• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡ ವಠಾರದಲಿ ತೇಲಿಬಂದ ಕುಲ ಬಾಂಧವರ ಸಲ್ಲಾಪ-ಸಡಗರ

By Staff
|

ಊಟದ ಸಮಯ ಮುಗಿಯುತ್ತಿದ್ದಂತೆ ಆಫೀಸಿನಲ್ಲಿ ಏನಾದರೊಂದು ಸಬ್ಜೆಕ್ಟ್‌ ಬಗ್ಗೆ ಮೀಟಿಂಗ್‌ ಇದ್ದೇ ಇರತ್ತೆ. ಪಿಸಿ ಇಂದ ದೂರ. ಸೆಲ್‌ಫೋನ್‌ ಆಫ್‌ ಮಾಡಿಕೊಳ್ಳಬೇಕಾದದ್ದು ನಮಷ್ಟಕ್ಕೆ ನಾವೇ ಹಾಕಿಕೊಂಡ ನಿಯಮ. ಹಾಗಾಗಿ, 100-120 ನಿಮಿಷ ಅನಿವಾರ್ಯವಾಗಿ ಆಫ್‌ ಲೈನ್‌ ಆಗಬೇಕಾಗತ್ತೆ. ಹೊರಜಗತ್ತಿನಿಂದ ದೂರ, ದೂರ ಉಳಿಯಬೇಕಾಗತ್ತೆ.

ಇವತ್ತೂ ಹಾಗೇನೇ ಆಯಿತು. ತುಂಬ ಹೊತ್ತು ತೊಗೋತು. ಮೀಟಿಂಗ್‌ನಿಂದ ಬಂದವನೇ ರಿಫ್ರೆಷ್‌ ಮಾಡಿ ನೋಡ್ತೀನಿ. ಫೀಡ್‌ಬ್ಯಾಕ್‌ಗಳ ಮಳೆ; ಇನ್‌ಬಾಕ್ಸ್‌ನಲ್ಲಿ ! ಅವುಗಳಿಂದ ತರಾತುರಿಯಲ್ಲಿ ಆಯ್ದ ನಾಲ್ಕಾರು ಪ್ರತಿಕ್ರಿಯೆಗಳನ್ನು ವರ್ಡ್‌ಪ್ಯಾಡ್‌ನಲ್ಲಿ ಹಾಕಿ ನೇರವಾಗಿ ಪೋಸ್ಟ್‌ ಮಾಡ್ತಾ ಇದೀನಿ.

ನಾನು ಮತ್ತೆ ಜಾಗದಲ್ಲಿ ಬಂದು ಕುಳಿತುಕೊಳ್ಳುವ ಹೊತ್ತಿಗೆ ಪ್ರತಿಕ್ರಿಯೆಗಳ ಜತೆಗೆ ಸುದ್ದಿ ಯ ಒಂದು ಪ್ರವಾಹ ಹರಿದು ಹೋಗಿದೆ. ಯು. ಆರ್‌. ಅನಂತಮೂರ್ತಿ ತುಮಕೂರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಧಾರವಾಡದ ಮಂದಿ, ರೇವಣ್‌ಕರ್‌ ಬಗ್ಗೆ ಸುಧೀಂದ್ರ ಅವರು ಒಂದು ಪುಟ್ಟ ಪ್ರೊಫೈಲ್‌ ಬರೆದಿದ್ದಾರೆ. ಡೆಟ್ರಾಯಿಟ್‌ ವಿಶ್ವ ಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆಯ ಸಂಪಾದಕ ಕುಂಭಾಸಿ ಶ್ರೀನಿವಾಸ ಭಟ್ಟರು ನಮ್ಮ ವೆಬ್‌ಸೈಟಿನಲ್ಲಿ ಮೊದಲ ಬಾರಿ ಕಾಣಿಸಿಕೊಂಡಿದ್ದಾರೆ.

ನಮ್ಮ ವೆಬ್‌ ಪುಟ ಒಂದು ವಠಾರ ಇದ್ದಂತೆ. ಮನೆ ಮಂದಿ ಒಟ್ಟಾಗಿ ಕುಳಿತು ಮಾತಾಡುತ್ತಾರಲ್ಲಾ ಹಾಗೆ. ನಮಗೆ ಜ್ಞಾನಪೀಠ ಪ್ರಶಸ್ತಿ ವಿಜೇತರು, ಪ್ರಖ್ಯಾತರೂ ಆದ ಯು. ಆರ್‌. ಅನಂತಮೂರ್ತಿ ಅವರೂ ಮುಖ್ಯ, ಮೊದಲ ಕವನ ಬರೆದ ಜಯಶ್ರೀ ರಾಯಕರ್‌ ಅವರ ಮೊಗದಲ್ಲಿ ಕಾಣಿಸುತ್ತಿರುವ ಮಂದಹಾಸವೂ ಮುಖ್ಯ. ಇಲ್ಲಿ ಗೆ ಬರಲು ಎಲ್ಲ ಕನ್ನಡಿಗರಿಗೂ ಹಕ್ಕಿದೆ, ಜಾಗ ವೂ ಇದೆ. ಇದು ನಿಮ್ಮ ಮನೆ.

ಅಂದಹಾಗೆ ಪತ್ರಮಿತ್ರರು ಯಾರಿವರು ? ಇವತ್ತು ಏನು ಸಮಾಚಾರ ?

ಅ) ಕನ್ನಡದಲ್ಲಿ ಡಾಟ್‌ಕಾಂ ಮಾಡೋದು ಕಷ್ಟ. ನಿಮ್ಮ ವೆಬ್‌ ಸೈಟ್‌ ಚೆನ್ನಾಗಿ ಬರುತ್ತಾ ಇದೆ . ಶುಭವಾಗಲಿ - ಮಂಜು, ಚೆನ್ನೈOn wed, 9 Jan 2002 02:37:43 +0530

ಆ) Dear thatskannada.com Mrs Jayashri Jayakumar raikars poemsare very good. please publish this kind of poems in your website frequently. These poems are having very meaning to us. My parents liked these poems. Remote Host : 198.23.5.11 ಶೇಟ್‌ರಾಮಾ, ಊರು ದೇಶ -ಬರೆದಿಲ್ಲ

ಇ)Dear thatskannada.com, Just now I have read Mrs Jayashri Jayakumar Raikars poem, I really liked her poems, if possible please publish her other poems. Neha Remote Host: 198.23.5.11 ಊರು ದೇಶ -ಬರೆದಿಲ್ಲ

ಈ)Avare kaayi eega nammoorallu sigutthe. Beedinalli alla, Indian grocery store freezer nalli. Adakke surti lilva anta heltaare. Fresh aage irutthe. Nimma odugarige ee visya tilisi. Innu jasti avarekayi recipe prakatisi. Nanna hendtige heli adige madistini. Swamy Remote Host : 66.127.77.75 ಊರು ದೇಶ -ಬರೆದಿಲ್ಲ

ಉ) At the outset let me thank team for starting a Kannada vertical. This site is really good. Has lot of useful information. One of the plus point is, there is no necessity for downloading the fonts. This is very good site. Please continue the goodwork. Thanks and Regards, Prabhakar Remote Host : 194.39.218.254 ಊರು ದೇಶ -ಬರೆದಿಲ್ಲ

ಊ)The feedback was sent by k.s.govinda raj. Dear Editoryavarige, Ee web site noodi nanna manasige thumba santhoshvahithu. Naanu thappade dinavu, ee website visit maaduthene. thatskanna.com friends ellarigu nanna subhashyagalu. vandanegalu. govinda raj Remote Host : 203.199.229.66 ಊರು ದೇಶ -ಬರೆದಿಲ್ಲ

ಋ)thatskannada.com team: I have spread the word about the renewed thatskannada.com (erstwhile ThatsKannada) among all my contacts here in US and many of them (who were not aware) became instant fans!

Such is the magentism of thatskannada.com. Fine, I would like to contribute kannada stuff from here US, to the site. How should I do? I mean which font should I use? ( you can use Baraha).

Today, I am sending this following poem (sonnet) of mine, which I composed during end December 2001. Publish on the site if you find an appropriate slot, preferably in thatskannada.com, though the poem is in English. A small poem (a Sonnet since it has 14 lines).

2001 : As the year ends....

T Terrorism grew taller and reached the tallest tower!
W World Trade Center succumbed to terrorists power!
O Osama Bin Laden, the wanted dead or live is still at large
T Taliban wagged its tail, now controlled, might not further barge!
H Heroic deeds of firefighters, rescueworkers and police
O Obituary columns in newspapers brought them to notice!
U Umpteen layoffs and job cuts sealed the zip of purse
S September 11th, unforgettable, made things bad to worse!
A Anthrax, the bioterrorist, made envelop in post a ghost
N Nightmare is Airtravel now, once yearned by most!
D Dollar is real valuable with economys further slump.
O Optimism, how much ever farstretched, didnt really help
N Now is the time, for new hopes and life once again grand;
E Emotions, especially patriotism, run high:
United we stand! God Bless America (and everyone),

Ellarigu maththomme namaskara maththu sankranthiya shubhaashaya.

Srivathsa Joshi email: srivathsajoshi@yahoo.com Remote Host : 207.7.61.253

ನಮ್ಮ ಎಲ್ಲ ಓದುಗರಿಗೆ , ಅಭಿಮಾನಿಗಳಿಗೆ, ಧನ್ಯವಾದ. ನಿಮ್ಮ ಉತ್ಸಾಹ ಹಾಗೂ ಪ್ರೋತ್ಸಾಹ ಹೀಗೇ ಇರಲಿ. ಎಲ್ಲರಿಗೂ ಮುಂಗಡವಾಗಿ ಸಂಕ್ರಾಂತಿ ಶುಭಾಶಯಗಳು.

ನಮಸ್ಕಾರ
ಎಸ್ಕೆ. ಶಾಮಸುಂದರ,
ಸಂಪಾದಕ

ಜನವರಿ 9, ಬುಧವಾರ. ಸಂಜೆ 5 ಗಂಟೆ

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more