ಕ್ಯಾಲಿಫೋರ್ನಿಯಾ: ಕನ್ನಡಕೂಟದ ಆಟದಕೂಟ
ಕನ್ನಡ ಕೂಟ, ಉತ್ತರ ಕ್ಯಾಲಿಫೋರ್ನಿಯಾ
3322, ಗ್ರಾಂಡ್ ಲೇಕ್ ಡ್ರೆೃವ್. ಫ್ರೀಮಾಂಟ್, ಕ್ಯಾಲಿಫೋರ್ನಿಯಾ 94555
ಅಧ್ಯಕ್ಷ : ರಾಮ್‌ಪ್ರಸಾದ್ ಹೆಬ್ಬಳಲು
* * *
ಕಾಳೆ ಹರೆ ಕೊಂಬುಗಳ, ಏಳಿ, ಮೊಳಗಿ, ಏಳಿ! ನಮ್ಮ ನಾಡ ಕುಳಗಳನು ಕೂಡಿಕೊಳ ಹೇಳಿ!
ಎಲ್ಲ ಬನ್ನಿರೆಂದು, ಬನ್ನಿರೆಲ್ಲರೆಂದು ಹೇಳಿ !!
ಆಟದ ದಿನ
ಶನಿವಾರ, ಜೂನ್ 9, 2001 ರಂದು :: ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ
ಕ್ರೀಡಾಂಗಣ : IRVINGTON COMMUNITY PARK, 41885 BLACOW ROAD, FREMONT, CA 94555
ಕ್ರೀಡಾಂಗಣ ಫೋನ್ : 510-791-4334
* * *
ಕ್ರೀಡಾ ದಿನಾಚರಣೆ
ಆಟಗಳು :
- ಓಟದ ಪಂದ್ಯಗಳು- (ವಯಸ್ಕರಿಗೆ ಮತ್ತು ಮಕ್ಕಳಿಗೆ, ಪ್ರತ್ಯೇಕವಾಗಿ)
- ಮೂರು- ಕಾಲೋಟದ ಸ್ಪರ್ಧೆಗಳು - (ವಯಸ್ಕರಿಗೆ ಮತ್ತು ಮಕ್ಕಳಿಗೆ, ಪ್ರತ್ಯೇಕವಾಗಿ)
- ಬಾಯಲ್ಲಿ ಚಮಚ , ಅದರ ಮೇಲೆ ನಿಂಬೆಹಣ್ಣು - ಓಟದ ಆಟ
- ಗೋಣಿಚೀಲದೊಳಗೆ ಕುಳಿತು ಕುಪ್ಪಳಿಸುವಾಟ
- 400 ಮೀಟರು ಓಟದ ಭಾರೀ ಸ್ಪರ್ಧೆ
- ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಓಡುವ ಗಾಂಧಾರಿಯಾಟ
- ಹಗ್ಗ ಎಳೆದಾಟ... ಮತ್ತೆ ಏನೇನೋ ಬಗೆ ಬಗೆಯ ನಲಿದಾಟಗಳು ! ಹೌದು, ಆಟಗಳ ನಂತರ, ಊಟದ ವ್ಯವಸ್ಥೆ ಮಾಡಲಾಗಿದೆ.
- Take the AUTO MALL PARKWAY exit on the RIGHT. Drive 0.2 miles. Then same as 2,3,4 (above).
ಉದ್ಯಾನವನದ ವಿವರಗಳು ಬೇಕಿದ್ದಲ್ಲಿ , ಈ ಜಾಲತಾಣಕ್ಕೆ ದಯವಿಟ್ಟು ಭೇಟಿಕೊಡಿ
http://www.ci.fremont.ca.us/cityvcs/facility.html
ಮಾರ್ಗದರ್ಶನ ಸೂಚಿ-
A: From 880- North
1. Take the AUTO MALL PARKWAY exit on the RIGHT. Drive 0.2 miles.
2. Turn RIGHT onto AUTO MALL PKY. Drive 0.2 miles.
3. Turn LEFT onto GRIMMER BLVD. Drive 1.0 miles.
4. Turn RIGHT onto BLACOW RD. Drive 0.2 miles to your destination.
B. From 880- South
ಕನ್ನಡ ಕೂಟದ ಸದಸ್ಯರಿಗೆ ಆಟಗಳಲ್ಲಿ ಭಾಗವಹಿಸಲು ಪ್ರವೇಶ ಶುಲ್ಕವಿಲ್ಲ !
(ಸದಸ್ಯರಲ್ಲದವರೂ ಕ್ರೀಡೆಗಳಲ್ಲಿ ಭಾಗವಹಿಸಬಹುದು, ಆದರೆ, ಕ್ಷಮಿಸಿ, ಸ್ಪರ್ಧೆಯಲ್ಲಿ ಗೆದ್ದರೂ, ನೀವು ಕನ್ನಡ ಕೂಟದ ಸದಸ್ಯರಾಗಿದ್ದರೆ ಮಾತ್ರ ನಿಮಗೆ ಬಹುಮಾನ ಕೊಡಲಾಗುತ್ತದೆ !)
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ -
http://www.kknc.org :: ರಾಮ್‌ಪ್ರಸಾದ್::(510)489-7190 :: ಸುನೀಲ್ ಕುಮಾರ್ ಸತ್ಯನ್ :: (408) 244--8037
Email : Sunil Kumar Satyan_Sports Secretary












Click it and Unblock the Notifications