ತಿಪಟೂರಿನಲ್ಲಿ ಎಪ್ಪತ್ತು ವರ್ಷದ ಅಜ್ಜಿ ಮೇಲೆ ಮೊಮ್ಮಗನಿಂದ ಅತ್ಯಾಚಾರ

ತಿಪಟೂರು, ಜೂನ್ 26: ಈ ಸುದ್ದಿ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಿಂದ ವರದಿಯಾಗಿದೆ. ನಾಗರಿಕ ಸಮಾಜವೇ ತಲೆತಗ್ಗಿಸುವಂಥ ಅತ್ಯಾಚಾರ ಪ್ರಕರಣಗಳ ಪೈಕಿಯೇ ಅತ್ಯಂತ ಹೇಯ ಕೃತ್ಯವಿದು. ಏಕೆಂದರೆ ಎಪ್ಪತ್ತು ವರ್ಷದ ಸ್ವಂತ ಅಜ್ಜಿಯ ಮೇಲೆ ಮೊಮ್ಮಗನೇ ಅತ್ಯಾಚಾರ ಎಸಗಿದ್ದಾನೆ.

ಈ ಘಟನೆಯೀಗ ಆ ಗ್ರಾಮದಲ್ಲಿ ಅಷ್ಟೇ ಅಲ್ಲ, ತಾಲೂಕು-ಜಿಲ್ಲೆಯಾದ್ಯಂತ ಚರ್ಚೆಗೆ ಕಾರಣವಾಗಿದೆ. ಅಪ್ಪನ ತಾಯಿ ಕೊಟ್ಟಿಗೆಯಲ್ಲಿ ಮಲಗಿದ್ದರು. ಆ ವೇಳೆ ಇಪ್ಪತ್ತು ವರ್ಷದ ಮೊಮ್ಮಗ ಕೀರ್ತಿ ಎಂಬಾತ ಈ ಹೇಯ ಕೃತ್ಯ ಎಸಗಿದ್ದಾನೆ. ಕಳೆದ ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಅಜ್ಜಿ ಅಕ್ಕಪಕ್ಕದ ಮನೆಯವರ ಬಳಿ ಅಳುತ್ತಾ ಹೇಳಿಕೊಂಡಾಗ ಪ್ರಕರಣ ಬಯಲಾಗಿದೆ.

Grand mother raped by grand son in Tiptur

ಭಾನುವಾರ ಹೊನ್ನವಳ್ಳಿ ಪೊಲೀಸ್ ಠಾಣೆಗೆ ತೆರಳಿದ ಅಜ್ಜಿಯೇ ದೂರು ನೀಡಿದ್ದಾರೆ. ತಲೆ ತಪ್ಪಿಸಿಕೊಂಡಿದ್ದu ಆರೋಪಿ ಕೀರ್ತಿಯನ್ನು ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಈ ಹೀನಕೃತ್ಯ ಎಸಗಿದ ಆರೋಪಿಯ ಮಾನಸಿಕ ಸ್ಥಿರಿಯ ಬಗ್ಗೆ ಪರೀಕ್ಷೆ ನಡೆಯಬೇಕು. ಸಮಾಜ ಸ್ವಾಸ್ಥ್ಯ ಹಾಳು ಮಾಡುವಂಥ ಕೃತ್ಯ ಎಸಗುವವರಿಗೆ ಸರಿಯಾದ ಶಿಕ್ಷೆ ಆಗಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+