ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2020ರಲ್ಲಿ ಟ್ರಂಪ್ ಅಧಿಕಾರಕ್ಕೆ ಬರಲಿ : ಶೇ 65ರಷ್ಟು ಮಂದಿ ಅಭಿಮತ!

|
Google Oneindia Kannada News

ವಾಷಿಂಗ್ಟನ್, ಜನವರಿ 31: ಅಮೆರಿಕದಲ್ಲಿ 2020ರ ಅಧ್ಯಕ್ಷೀಯ ಚುನಾವಣೆಗೆ ಸಿದ್ಧತೆ ಈಗಲೇ ಪ್ರಚಾರ ಶುರುವಾಗಿದೆ. ಡೆಮ್ರೊಕಾಟಿಕ್ ಪಕ್ಷವು ಈ ಬಾರಿ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿದೆ. ಈ ನಡುವೆ ವಾಷಿಂಗ್ಟನ್ ಪೋಸ್ಟ್ ಹಾಗೂ ಎಬಿಸಿ ನ್ಯೂಸ್ ನಡೆಸಿದ ಸಮೀಕ್ಷೆಯೊಂದರಲ್ಲಿ ಶೇ 65ರಷ್ಟು ಮಂದಿ ಡೊನಾಲ್ಡ್ ಟ್ರಂಪ್ ಪರ ಮತ ಹಾಕಿದ್ದಾರೆ.

ವಾಷಿಂಗ್ಟನ್ ಪೋಸ್ಟ್ ಸಮೀಕ್ಷೆ ಪ್ರಕಾರ, ಟ್ರಂಪ್ ಅವರ ಪರ ಶೇ 65ರಷ್ಟು ಮತ ಬಂದಿದೆ. ರಿಪಬ್ಲಿಕನ್ ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಶೇ 32ರಷ್ಟು ಮತ ಹಾಕುತ್ತೇವೆ ಎಂದು ಓದುಗರು ತಿಳಿಸಿದ್ದಾರೆ.

ಎಚ್1 ವೀಸಾ ಹೊಂದಿರುವವರಿಗೆ ಶುಭ ಸುದ್ದಿ ಕೊಟ್ಟ ಟ್ರಂಪ್ಎಚ್1 ವೀಸಾ ಹೊಂದಿರುವವರಿಗೆ ಶುಭ ಸುದ್ದಿ ಕೊಟ್ಟ ಟ್ರಂಪ್

ಡೆಮೊಕ್ರಾಟ್ಸ್ ಪಕ್ಷದಿಂದ ಅನೇಕ ಅಭ್ಯರ್ಥಿಗಳಿದ್ದು, ಈ ಪೈಕಿ ಮಾಜಿ ಉಪಾಧ್ಯಕ್ಷ ಜೋ ಬಿಡೆನ್ ಅವರಿಗೆ ಶೇ 9ರಷ್ಟು ಮತ ಸಿಕ್ಕಿದೆ.ಕ್ಯಾಲಿಫೋರ್ನಿಯಾ ಸೆನೆಟರ್ ಕಮಲಾ ಹ್ಯಾರೀಸ್ ಶೇ8 ರಷ್ಟು ಮತಗಳು ಸಿಕ್ಕಿವೆ.

65 per cent of Americans will not vote for Trump to be re-elected in 2020: Poll

ಮಹತ್ವದ 3 ಹುದ್ದೆಗೆ ಭಾರತೀಯ ಮೂಲದವರ ಶಿಫಾರಸ್ಸು ಮಾಡಿದ ಟ್ರಂಪ್ ಮಹತ್ವದ 3 ಹುದ್ದೆಗೆ ಭಾರತೀಯ ಮೂಲದವರ ಶಿಫಾರಸ್ಸು ಮಾಡಿದ ಟ್ರಂಪ್

ನೀವು ಯಾವ ಪಕ್ಷದ ಪರ ಎಂದು ತಿಳಿದಿದ್ದೀರಿ ಎಂಬ ಪ್ರಶ್ನೆಗೆ ಡೆಮಾಕ್ರಾಟಿಕ್ಸ್ ಶೇ 32 ಹಾಗೂ ರಿಪಬ್ಲಿಕನ್ ಶೇ 24 ಹಾಗೂ ಸ್ವತಂತ್ರ ಅಭ್ಯರ್ಥಿ ಪರ ಶೆ 37ರಷ್ಟು ಮತಗಳು ಬಂದಿವೆ. ಜನವರಿ 21 ರಿಂದ 24ರ ಅವಧಿಯಲ್ಲಿ ಈ ಸಮೀಕ್ಷೆ ನಡೆಸಲಾಗಿದೆ.

English summary
The next presidential election in the United States is just another year away and the Democratic primary field for the presidency has already started taking shape.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X