RCB ತಂಡಕ್ಕೆ ಆಘಾತ, ಕನ್ನಡಿಗರ ಬೆಂಗಳೂರು ತಂಡದ ನಾಯಕ ರಜತ್ ಪಾಟಿದಾರ್ ದಿಢೀರ್...
ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಅಭಿಮಾನಿಗಳಿಗೆ ದಿಢೀರ್ ಭಾರಿ ಆಘಾತಕಾರಿ ಸುದ್ದಿಯೊಂದು ಸಿಕ್ಕಿದೆ. 2025 ಐಪಿಎಲ್ ಟೋರ್ನಿ ಗೆದ್ದು, ಕೊನೆಗೂ ಕಪ್ ತಂದಿದ್ದ ಆರ್‌ಸಿಬಿ ತಂಡಕ್ಕೆ ಈಗ ಶಾಕ್ ಸಿಕ್ಕಿದೆ. ಅದರಲ್ಲೂ ಬೆಂಗಳೂರು ತಂಡ ಆರ್‌ಸಿಬಿ ಕಪ್ ಗೆಲ್ಲುವಲ್ಲಿ ನಾಯಕ ರಜತ್ ಪಾಟಿದಾರ್ ಅವರ ಶ್ರಮ ಕೂಡ ತುಂಬಾ ಇತ್ತು. ವಿರಾಟ್ ಕೊಹ್ಲಿ ಅವರ ಶಿಷ್ಯ ಅಂತಾನೇ ಗುರುತಿಸಿಕೊಂಡಿದ್ದ ರಜತ್ ಪಾಟಿದಾರ್ ಕನ್ನಡಿಗರ ಆಸೆ ಮತ್ತು ಕನಸನ್ನು ಕೊನೆಗೂ ಈಡೇರಿಸಿದ್ದರು. ಹೀಗಿದ್ದಾಗಲೇ, RCB ತಂಡಕ್ಕೆ ಆಘಾತ, ಕನ್ನಡಿಗರ ಬೆಂಗಳೂರು ತಂಡದ ನಾಯಕ ರಜತ್ ಪಾಟಿದಾರ್ ದಿಢೀರ್...
ಹೌದು, ಆರ್‌ಸಿಬಿ ತಂಡ ಕಂಡರೆ ಕನ್ನಡಿಗರಿಗೆ ಪ್ರಾಣ... ಅದರಲ್ಲೂ ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಮೊದಲ ಬಾರಿಗೆ ಐಪಿಎಲ್ ಕಪ್ ಗೆದ್ದ ಸಮಯದಲ್ಲಿ ಕ್ರಿಕೆಟ್ ಅಭಿಮಾನಿಗಳು ಇಡೀ ಇಂಡಿಯಾ ಪೂರ್ತಿ ಕುಣಿದು ಕುಪ್ಪಳಿಸಿದ್ದರು. ಹೀಗಿದ್ದಾಗ ಆರ್‌ಸಿಬಿ ತಂಡಕ್ಕೆ ಏನಾದರೂ ಆದರೆ, ಅಥವಾ ಆರ್‌ಸಿಬಿ ಆಟಗಾರರಿಗೆ ಏನಾದರೂ ಆದರೆ ಕೋಟಿ ಕೋಟಿ ಅಭಿಮಾನಿಗಳು ಆ ಕ್ಷಣವೇ ಆಘಾತಕ್ಕೆ ಒಳಗಾಗುತ್ತಾರೆ. ಇಂತಹ ಸಮಯದಲ್ಲೇ, RCB ತಂಡಕ್ಕೆ ಆಘಾತ...

RCB ತಂಡಕ್ಕೆ ಆಘಾತ...
ಆರ್‌ಸಿಬಿ ತಂಡವನ್ನು ವಿರಾಟ್ ಕೊಹ್ಲಿ ಸೇರಿದಂತೆ ಹಲವು ಆಟಗಾರರು ಸೇರಿ ಕಟ್ಟಿದ್ದಾರೆ. ಹಾಗೇ ಈ ತಂಡಕ್ಕೆ ಕೋಟಿ ಕೋಟಿ ಕನ್ನಡಿಗರು ಹಾಗೂ ಭಾರತದ ಮೂಲೆ ಮೂಲೆಯಿಂದ ಕೋಟ್ಯಂತರ ಅಭಿಮಾನಿಗಳು ಬೆಂಬಲ ನೀಡುತ್ತಾ ಬಂದಿದ್ದಾರೆ. ಇದೇ ಕಾರಣಕ್ಕೆ ಇಡೀ ಪ್ರಪಂಚದಲ್ಲೇ ನಮ್ಮ ಆರ್‌ಸಿಬಿ ತಂಡ ಅತ್ಯಂತ ಫೇಮಸ್ ಆಗಿರುವ ತಂಡವಾಗಿದೆ. ಹೀಗಿದ್ದಾಗಲೇ, RCB ತಂಡಕ್ಕೆ ಆಘಾತ, ಕನ್ನಡಿಗರ ಬೆಂಗಳೂರು ತಂಡದ ನಾಯಕ ರಜತ್ ಪಾಟಿದಾರ್ ದಿಢೀರ್...












Click it and Unblock the Notifications