ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲಯಾಳಂ ಚಿತ್ರನಟ ದಿಲೀಪ್ ಗೆ ಕೊನೆಗೂ ಜಾಮೀನು ಮಂಜೂರು

By Sachhidananda Acharya
|
Google Oneindia Kannada News

ತಿರುವನಂತಪುರಂ, ಅಕ್ಟೋಬರ್ 3: ಬಹುಭಾಷಾ ನಟಿಯ ಮೇಲಿನ ಲೈಂಗಿಕ ಕಿರುಕುಳ ಹಾಗೂ ಅಪಹರಣ ಪ್ರಕರಣದಲ್ಲಿ ಮಲಯಾಳಂ ಚಿತ್ರನಟ ದಿಲೀಪ್ ಗೆ ಕೊನೆಗೂ ಜಾಮೀನು ಸಿಕ್ಕಿದೆ.

ಮಲಯಾಳಂ ಸೂಪರ್ ಸ್ಟಾರ್ ದಿಲೀಪ್ ಗೆ ನ್ಯಾಯಾಂಗ ಬಂಧನಮಲಯಾಳಂ ಸೂಪರ್ ಸ್ಟಾರ್ ದಿಲೀಪ್ ಗೆ ನ್ಯಾಯಾಂಗ ಬಂಧನ

ಪ್ರಕರಣದಲ್ಲಿ 11ನೇ ಆರೋಪಿಯಾಗಿರುವ ದಿಲೀಪ್ ಗೆ ಕೇರಳ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

Dileep

ಫೆಬ್ರವರಿ 17ರಂದು ರಾತ್ರಿ ತ್ರಿಶೂರ್ ನಿಂದ ಎರ್ನಾಕುಲಂಗೆ ಪ್ರಯಾಣಿಸುತ್ತಿದ್ದಾಗ ಬಹುಭಾಷಾ ನಟಿಯನ್ನು ಆಕೆಯ ಕಾರಿನಲ್ಲೇ ಅಪಹರಣ ನಡೆಸಿ, ಕಾರಿನಲ್ಲೇ ಆಕೆಗೆ ಲೈಂಗಿಕ ಕಿರುಕುಳ ನೀಡಲಾಗಿತ್ತು.

ಬಂಧನ ಭೀತಿ, ನಟ ದಿಲೀಪ್ ಪತ್ನಿ ಕಾವ್ಯಾ ನಿರೀಕ್ಷಣಾ ಜಾಮೀನಿಗೆ ಅರ್ಜಿಬಂಧನ ಭೀತಿ, ನಟ ದಿಲೀಪ್ ಪತ್ನಿ ಕಾವ್ಯಾ ನಿರೀಕ್ಷಣಾ ಜಾಮೀನಿಗೆ ಅರ್ಜಿ

ಈ ಪ್ರಕರಣದಲ್ಲಿ ಜುಲೈ 11ರಂದು ನಟ ದಿಲೀಪ್ ಬಂಧನವಾಗಿದ್ದರು. ನಂತರ ಅಂಗಮಲೈ ನ್ಯಾಯಾಲಯ ಸೇರಿದಂತೆ ಕೇರಳ ಹೈಕೋರ್ಟಿಗೆ ಸತತ ಜಾಮೀನಿಗಾಗಿ ಅರ್ಜಿ ಸಲ್ಲಿಸಿ ದಿಲೀಪ್ ವಿಫಲವಾಗಿದ್ದರು. ಇದೀಗ ಕೊನೆಗೂ ದಿಲೀಪ್ ಗೆ ಜಾಮೀನು ಮಂಜೂರು ಮಾಡಲಾಗಿದೆ.

English summary
Bail granted to Malayalam actor Dileep in multi lingual actress molestation and abduction case by Kerala High Court
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X