ಕನ್ನಡ ಕಲಿ : ಅಮೆರಿಕ ನೆಲದಲ್ಲಿ ಕನ್ನಡದ ಬೀಜಗಳ ಬಿತ್ತನೆ

ಕನ್ನಡ ಕಲಿ ಎಂದರೆ ಏನು ?
ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರ ಮಕ್ಕಳಿಗೆ ಕನ್ನಡ ಕಲಿಸುವ ಮತ್ತು ಕನ್ನಡ ಪರಿಸರ ನಿರ್ಮಿಸುವ ಜನ ಮೂಲ ಪ್ರಯತ್ನ
ಮಕ್ಕಳು ಅಲ್ಲದೆ, ಆಸಕ್ತಿ ಉಳ್ಳ ಎಲ್ಲರಿಗೂ ಕನ್ನಡ ಕಲಿಯಲು ಅವಕಾಶ ಇಲ್ಲಿದೆ.
ಪ್ರೇರಣೆ
ಬೆಳೆಯುತ್ತಿರುವ ಮಕ್ಕಳು, ಕನ್ನಡ ನಾಡಿನ ಹೊರಗೆ ಇದ್ದು, ಕನ್ನಡ ಸಂಸ್ಕೃತಿಯಿಂದ ದೂರವಾಗುತ್ತಿರುವ ಭಾವ.
'ಕನ್ನಡಿಗ" ಆಗಲು ಕನ್ನಡ ಭಾಷೆ ಅವಶ್ಯ ಎಂಬ ನಮ್ಮ ನಂಬಿಕೆ.
ಅರಳು ಮಲ್ಲಿಗೆಯ ಕನ್ನಡ ಕಲಿಸುವ ಪ್ರಯೋಗದ ಉತ್ತೇಜನಕಾರಿ ಪರಿಣಾಮ- ತಿಂಗಳು ಒಂದರಲ್ಲಿ 20 ನಿಮಿಷ ಮಾತ್ರ.
ಪ್ರಾರಂಭ
ಸೆಪ್ಟೆಂಬರ್ 2000, ಇರ್ವೈನ್‌ನಲ್ಲಿ ಆರು ಮಕ್ಕಳೊಂದಿಗೆ ಮೊದಲ ಶಾಲೆ ಪ್ರಾರಂಭ.
ಇರ್ವೈನ್ ಕಮ್ಯೂನಿಟಿ ಕೇಂದ್ರದಲ್ಲಿ ಉಚಿತ ಜಾಗ ಲಭ್ಯ.
ಸಂಭಾಷಣೆಗೆ ಆದ್ಯತೆ
ಉತ್ಸಾಹಿ ಮಕ್ಕಳು ತಂದೆ ತಾಯಿಯವರು ಶಿಕ್ಷಕರಿಂದ ಪ್ರೋತ್ಸಾಹ
ಪ್ರಮಾಣನವ್ಯ ವಿಚಾರಕ್ಕೆ ಪ್ರಮಾಣ ದೊರೆತದ್ದು ಹೀಗೆ-
ಹ್ಯೂಸ್ಟನ್ ಸಮ್ಮೇಳನದಲ್ಲಿ ನಡೆದ ಘಟನೆ
ಇಲಿನಾಯ್ ಮತ್ತು ಉತರ ಕನ್ನಡ ಕೂಟಗಳ ಸಂಘಟಕರು, ಶಿಕ್ಷಕರು ಉಪಯುಕ್ತ ಸಲಹೆ ನೀಡಿದರು.
ಈಗ-
ಇರ್ವೈನ್, ಡೈಮಂಡ್ ಬಾರ್, ಸರಿಟೋ, ಆನಹೈಮ್ ಹಿಲ್ಸ್ ಮತ್ತು ಪಾಮ್‌ಡೇಲ್ 6 ಪ್ರದೇಶಗಳಲ್ಲಿ ಕನ್ನಡ ಕಲಿ ಶಾಲೆಗಳು ಭರದಿಂದ ನಡೆಯುತ್ತಿವೆ.
ಒಟ್ಟು ಮಕ್ಕಳು 40. ಶಿಕ್ಷಕರು 10.
ಕನ್ನಡ ಕಲಿ ಚಟುವಟಿಕೆಗಳು:
ಸಂಭಾಷಣೆ- ಪ್ರಶ್ನೋತ್ತರ, ದೃಶ್ಯ, ನಟನೆ, ಕಥೆ, ಜೋಕು
ಓದು- ಪದ್ಯ, ಕಥೆ, ಕವನ
ಬರವಣಿಗೆ- ವರ್ಣಮಾಲೆ, ಕಾಗುಣಿತ, ಸುಲಭ ಶಬ್ದಗಳು, ಒತ್ತಕ್ಷರರಗಳು, ಅಂಕಿಗಳು
ಕನ್ನಡ ಆಟ- ಅಂಕಿ / ಪದ್ಯಗಳೊಂದಿಗೆ ವ್ಯಾಯಾಮ, ಶಬ್ದಗಳ ಅಂತ್ಯಾಕ್ಷರಿ - 'ಅದು ಏನು"
ಆಕರ- ಆಧಾರಗಳು
ಪಠ್ಯ ಪುಸ್ತಕಗಳು
ಇತರ ಪುಸ್ತಕಗಳು- ಕತೆ, ಕವನ ಸಂಕಲನಗಳು
ಕರ್ನಾಟಕದಿಂದ ಬಂದ ಅಜ್ಜಿ- ತಾತಂದಿರು
ಜಾಲತಾಣಗಳು
ಕನ್ನಡ ಸವಾಲುಗಳು
- ತಂದೆ ತಾಯಿಯರು ಹಾಕುವ ಹಿಂದೇಟು
- ಮಕ್ಕಳ ಇತರ ಓದಿನ ಮೇಲೆ ಪರಿಣಾಮ
- ಅಮೇರಿಕೆಯಲ್ಲಿ ಒಂದೆಡೆ ಸೇರುವುದು ಕಠಿಣವಾಗಬಹುದು
- ಕರೆದುಕೊಂಡು ಬರುವ ಅನಾನುಕೂಲ
- ಇತರ ಮುಖ್ಯ ಚಟುವಟಿಕೆಗಳು-ಮಕ್ಕಳ ಪುಸ್ತಕಗಳು, ವಯಸ್ಸಿನಲ್ಲಿ ಅಸಮಾನತೆ.
ಕೊನೆಯ ಮಾತು, ಮುಖ್ಯ ಮಾತು
ಇಲ್ಲಿ ಕಲಿಸುವುದು / ಕಲಿಯುವುದು ಕಠಿಣ ಅಲ್ಲ
ಕನ್ನಡ ಕಲಿಯಲು ಕನ್ನಡ ಪರಿಸರವನ್ನು ನಾವು ಸೃಷ್ಟಿಸಬೇಕು- ಮನೆಯ ಒಳಗೆ ಮತ್ತು ಹೊರಗೆ
ಚಿಕ್ಕದಾಗಿ ಕೆಲವೇ ಮಕ್ಕಳೊಂದಿಗೆ 'ಕನ್ನಡ ಕಲಿ" ಪ್ರಾರಂಭಿಸಿ
ವರ್ಗಗಳನ್ನು ನಿಯತವಾಗಿ ನಿಯಮಿತ ಜಾಗ /ಸಮಯಗಳಲ್ಲಿ ನಡೆಸಬೇಕು
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications