಕೊಡಲಾಗಿದೆ. ಇದರಲ್ಲಿ ಒಂದು ಶಕ್ತಿಗೂ ಇನ್ನೊಂದಕ್ಕೂ ಇರುವ


ಚಿತ್ರ : ಮನೋಶಕ್ತಿಗಳ ನಡುವೆ ನಡೆುುುಂವ ಅಂತರ್ಕ್ರಿುೆುಂಗಳ ಒಂದು ಸ್ಥೂಲ ನಕ್ಷೆ.

ಅಂತರ್ಕ್ರಿುೆುುುಂಂನ್ನೂ, ಆ ಕ್ರಿುೆುುುಂಂ ದಿಕ್ಕನ್ನೂ ಬಾಣಗಳ ದಿಕ್ಕಿನ ಮೂಲಕ ಸೂಚಿಸಲಾಗಿದೆ. ಈ ಚಿತ್ರದಲ್ಲಿ, ಮತಿ ಂುೂ ಬುದ್ಧಿ ಶಕ್ತಿ ಕೇಂದ್ರ ಸ್ಥಾನವನ್ನು ಪಡೆದಿದೆ - ಅದರ ಸ್ವತಂತ್ರಿಕೆಯಿಂದಾಗಿ, ಪ್ರಾಮುಖ್ಯತೆಯಿಂದಾಗಿ, ಅದಕ್ಕಿರುವ ಅತಿ ಮೂಲಭೂತವಾದ ಪಾತ್ರದಿಂದಾಗಿ. ಜ್ಞಾನ, ಅಂತರ್ಜ್ಞಾನ, ಮತ್ತು ಪ್ರತಿಭೆ ಬುದ್ಧಿಗೆ ಪ್ರೇರಕವಾಗಿರುವ ಅಂಶಗಳು. ಅಂದರೆ ಅವು ಬುದ್ಧಿುುಂನ್ನು ಪ್ರಚೋದಿಸುವಂಥವು. ಇವುಗಳಲ್ಲಿ ಪ್ರತಿಭೆ ವಿಶಿಷ್ಟವಾದುದು. ಅದಕ್ಕೆ ತನ್ನದೇ ಆದ ಸೃಷ್ಟಿಶಕ್ತಿ ಇದೆ. ಬುದ್ಧಿುುಂ ಸಹಾುುಂವಿಲ್ಲದೇ (ಅಥವಾ ಅತಿ ಕಡಿಮೆ ಸಹಾುುಂದಿಂದ) ಅದು ಸೃಷ್ಟಿಸಬಲ್ಲುದು. ಉದಾಹರಣೆಗೆ ಉತ್ತಮ ಸಂಗೀತಗಾರ್ತಿುೊಂಬ್ಬಳು ತನ್ನ ಪ್ರತಿಭೆುುಂ ಬಲದಿಂದೊಂದರಿಂದಲೇ ಮನೋಹರವಾದ ಸಂಗೀತವನ್ನು ಸೃಷ್ಟಿಸಬಲ್ಲಳು. ಆದರೆ ಜ್ಞಾನಕ್ಕೆ ಬುದ್ಧಿುುಂ ಸಹಾುುಂ ಬೇಕೇ ಬೇಕು. ಸೃಷ್ಟಿಶಕ್ತಿುುಂ ದೃಷ್ಟಿಯಿಂದ ನೋಡಿದರೆ ಅಂತರ್ಜ್ಞಾನ ಜ್ಞಾನಕ್ಕಿಂತ ಸ್ವಲ್ಪ ಬೇರೆ ರೀತಿುುಂಲ್ಲಿ ವರ್ತಿಸುತ್ತದೆ. ಪ್ರಾುುಂಶಃ ಸ್ವಲ್ಪ ಮಟ್ಟಿಗೆ ಅದಕ್ಕೆ ಮತಿುುಂ ಸಹಾುುಂವಿಲ್ಲದೇ ಸೃಷ್ಟಿಸುವ ಶಕ್ತಿ ಇದೆ. ಈ ಸಾಧ್ಯತೆುುಂನ್ನು ಚಿತ್ರದಲ್ಲಿ ತುಂಡುಗೆರೆುುಂ ಬಾಣದ ಮೂಲಕ ಸೂಚಿಸಲಾಗಿದೆ.

ವಿವಿಧ ವ್ಯಕ್ತಿಗಳಲ್ಲಿ ಜ್ಞಾನ, ಅಂತರ್ಜ್ಞಾನ, ಪ್ರತಿಭೆ, ಮತ್ತು ಬುದ್ಧಿ ಶಕ್ತಿಗಳು ವಿವಿಧ ಪ್ರಮಾಣದಲ್ಲಿರಬಹುದು. ಈ ಪರಿಮಾಣಗಳನ್ನು ಆಧಾರವಾಗಿಟ್ಟುಕೊಂಡು, ಈ ಶಕ್ತಿಗಳ ವಿವಿಧ ಮಿಶ್ರಣಗಳು ಒಬ್ಬ ವ್ಯಕ್ತಿುುಂ ಸೃಷ್ಟಿಶಕ್ತಿುುಂ ಮೇಲೆ ಂುೂವ ರೀತಿುುಂ ಪ್ರಭಾವವನ್ನು ಬೀರಬಹುದೆಂಬುದನ್ನು ಇನ್ನು ಸ್ವಲ್ಪ ಚರ್ಚಿಸೋಣ. ಈ ಮಿಶ್ರಣಗಳಲ್ಲಿ ನಾವು ಪ್ರಧಾನವಾಗಿ ಈ ಮುಂದೆ ಪಟ್ಟಿಮಾಡಿದ ಗು1 ರಿಂದ ಗು16 ಎಂದು ಹೆಸರಿಸಿದ 16 ಗುಂಪುಗಳನ್ನು ಗುರುತಿಸಿಕೊಳ್ಳಬಹುದು:

(ಗು1) : ಜ್ಞಾ, (ಗು2) : ಅಂ, ಗು3 : ಪ್ರ, (ಗು4): ಮ,
(ಗು5) : ಜ್ಞಾ, ಅಂ, (ಗು6) : ಜ್ಞಾ, ಪ್ರ, (ಗು7): ಜ್ಞಾ, ಮ, (ಗು8) : ಅಂ, ಪ್ರ ,
(ಗು9) : ಅಂ, ಮ , (ಗು10): ಪ್ರ, ಮ , (ಗು11): ಜ್ಞಾ, ಅಂ, ಪ್ರ , (ಗು12): ಜ್ಞಾ, ಅಂ, ಮ,
(ಗು13) : ಜ್ಞಾ, ಪ್ರ, ಮ , (ಗು14) : ಅಂ, ಪ್ರ, ಮ , (ಗು15) : ಜ್ಞಾ, ಅಂ, ಪ್ರ, ಮ, (ಗು16):

ಸಂಕ್ಷಿಪ್ತತೆಗೋಸ್ಕರ ಈ ವಿಂಗಡಣೆುುಂಲ್ಲಿ ಜ್ಞಾನ, ಅಂತರ್ಜ್ಞಾನ, ಪ್ರತಿಭೆ, ಮತ್ತು ಮತಿ ಇವುಗಳನ್ನು ಅವುಗಳ ಮೊದಲ ಅಕ್ಷರದಿಂದ ಸಂಕೇತಿಸಲಾಗಿದೆ. ಉದಾಹರಣೆಗೆ (ಗು11): ಜ್ಞಾ, ಅಂ, ಪ್ರ ಇದರ ಸಂಪೂರ್ಣ ರೂಪ ಜ್ಞಾನ, ಅಂತರ್ಜ್ಞಾನ, ಪ್ರತಿಭೆ. ಇದರ ಅರ್ಥ (ಗು11)ಕ್ಕೆ ಸೇರಿದ ವ್ಯಕ್ತಿುುಂಲ್ಲಿ ಜ್ಞಾನ, ಅಂತರ್ಜ್ಞಾನ, ಮತ್ತು (ಂುೂವುದೋ ರೀತಿುುಂ) ಪ್ರತಿಭೆ ಪ್ರಬಲವಾಗಿದ್ದು ಬುದ್ಧಿ ಶಕ್ತಿುೊಂಂದು ಗೌಣ ಎಂದು. (ಗು16) ಂುೂವ ಶಕ್ತಿುುೂಂ ಪ್ರಬಲವಾಗಿರದ ಗುಂಪನ್ನು ಸೂಚಿಸುತ್ತದೆ.

ಮೇಲೆ ಪಟ್ಟಿಮಾಡಿದ ಗುಂಪುಗಳಲ್ಲಿ ಂುೂವ ನಿರ್ದಿಷ್ಟ ಶಕ್ತಿುೊಂಂದು ಪ್ರತಿನಿಧಿಸಲ್ಪಟ್ಟಿದೆ ಎಂಬುದರ ಆಧಾರದ ಮೇಲೆ ಅವುಗಳ ಪುನರ್ವಿಂಗಡಣೆ ಮಾಡಬಹುದು. ಉದಾಹರಣೆಗೆ ಪ್ರತಿಭೆುೆುೕಂ ಮುಖ್ಯವಾಗಿರುವ ಗು3, ಗು6, ಗು8, ಗು1ಂ, ಗು11, ಗು13, ಗು14, ಮತ್ತು ಗು15 ಈ ಗುಂಪುಗಳನ್ನು ಸೇರಿಸಿ ‘ಪ್ರತಿಭಾವಂತ’ರ ಪಂಗಡವನ್ನು ರಚಿಸಬಹುದು. ಇದೇ ರೀತಿ ಜ್ಞಾನ ಶಕ್ತಿುೆುೕಂ ಪ್ರಬಲವಾಗಿರುವ ‘ಜ್ಞಾನಿ’ಗಳ, ಅಂತರ್ಜ್ಞಾನದ ಪ್ರಾಬಲ್ಯವಿರುವ ‘ಅಂತರ್ಜ್ಞಾನಿ’ಗಳ, ಮತ್ತು ಬುದ್ಧಿ ಶಕ್ತಿುೆುೕಂ ಸಾಧನವಾಗಿರುವ ‘ಮತಿವಂತ’ರ ಕೂಟಗಳನ್ನೂ ರಚಿಸಬಹುದು.

ಮೇಲೆ ಕಾಣಿಸಿದ ಗುಂಪುಗಳನ್ನು ಅಂತರ್ಕ್ರಿುೆುಂಗಳ ಮತ್ತು ಸೃಷ್ಟಿಶಕ್ತಿುುಂ ದೃಷ್ಟಿಯಿಂದ ಒಂದೊಂದಾಗಿ ವಿಶ್ಲೇಷಿಸಬಹುದು. ಇಲ್ಲಿ ಹಾಗೆ ಮಾಡದೇ ಕೆಲವು ಮುಖ್ಯ ಗುಂಪುಗಳನ್ನು ಮಾತ್ರ ಸ್ವಲ್ಪ ವಿವರವಾಗಿ ಪರೀಕ್ಷಿಸಲಾಗಿದೆ.

ಗು1, ಗು4, ಗು7 : ಜ್ಞಾನಕ್ಕೂ ಬುದ್ಧಿಗೂ ನಡುವೆ ನಡೆವ ಅಂತರ್ಕ್ರಿುೆುಂ ಪ್ರಾುುಂಶಃ ಅತ್ಯಂತ ಪ್ರಮುಖವಾದದ್ದು. ಬುದ್ಧಿಜೀವಿಗಳ ಸೃಷ್ಟಿರ್ಕಾುುಂದಲ್ಲಿ ಪ್ರಾುುಂಶಃ ಅತಿ ಸಾಮಾನ್ಯವಾಗಿ ನಡೆುುುಂವ ಪ್ರಕ್ರಿುೆುುೆುಂಂಂದರೆ ಒಂದು ವಿಷುುಂಕ್ಷೇತ್ರದ (ಪ್ರ)ಜ್ಞಾನವನ್ನು ಅರಗಿಸಿಕೊಂಡು ಬುದ್ಧಿ ಶಕ್ತಿುುಂ ಸಹಾುುಂದಿಂದ ಆ ಕ್ಷೇತ್ರದಲ್ಲಿ ಹೊಸ ಆಂುೂಮಗಳನ್ನು ಕಂಡುಕೊಳ್ಳುವುದು, ಸೃಷ್ಟಿಸುವುದು. ಬುದ್ಧಿಬಲದಿಂದೊಂದರಿಂದಲೇ, ಜ್ಞಾನದ ಅವಶ್ಯಕತೆಯಿಲ್ಲದೇ, ಸೃಷ್ಟಿಶಕ್ತಿ ಹೊಮ್ಮುವುದು ಸಾಧ್ಯ ಎಂದು ಈ ಹಿಂದೆ ಚರ್ಚಿಸಿದೆವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+