ಐಪಿಎಲ್ 2021ಗಾಗಿ 8 ಭಾಷೆಗಳಲ್ಲಿ 100 ಮಂದಿ ಕಾಮೆಂಟೆಟರ್ಸ್
ಬೆಂಗಳೂರು, ಏಪ್ರಿಲ್ 9: ಅತ್ಯಂತ ಜನಪ್ರಿಯ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿ ಇಂದು ಆರಂಭವಾಗುತ್ತಿದೆ. ಕೊವಿಡ್ 19 ನಡುವೆ ಈ ಐಷಾರಾಮಿ ಲೀಗ್ ನಡೆಸಲಾಗುತ್ತಿದ್ದು, ಸ್ಟಾರ್ ನೆಟ್ವರ್ಕ್ ಹಾಗೂ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಕನ್ನಡ ಸೇರಿದಂತೆ 8 ಭಾಷೆಗಳಲ್ಲಿ ಕಾಮೆಂಟರಿ, ವಿಶ್ಲೇಷಣೆ ಪಡೆದುಕೊಳ್ಳಬಹುದು.
ಈ ಬಾರಿ ಪಂದ್ಯಾವಳಿ ಏಪ್ರಿಲ್ 9 ರಂದು ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ. ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಚಂದಾದಾರಿಕೆ ಇದ್ದವರು ಲೈವ್ ಪಂದ್ಯಗಳನ್ನು ವೀಕ್ಷಣೆ ಮಾಡಬಹುದು.
ಐಪಿಎಲ್ ಕಾಮೆಂಟ್ರಿ ಇಂಗ್ಲೀಷ್, ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಬೆಂಗಾಲಿ ಅಲ್ಲದೆ ಮರಾಠಿ ಭಾಷೆಗಳಲ್ಲಿ ಲಭ್ಯವಿರಲಿದೆ.

ಡಗ್ ಔಟ್: ಸ್ಕಾಟ್ ಸ್ಟೈರಿಸ್, ಬ್ರೆಟ್ ಲೀ, ಡೊಮಿನಿಕ್ ಕಾರ್ಕ್, ಬ್ರಿಯಾನ್ ಲಾರಾ, ಗ್ರಹಾಂ ಸ್ವಾನ್ ಜೊತೆಗೆ ಕೆವಿನ್ ಪೀಟರ್ಸನ್, ಶೇನ್ ವಾಟ್ಸನ್, ರಾಸ್ ಟೇಲರ್, ಡೇಲ್ ಸ್ಟೈನ್, ನಾಸರ್ ಹುಸೇನ್.
ಕನ್ನಡ: ವೆಂಕಟೇಶ್ ಪ್ರಸಾದ್, ಜಿಕೆ ಅನಿಲ್ ಕುಮಾರ್, ಅಖಿಲ್ ಬಾಲಚಂದ್ರ, ಶ್ರೀನಿವಾಸ ಮೂರ್ತಿ, ಭರತ್ ಚಿಪ್ಲಿ, ವಿಜಯ್ ಭಾರದ್ವಾಜ್, ವಿನಯ್ ಕುಮಾರ್.
ಹಿಂದಿ: ಆಕಾಶ್ ಛೋಪ್ರಾ, ನಿಖಿಲ್ ಛೋಪ್ರಾ, ಗೌತಮ್ ಗಂಭೀರ್, ಅಜಿತ್ ಅಗರ್ಕರ್, ಇರ್ಫಾನ್ ಪಠಾಣ್, ಪಾರ್ಥೀವ್ ಪಟೇಲ್, ಆರ್ ಪಿ ಸಿಂಗ್, ದೀಪ್ ದಾಸ್ ಗುಪ್ತ, ಸುನಿಲ್ ಗವಾಸ್ಕರ್.
ಐಪಿಎಲ್ 2021: ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳುಳ್ಳ ವಿಶೇಷ ಪುಟದ ಲಿಂಕ್
ತಮಿಳು: ಅಭಿನವ್ ಮುಕುಂದ್, ಎಸ್ ಬದ್ರಿನಾಥ್, ಹೇಮಂಗ್ ಬದಾನಿ, ಯೋ ಮಹೇಶ್, ಸಡಗೋಪನ್ ರಮೇಶ್, ರಾಧಕೃಷ್ಣನ್ ಶ್ರೀನಿವಾಸನ್, ಮುತ್ತುರಾಮನ್, ಕೆವಿ ಸತ್ಯನಾರಾಯಣನ್, ಆರ್ ಜೆ ಬಾಲಾಜಿ, ಕೃಷ್ಣಮಾಚಾರಿ ಶ್ರೀಕಾಂತ್, ಲಕ್ಷ್ಮಣ್ ಶಿವರಾಮಕೃಷ್ಣನ್ ಹಾಗೂ ರಸೆಲ್ ಅರ್ನಾಲ್ಡ್.
ತೆಲುಗು: ವೇಣುಗೋಪಾಲ್ ರಾವ್, ಅಶೀಶ್ ರೆಡ್ಡಿ, ಎಂಎಸ್ ಕೆ ಪ್ರಸಾದ್, ಕೌಶಿಕ್ ಎನ್ ಸಿ, ಕಲ್ಯಾಣ್ ಕೃಷ್ಣ ಹಾಗೂ ಶಶಿಕಾಂತ್
ಬೆಂಗಾಲಿ: ರಾಣಾದೇಬ್ ಬೋಸ್, ಜಾಯ್ ದೀಪ್ ಮುಖರ್ಜಿ, ಬೊರಿಯಾ ಮಜುಂದಾರ್, ಸಂಜೀಬ್ ಮುಖರ್ಜಿ, ಸದರಿಂದು ಮುಖರ್ಜಿ, ಲಕ್ಷ್ಮಿ ರತನ್ ಶುಕ್ಲಾ, ಗೌತಮ್ ಭಟ್ಟಾಚಾರ್ಯ ಹಾಗೂ ದೇಶಶೀಬ್ ದತ್ತ.
ಮರಾಠಿ: ವಿನೋದ್ ಕಾಂಬ್ಳಿ, ಸಂದೀಪ್ ಪಾಟೀಲ್, ಅಮೋಲ್ ಮುಜುಂದಾರ್, ಸ್ನೇಹಲ್ ಪ್ರಧಾನ್, ಕುನಾಲ್ ದಾತೆ, ಪ್ರಸನ್ನ ಸಂತ್ ಹಾಗೂ ಚೈತನ್ಯ ಸಂತ್.
ಮಲಯಾಳಂ: ಶಿಯಾಸ್ ಮೊಹಮ್ಮದ್, ವಿಷ್ಣು ಹರಿಹರನ್, ಸಿಎಂ ದೀಪಕ್, ಸೋನಿ ಚೆರುವತೂರ್, ಟಿನು ಯೋಹನನ್, ರೈಫಿ ಗೋಮೇಜ್.
ನಿರೂಪಕರು: ಜತಿನ್ ಸಪ್ರು, ನೆರೋಲಿ ಮೆಡೋವ್ಸ್, ಸಂಜನಾ ಗಣೇಶನ್, ತಾನ್ಯಾ ಪುರೋಹಿತ್, ಅನಂತ್ ತ್ಯಾಗಿ, ಸುರೆನ್ ಸುರೇಂದ್ರನ್, ಧೀರಜ್ ಜುನೇಜ, ಭಾವನಾ ಬಾಲಕೃಷ್ಣನ್ ನಶ್ ಪ್ರೀತ್ ಕೌರ್, ಅನುಭವ್ ಜೈನ್, ರಾಧಾಕೃಷ್ಣನ್ ಶ್ರೀನಿವಾಸನ್, ಮುತ್ತುರಾಮನ್ ಆರ್, ಎಂ ಆನಂದ್ ಶ್ರೀಕೃಷ್ಣ, ವಿಂಧ್ಯ ಮೆದಪಟ್ಟಿ, ನೇಹಾ ಚೌಧರಿ, ರೀನಾ ಡಿಸೋಜ, ಕಿರಣ್ ಶ್ರೀನಿವಾಸ್, ಮಧು ಎಂ.
-
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Amulya: ಕಿರುತೆರೆಗೆ ಮರಳಿದ 'ಕಮಲಿ' ಖ್ಯಾತಿಯ ಅಮೂಲ್ಯ: 'ಮಹಾಲಕ್ಷ್ಮಿ ಮದುವೆ' ಮೂಲಕ ಹೊಸ ಪಯಣ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್ -
Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್












Click it and Unblock the Notifications