14 ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ ರಾಜಸ್ಥಾನ ತಂಡದಿಂದ ಹೊರಗೆ ಹೊಗುವ ಬಗ್ಗೆ... Vaibhav Suryavanshi
ಕ್ರಿಕೆಟ್ ಆಟ ಕಲಿತು ಟೀಂ ಇಂಡಿಯಾಗೆ ಸೆಲೆಕ್ಟ್ ಆಗಿ ಹೋದರೆ ಸಾಕು, ಕೋಟಿ ಕೋಟಿ ರೂಪಾಯಿ ಹಣ ಸಂಪಾದನೆ ಮಾಡಬಹುದು ಅನ್ನೋ ಮಾತು ಪದೇ ಪದೇ ಚರ್ಚೆಗೆ ಬರುತ್ತದೆ. ಅದರಲ್ಲೂ 14 ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ ಐಪಿಎಲ್ ಮೂಲಕ ಕೋಟಿ ಕೋಟಿ ರೂಪಾಯಿ ಬಾಚಿದ್ದ ನಂತರ ಹೊಸ ಟ್ರೆಂಡ್ ಹುಟ್ಟಿಕೊಂಡಿದೆ. ಆದ್ರೆ ಅದೃಷ್ಟ ಅನ್ನೋದು ಒಂದೇ ಕಡೆ ನಿಲ್ಲೋದಿಲ್ಲ ಅನ್ನೋ ಮಾತು ಮತ್ತೆ, ಮತ್ತೆ ನಿಜ ಆಗುತ್ತಿದೆ. ಹೀಗಿದ್ದಾಗಲೇ, 14 ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ ರಾಜಸ್ಥಾನ ತಂಡದಿಂದ ಹೊರಗೆ ಹೊಗುವ ಬಗ್ಗೆ...
10,00,00,000 ರೂಪಾಯಿ... ಹೌದು, ಹೀಗೆ ಅತ್ಯಂತ ಚಿಕ್ಕ ವಯಸ್ಸಲ್ಲೇ ವೈಭವ್ ಸೂರ್ಯವಂಶಿ ಬರೋಬ್ಬರಿ 10 ಕೋಟಿ ರೂಪಾಯಿ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ಅಂದಾಜು ಮಾಹಿತಿ ಈಗ ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲದಿದ್ದರೂ ವೈಭವ್ ಈಗ ಇದನ್ನೂ ಮೀರಿ ಆಸ್ತಿ ಸಂಪಾದನೆ ಮಾಡಿರುಬಹುದು ಎಂಬ ವಾದ ಇದೆ. ಹೀಗಿದ್ದಾಗಲೇ, 14 ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ ರಾಜಸ್ಥಾನ ತಂಡದಿಂದ ಹೊರಗೆ ಹೊಗುವ ಬಗ್ಗೆ...

ವೈಭವ್ ಸೂರ್ಯವಂಶಿ ರಾಜಸ್ಥಾನ ತಂಡದಿಂದ...
ವೈಭವ್ ಸೂರ್ಯವಂಶಿ ಹೆಸರು ಕ್ರಿಕೆಟ್ ಲೋಕದಲ್ಲಿ ಹವಾ ಎಬ್ಬಿಸಿದೆ, ಕ್ರಿಕೆಟ್ ಅನ್ನ ಇಷ್ಟಪಡುವ ಪ್ರತಿ ಮನೆಯಲ್ಲಿ ಅಪ್ಪ & ಅಮ್ಮ ತಮ್ಮ ಮಕ್ಕಳಿಗೆ ವೈಭವ್ ಸೂರ್ಯವಂಶಿ ರೀತಿ ಆಗು ಅಂತಾ ನೀತಿ ಪಾಠ ಮಾಡುತ್ತಿದ್ದಾರೆ. 14 ವರ್ಷ ವಯಸ್ಸಿನ ಕ್ರಿಕೆಟರ್ ವೈಭವ್ ಸೂರ್ಯವಂಶಿ ಇಂಡಿಯಾ ಪೂರ್ತಿ ಸೌಂಡ್ ಮಾಡುತ್ತಾ, ಜಗ್ಗತ್ತಿನ ಮೂಲೆ ಮೂಲೆಯಲ್ಲೂ ಫುಲ್ ಫೇಮಸ್ ಆಗಿದ್ದಾನೆ. ಹಾಗಾದ್ರೆ 14 ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ ರಾಜಸ್ಥಾನ ತಂಡದಿಂದ ಹೊರಗೆ ಹೊಗೋದು ಗ್ಯಾರಂಟಿ ಆಯ್ತಾ?
ದಿಢೀರ್ ವೈಭವ್ ಸೂರ್ಯವಂಶಿಗೆ ಆಘಾತ?
ಅಂದಹಾಗೆ ವೈಭವ್ ಸೂರ್ಯವಂಶಿ ಈಗ ಕೋಟಿ, ಕೋಟಿ ಒಡೆಯ ಆಗಿದ್ದಾನೆ. ತುತ್ತು ಅನ್ನಕ್ಕೂ ಕೂಲಿ ಕೆಲಸ ಮಾಡುತ್ತಿದ್ದ ವೈಭವ್ ಸೂರ್ಯವಂಶಿ ಮನೆಯಲ್ಲಿ ನೆಮ್ಮದಿ ಮನೆ ಮಾಡಿದೆ. ಈ ಸಮಯದಲ್ಲೇ, 14 ವರ್ಷ ವಯಸ್ಸಿನ ಕ್ರಿಕೆಟರ್ ವೈಭವ್ ಸೂರ್ಯವಂಶಿ ಇತ್ತೀಚೆಗೆ ಸರಿಯಾದ ರೀತಿಯಲ್ಲಿ ಪರ್ಫಾಮೆನ್ಸ್ ನೀಡುತ್ತಿಲ್ಲ. ಅಲ್ಲದೇ ವೈಭವ್ ಸೂರ್ಯವಂಶಿ ಸಾಲು ಸಾಲು ವೈಫಲ್ಯವನ್ನ ಕೂಡ ಅನುಭವಿಸುತ್ತಿದ್ದಾರೆ ಎಂಬ ಮಾತು ಇದೆ. ಹೀಗಿದ್ದಾಗ, ರಾಜಸ್ಥಾನ ರಾಯಲ್ಸ್ ತಂಡ ಕೂಡ ವೈಭವ್ ಸೂರ್ಯವಂಶಿಯನ್ನೇ ತಂಡದಿಂದ ಕೈಬಿಡಲಿದೆ ಎಂಬ ಗಾಳಿ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿ ಹಬ್ಬಿದೆ. ಇದು ಭಾರಿ ದೊಡ್ಡ ಸಂಚಲನಕ್ಕೆ ಕಾರಣವಾಗಿದ್ದು, ಅಧಿಕೃತ ಮಾಹಿತಿ ತಿಳಿಯಲು ವೈಭವ್ ಸೂರ್ಯವಂಶಿ ಅಭಿಮಾನಿಗಳು ಕಾಯುತ್ತಿದ್ದಾರೆ.












Click it and Unblock the Notifications