ಕಿಡ್ನಿ ಸಮಸ್ಯೆ; ಡಯಾಲಿಸಸ್ ಬೇಡ, ಪಾರಂಪರಿಕ ಚಿಕಿತ್ಸೆ ಟ್ರೈ ಮಾಡಿ
ಬೆಂಗಳೂರು, ಮಾರ್ಚ್ 3: ಸಾಮಾನ್ಯವಾಗಿ ನಾವು ಸೇವಿಸುವ ಆಹಾರ ಪದ್ದತಿ ಮತ್ತು ಇಂದಿನ ಕೆಲಸದ ಓತ್ತಡದಲ್ಲಿ ನಮ್ಮ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತಿದೆಯೆಂದರೆ ಬಿಪಿ ಮತ್ತು ಶುಗರ್ (ಮಧುಮೇಹ) ಸಮಸ್ಯೆ ಬರುವುದು ಸಾಮಾನ್ಯವಾಗಿಬಿಟ್ಟಿದೆ.
ಬಿಪಿ ಮತ್ತು ಶುಗರ್ ಸಮಸ್ಯೆ ಬಂತು ಎಂದರೆ ನಮ್ಮ ದೇಹದಲ್ಲಿ ಕಿಡ್ನಿ ಗಳು ತಮ್ಮ ಕಾರ್ಯವೈಕರಿಯನ್ನು ಕಳೆದುಕೂಂಡು ನಾವು ತಿನ್ನುವ ಆಹಾರದಲ್ಲಿ ಹಾಗೂ ಕುಡಿಯುವ ನೀರಿನಲ್ಲಿ ಇರುವ ಕಲುಷಿತವನ್ನು ಶುದ್ದೀಕರಣ ಮಾಡುವ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಅದನ್ನೇ ಮೂತ್ರ ಪಿಂಡ ವೈಫಲ್ಯ ಅನ್ನುತ್ತಾರೆ.
ಮೂತ್ರ ಪಿಂಡ ವೈಪಲ್ಯ ಆದ ಮೇಲೆ ಡಯಾಲಿಸಿಸ್ ಮೂರೆ ಹೂಗಬೇಕಾಗುತ್ತದೆ. ಡಯಾಲಿಸಿಸ್ ಮಾಡಿಸಿಕೊಂಡು ಬಹಳ ದಿನಗಳು ಬದುಕುವುದು ಕಷ್ಟ. ಕಿಡ್ನಿ ಸಮಸ್ಯೆಯಿಂದ ಡಯಾಲಿಸಿಸ್ ಮಾಡಿಸಿಕೊಂಡು ಬಳಲುತ್ತಿರುವವರಿಗೆ ಔಷಧಿಯನ್ನು ಕೊಟ್ಟು ಗುಣ ಮಾಡುವ ಪಾರಂಪರಿಕ ವೈದ್ಯರೂಬ್ಬರ ಪರಿಚಯ ಈ ಲೇಖನದಲ್ಲಿದೆ. ತಮ್ಮ ಬಹುಕಾಲದ ಕಿಡ್ನಿ ಸಮಸ್ಯೆಗೆ ಪಾರಂಪರಿಕ ಚಿಕಿತ್ಸೆ ಪಡೆದುಕೊಂಡ ಕೋಲಾರ ಜಿಲ್ಲೆಯ ಬಂಗಾರಪೇಟೆಯ ಭಾಸ್ಕರ ಎನ್ನುವರು ಅವರದೇ ಅನುಭವಗಳನ್ನು ಇಲ್ಲಿ ತಿಳಿಸಿದ್ದಾರೆ. ಅವರ ಮಾತುಗಳಲ್ಲಿ ಅವರಿಗಾದ ಅನುಭವವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

"ನನ್ನ ಹೆಸರು ಭಾಸ್ಕರ್, ನಾನು ಕೋಲಾರ ಜಿಲ್ಲೆಯ ಬಂಗಾರಪೇಟೆಯವ, ನಾನು ಇಪ್ಪತ್ತು ವರ್ಷಗಳಿಂದ ಸಕ್ಯೂರಿಟಿ ಕೆಲಸ ಮಾಡುತ್ತಿದೇನೆ. ಬೆಂಗಳೂರಿನ ಕೆ ಆರ್ ಪುರಂನಲ್ಲಿರುವ ಕಾಮಧೇನು ಪಾರಂಪರಿಕ ಚಿಕಿತ್ಸಾಲಯದಲ್ಲಿ ಕಿಡ್ನಿ ತೊಂದರೆಗೊಳಗಾದವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಅನೇಕ ವರ್ಷಗಳಿಂದ ಪಾರಂಪರಿಕ ವೈದ್ಯ ಡಾ ಶಿವಕುಮಾರ್ ಕೆ ಅವರು ಕಿಡ್ನಿ ತೊಂದರೆಗೊಳಗಾದವರಿಗೆ ಸೂಕ್ತ ಚಿಕಿತ್ಸೆ ನೀಡಲು ಶ್ರಮಿಸುತ್ತಿದ್ದಾರೆ. ಪಾರಂಪರಿಕ ಚಿಕಿತ್ಸಾ ವಿಧಾನಗಳ ಮೂಲಕವೇ ಶಿವಕುಮಾರ್ ಅವರು ಕಿಡ್ನಿ ಖಾಯಿಲೆಗೆ ರಾಮಬಾಣವಾಗಿದ್ದಾರೆ"
"ನಮ್ಮ ಕೆಲಸ ನಿಂತಿರುವುದೇ. ನನಗೆ ಯಾವತ್ತು ಕೂಡ ಕಾಲುಗಳೇ ಆಗಲಿ, ಕಣ್ಣುಗಳೇ ಆಗಲಿ ಊತ ಬಂದಿರಲಿಲ್ಲ. ಆಸ್ಪತ್ರೆಗೆ ಹೋಗಿ ಡಾಕ್ಟರ್ ಬಳಿ ತೋರಿಸಿ ಬ್ಲಡ್ ಟೆಸ್ಟ್ ಮತ್ತು ಸ್ಕ್ಯಾನಿಂಗ್ ಎಲ್ಲಾ ಮಾಡಿಸಿ, ರಿಪೋರ್ಟ್ ನೋಡಿದ ಡಾಕ್ಟರ್ ನಿಮ್ಮ ಎರಡೂ ಕಿಡ್ನಿಗಳೂ 90 ಪರ್ಸೆಂಟ್ ಡ್ಯಾಮೇಜ್ ಆಗಿದೆ ಕ್ರೀಯಾಟೀನ್ 8.5 ಗೆ ತಲುಪಿದೆ ಎಂದಿದ್ದರು.
ನಮ್ಮ ಪಕ್ಕದ ಮನೆಯವರಿಗೆ ನನ್ನ ಅನಾರೋಗ್ಯದ ವಿಚಾರ ತಿಳಿದು, ಅವರು ಬೆಂಗಳೂರಿನಲ್ಲಿ ಪಾರಂಪರಿಕ ವೈದ್ಯರಿದ್ದಾರೆ. ನಾವು ಮಂಡಿ ನೋವಿಗೆ ಔಷಧ ತರಲು ಹೋದಾಗ ಕಿಡ್ನಿ ಖಾಯಿಲೆಗೆ ಅಲ್ಲಿಗೆ ಸಾಕಷ್ಟು ಜನ ಬರುವ ಬಗ್ಗೆ ಹೇಳಿದರು. ಅವರ ಮಾತನ್ನು ಬಂಬಿ ನಾನು ನನ್ನ ಮಗ ಅಲ್ಲಿಗೆ ಹೋದೆವು.
ಆಸ್ಪತ್ರೆ ರಿಪೋರ್ಟ್ಸ ನೋಡಿದ ವೈದ್ಯರು, ನೀವು ಬಯ ಪಡುವ ಅಗತ್ಯ ವಿಲ್ಲ. ನಾವು ನಮ್ಮ ತಂದೆ ತಾತ ಮುತ್ತಾತರ ಕಾಲದಿಂದ ಕಿಡ್ನಿ ಸಮಸ್ಯೆಗೆ ಔಷಧಿಯನ್ನು ಕೂಡುತ್ತಿದ್ದೇವೆ. ನಾವು ಮಂತ್ರಾಲಯ ರಾಘವೇಂದ್ರ ಸ್ವಾಮಿಯ ಭಕ್ತರು ಆ ಸ್ವಾಮಿಯನ್ನು ನಂಬಿದರೆ ಯಾರಿಗೂ ಮೊಸ ಆಗುವುದಿಲ್ಲ. ನೀವು ಒಂದು ವರ್ಷ ಔಷಧಿಯನ್ನು ಬಳಸಬೇಕು. ನೀವು ಪ್ರತಿ ತಿಂಗಳು ಬರುವ ಅಗತ್ಯವಿಲ್ಲ. ನೀವು ಪ್ರತಿ ತಿಂಗಳೂ ಬ್ಲಡ್ ಟೆಸ್ಟ್ ಮಾಡಿಸಬಾರದು. ಪ್ರತಿ ಮೂರು ತಿಂಗಳಿಗೊಮ್ಮೆ ಟೆಸ್ಟ್ ಮಾಡಿಸಿ ನಮ್ಮಲ್ಲಿಗೆ ಬಂದರೆ ಸಾಕು ಎಂದು ಸಂತೈಸಿದರು.
ವೈದ್ಯರು ಹೇಳಿದ ಹಾಗೆ ಪ್ರತಿ ತಿಂಗಳು ಕೊರಿಯರ್ ಮುಖಾಂತರ ಔಷಧಿಯನ್ನು ತೆಗೆದುಕೊಂಡು ಔಷಧಿಯನ್ನು ಬಳಸಿ ಮೂರು ತಿಂಗಳ ನಂತರ ರಕ್ತ ಪರೀಕ್ಷೆ ಮಾಡಿಸಿದೆ. ಕಿರೀಯಾಟೀನ್ 8.5 ನಿಂದ 5 ಕ್ಕೆ ಇಳಿದಿತ್ತು. ನನಗೆ ಖುಷಿ ಆಗಿ ವೈದ್ಯರ ಬಳಿ ರಿಪೋರ್ಟ್ ತೆಗೆದುಕೋಂಡು ಹೋಗಿ ತೋರಿಸಿದೆ. ರಿಪೋರ್ಟ್ ನೋಡಿದ ವೈದ್ಯರು ನೀವು ಇದೇ ರೀತಿ ಇನ್ನೂ 7 ತಿಂಗಳು ಔಷಧಿಯನ್ನು ಬಳಸಿ ಹಾಗೆ ಪಥ್ಯವನ್ನು ಮಾಡಿ ಅಂತ ಹೇಳಿ ಔಷಧಿಯನ್ನು ಕೂಟ್ಟು ಕಳಿಸಿದರು.

ವೈದ್ಯರು ಹೇಳಿದ ಹಾಗೆ ನಾನು ಪ್ರತಿ ಮೂರು ತಿಂಗಳು ಔಷಧಿ 8 ತಿಂಗಳ ನಂತರ ರಿಪೋರ್ಟ್ ಮಾಡಿಸಿದೆ. ಕ್ರೀಯಾಟಿನ 5 ರಿಂದ 1.5 ಗೆ ಇಳಿದಿತ್ತು. ನಾನು ಮತ್ತು ನನ್ನ ಶ್ರೀಮತಿ ತುಂಬಾ ಖುಷಿಯಿಂದ ವೈದ್ಯರ ಬಳಿ ಹೋದೆವು. ರಿಪೋರ್ಟ್ ನೋಡಿದ ವೈದ್ಯರು ನೀವು ತುಂಬಾ ದೂಡ್ಡ ಗಂಡಾಂತರದಿಂದ ಪಾರಾಗಿದ್ದೀರಿ. ನಿಮ್ಮ ಎರಡೂ ಕಿಡ್ನೀಗಳು ಚನ್ನಾಗಿ ಕೆಲಸ ಮಾಡುತ್ತಿವೆ. ನೀವು ಭಯ ಪಡುವ ಅಗತ್ಯವಿಲ್ಲ ಅಂತ ಹೇಳಿದರು. ನನಗೆ ಪುನರ್ ಜನ್ಮ ನೀಡಿದ ವೈದ್ಯರಿಗೆ ಧನ್ಯವಾದ ಸಲ್ಲಿಸುತ್ತಿದ್ದೇನೆ.
ಕಿಡ್ನಿ ರೋಗಿಗಳಿಗೆ ನಿಸ್ವಾರ್ಥ ಸೇವೆಯನ್ನು ಗುರುತಿಸಿ ವೈದ್ಯ ಶಿವಕಮಾರ್ ಅವರಿಗೆ ವಿಶ್ವವಿದ್ಯಾಲಯಗಳು ಡಾಕ್ಟರೇಟ್ ಬಿರುದನ್ನ ಕೂಟ್ಟಿದ್ದಾರೆ. ನಾನು ಮತ್ತು ನನ್ನ ಕುಟುಂಬ ವೈದ್ಯ ಶಿವಕಮಾರ್ ರವರಿಗೆ ಚಿರಋಣಿ.
******
ವೈದ್ಯ ಶಿವಕಮಾರ್ ಅವರ ವಿಳಾಸ
ಶ್ರೀ ಕಾಮಧೇನು ಪಾರಂಪರಿಕ ಚಿಕಿತ್ಸಾಲಯ
ವೆಂಕಟೇಶ್ವರ ಚಿತ್ರಮಂದಿರ ರಸ್ತೆ
ಕೃಷ್ಣರಾಜಪುರ (ಕೆ ಆರ್ ಪುರ)
ಬೆಂಗಳೂರು 560036
ಮೂಬೈಲ್ ಸಂಖ್ಯೆ 8970788888, 8747099983
ಚಿಕಿತ್ಸಾಲಯದ ಸಮಯ ಬೆಳಗ್ಗೆ 10 ಗಂಟೆಯಿಂದ ಸಂಜೆ 8.30 ರರೆಗೆ.












Click it and Unblock the Notifications