ಬಂತು.. ಬಂತು.. ಬಂತು.. ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ಮತ್ತೊಂದು ಶತಕ... Virat Kohli

ವಿರಾಟ್

ಕೊಹ್ಲಿ
ಅಬ್ಬರ
ಮತ್ತಷ್ಟು
ಹೆಚ್ಚಾಗುತ್ತಿದೆ,
ಕ್ರಿಕೆಟ್
ಕಿಂಗ್
ವಿರಾಟ್
ಕೊಹ್ಲಿ
ಅವರಿಗೆ
ಈಗ
37
ವರ್ಷ
ವಯಸ್ಸಾಗಿದ್ದರೂ
ಚಿರ
ಯುವಕನಂತೆ
ಆಟ
ಆಡುತ್ತಿದ್ದಾರೆ.
ಅದರಲ್ಲೂ
ದಕ್ಷಿಣ
ಆಫ್ರಿಕಾ
ವಿರುದ್ಧದ
ಸರಣಿಯಲ್ಲಿ
ವಿರಾಟ್
ಕೊಹ್ಲಿ
ಅಬ್ಬರ
ಕಂಡು
ಸ್ವತಃ
ಲೆಜೆಂಡ್
ಆಟಗಾರರೇ
ಬೆಚ್ಚಿದ್ದಾರೆ.
ಇಂತಹ
ಸಮಯದಲ್ಲೇ
ವಿರಾಟ್
ಕೊಹ್ಲಿ
ಅವರ
ಆಟ
ಕಣ್ತುಂಬಿಕೊಳ್ಳಲು
ಅಭಿಮಾನಿಗಳು
ಈಗ
ಉಸಿರು
ಬಿಗಿ
ಹಿಡಿದು
ಕಾಯುತ್ತಾ
ಕುಳಿತಿದ್ದಾರೆ.
ಸಮಯದಲ್ಲೇ
ದಿಢೀರ್,
ಬಂತು..
ಬಂತು..
ಬಂತು..
ಕ್ರಿಕೆಟ್
ಕಿಂಗ್
ವಿರಾಟ್
ಕೊಹ್ಲಿ
ಬ್ಯಾಟ್‌ನಿಂದ
ಮತ್ತೊಂದು
ಶತಕ...

id="toptextpromo">
id='are-slot-1'
class='oiad
oi-axt
oiadv'>
id='top-searched-articles'>

ವಿರಾಟ್

ಕೊಹ್ಲಿ
ಬ್ಯಾಟ್
ಹಿಡಿದು
ಅಖಾಡಕ್ಕೆ
ಎಂಟ್ರಿ
ಕೊಟ್ರೆ
ಅದೆಂತಹ
ಬೌಲರ್
ಇದ್ದರೂ
ಒಂದು
ಕ್ಷಣ
ಹೆದರುವುದು
&
ಕೈಕಾಲು
ನಡುಗಿಸುವುದು
ಗ್ಯಾರಂಟಿ.
ಯಾಕಂದ್ರೆ
ವಿರಾಟ್
ಕೊಹ್ಲಿ
ಅವರ
ಆಟ
ಹಂಗೆ
ಇರುತ್ತೆ.
ಕ್ರಿಕೆಟ್
ಕಿಂಗ್
ವಿರಾಟ್
ಕೊಹ್ಲಿ
ಆಟ
ನೋಡಿದವರು
ಯಾರೇ
ಆಗಿದ್ದರೂ,
ಅವರನ್ನ
ಹೊಗಳದೇ
ಇರುವುದಿಲ್ಲ.
ಹೀಗಿದ್ದಾಗ
ದಕ್ಷಿಣ
ಆಫ್ರಿಕಾ
ಆಟಗಾರರಿಗೆ
ಕೂಡ
ಕಿಂಗ್
ಕೊಹ್ಲಿ
ಭಯ
ಶುರುವಾಗಿದೆ.
ಈಗಾಗಲೇ
ಸಾಲು
ಸಾಲು
ಶತಕ
ಸಿಡಿಸುತ್ತಾ,
ದಕ್ಷಿಣ
ಆಫ್ರಿಕಾ
ತಂಡಕ್ಕೆ
ಭಾರಿ
ದೊಡ್ಡ
ಶಾಕ್
ಕೊಟ್ಟಿರುವ
ಕ್ರಿಕೆಟ್
ಕಿಂಗ್
ವಿರಾಟ್
ಕೊಹ್ಲಿ
ಮತ್ತೊಮ್ಮೆ
ಎದುರಾಳಿ
ತಂಡಕ್ಕೆ
ಆಘಾತ
ನೀಡುತ್ತಿದ್ದಾರೆ!

id='are-slot-2'
class='oiad
oi-axt
oiadv'>

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+