ಮೈಸೂರು ಸಿದ್ಧೇಶ್ವರ ಸ್ವಾಮಿಗಳ ಸ್ವ-ಜ್ಞಾನ ಬೋಧ
ಮೈಸೂರಿನ ಜೆಎಸ್‌ಎಸ್ ಸ್ಪಿರಿಚುವಲ್ ಮಿಷನ್‌ನ ಸಿದ್ಧೇಶ್ವರ ಸ್ವಾಮೀಜಿ ಅಕ್ಟೋಬರ್ 13ರಂದು ಅಮೆರಿಕೆಯಲ್ಲಿ ಸ್ವ- ಜ್ಞಾನ ಹಾಗೂ ಭಕ್ತಿ ಯೋಗ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.
ಸಿದ್ಧೇಶ್ವರ ಸ್ವಾಮೀಜಿ- ಕಿರು ಪರಿಚಯ : ತತ್ತ್ವಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕನ್ನಡ, ಸಂಸ್ಕೃತ, ಇಂಗ್ಲಿಷ್, ಮರಾಠಿ ಹಾಗೂ ಹಿಂದಿ ಭಾಷೆಗಳನ್ನು ಬಲ್ಲರು. ಆಧ್ಯಾತ್ಮ ಹಾಗೂ ಸಾಹಿತ್ಯಿಕವಾಗಿ ಸಾಕಷ್ಟು ಕೆಲಸ ಮಾಡಿರುವ ಸ್ವಾಮೀಜಿ ಲೇಖನಿಯಿಂದ ಕೃತಿಗಳು ಕೂಡ ಹೊಮ್ಮಿವೆ. ಗೀತ, ವೇದಾಂತ, ಯೋಗ ಸೂತ್ರ, ಉಪನಿಷತ್ತುಗಳು, ವಚನಗಳ ಬಗ್ಗೆ ಇವರಿಗೆ ತಮ್ಮದೇ ಆದ ದೃಷ್ಟಿಕೋನವಿದೆ. ‘ದೇವರು, ಜಗತ್ತು ಮತ್ತು ಆತ್ಮ’ (ಗಾಡ್, ವರ್ಲ್ಡ್ ಅಂಡ್ ಸೋಲ್) ಎಂಬ ಇವರ ಕೃತಿ ಅನನ್ಯವಾದದ್ದೆಂಬ ಅಗ್ಗಳಿಕೆಗೆ ಪಾತ್ರವಾಗಿದೆ.
ಸ್ವಾಮೀಜಿ ಮಾತುಗಳನ್ನು ಕೇಳುವ ಉತ್ಸಾಹಿಗಳು ನೀವೂ ಆಗಿದ್ದಲ್ಲಿ ವಿವರಗಳು ಇಲ್ಲಿವೆ. ಓದಿಕೊಳ್ಳಿ.....
Venue: Kasi Temple
899, Disneyland drive
Anaheim, CA 92802
SATURDAY, OCTOBER 13, 2001
10:00 A.M. TO 12:00 NOON
PRASAD: 12:30 P.M. TO 1:30 P.M.
For more information, please contact:
Prabhashankar (909) 860-2192
Kavitha Kotrappa (909) 392-1454
Geetha Subash (714) 974-4652
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications