ಆ್ಯಷ್‌ಲ್ಯಾಂಡ್‌ನಲ್ಲಿ ಸರ್ವೋತ್ತಮದಾಸರ ಹರಿಕಥೆ
ಆ್ಯಷ್‌ಲ್ಯಾಂಡ್ : ನ್ಯೂ ಇಂಗ್ಲೆಂಡ್ ಹಿಂದೂ ಟೆಂಪಲ್ ಸಹಯೋಗದಲ್ಲಿ ನ್ಯೂ ಇಂಗ್ಲೆಂಡ್ ಕನ್ನಡ ಕೂಟವು ಜುಲೈ 28ರ ಶನಿವಾರ ಶ್ರೀ ಭದ್ರಗಿರಿ ಸರ್ವೋತ್ತಮದಾಸ್ ಅವರಿಂದ ‘ಶ್ರೀಕೃಷ್ಣ ಲೀಲೆ’ ಹರಿಕಥೆ/ಕಥಾಕಾಲಕ್ಷೇಪ ಆಯೋಜಿಸಿದೆ. ಇದು ಕೇವಲ ಹರಿಕಥೆಯಷ್ಟೇ ಅಲ್ಲ ; ಶ್ರೀ ಕೃಷ್ಣ ಲೀಲೆಯ ಒಳತಿರುಳು, ಆಂತರ್ಯದ ದರ್ಶನ ನಿಮಗಾಗಲಿದೆ. ಹರಿಕಥೆಯ ಬಗ್ಗೆ ಆಂಗ್ಲ ಭಾಷೆಯಲ್ಲಿ ಚರ್ಚೆಯೂ ಉಂಟು.
ಕಾರ್ಯಕ್ರಮ ನಡೆಯುವ ಸಮಯ : ಸಂಜೆ 4ರಿಂದ 6 ಗಂಟೆ
ಸ್ಥಳ :Sri Lakshmi Temple, 117 Waverly Street, Ashland, MA
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ-
Dr Prakash Purohit, President, NEKK @ (508)8424889 or [email protected]
Nagendra Parameshwara, Secretary, NEKK @ (978)250 1544 or [email protected]
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications