ಕಾವೇರಿಯಲ್ಲಿ ಚಂದ್ರಮುಖಿ ಪ್ರಾಣಸಖಿ

ವಾಷಿಂಗ್ಟನ್‌ ಡಿಸಿ : ತ್ರಿಕೋನ ಪ್ರೇಮಕತೆಯುಳ್ಳ ಚಂದ್ರಮುಖಿ ಪ್ರಾಣಸಖಿ ಚಲನಚಿತ್ರ ಪ್ರದರ್ಶನ ವನ್ನು ಕಾವೇರಿ ಕನ್ನಡ ಸಂಘದವರು ಮೇ 20ರ ಭಾನುವಾರ ಏರ್ಪಡಿಸಿದ್ದಾರೆ.

ಮಧ್ಯಾಹ್ನ ಒಂದು ಗಂಟೆಗೆ ಪ್ರದರ್ಶನ ಆರಂಭ. ಸೀತಾರಾಮ್‌ ಕಾರಂತರ ಚೊಚ್ಚಿಲ ನಿರ್ದೇಶನದ ಚಿತ್ರದಲ್ಲಿ ರಮೇಶ್‌, ಭಾವನ, ಪ್ರೇಮ ಅಭಿನಯಿಸಿದ್ದಾರೆ. ಕೆ. ಕಲ್ಯಾಣ್‌ ಸಂಗೀತ ನೀಡುವುದರೊಂದಿಗೆ ಸೊಗಸಾದ ಹಾಡುಗಳನ್ನೂ ಬರೆದಿದ್ದಾರೆ.

ಚಿತ್ರ ಪ್ರದರ್ಶನ ನಡೆಯುವ ಸ್ಥಳ ಗಮನಿಸಿ. (Falls Church, VA at Loehmans Twin Cinemas
7291 Arlington Blvd. Falls Church, VA 22042)

Take exit 50/ old exit 8, Route 50 East
2. Cross two lights
3. Theater is in shopping center on the right

ಮಾಹಿತಿಗಾಗಿ ನೀವು ಇವರಿಗೆ ಫೋನಾಯಿಸಬಹುದು. ನಾಗಶಂಕರ (240-631 0569), ಡಾ. ಶಾಮಲಾ(301 -330 0919), ಸಂಜಯ್‌ ರಾವ್‌(703- 442 3316)

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+