ಮಹಿಳಾ ಕ್ರಿಕೆಟ್ ತಂಡಕ್ಕೆ ಮಹಾಮೋಸ, 51,00,00,000 ರೂಪಾಯಿ ಬಹುಮಾನ ಘೋಷಣೆ ಮಾಡಿದರೂ... World Cup
ಭಾರತೀಯ ಮಹಿಳಾ ಕ್ರಿಕೆಟ್ ತಂಡ ಇಡೀ ಪ್ರಪಂಚವೇ ನೆನಪು ಇಟ್ಟುಕೊಳ್ಳುವ ರೀತಿಯ ಸಾಧನೆ ಮಾಡಿದೆ. 50 ವರ್ಷಗಳ ಮಹಿಳಾ ಕ್ರಿಕೆಟ್ ಒನ್ ಡೇ ವಿಶ್ವಕಪ್ ಇತಿಹಾಸದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರರು ದೊಡ್ಡ ಸಾಧನೆ ಮಾಡಿ, ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ಧು ಬೀಗಿದ್ದಾರೆ. ಈ ಮೂಲಕ ಇಡೀ ಕ್ರಿಕೆಟ್ ಪ್ರಪಂಚ ಎಂದೆಂದಿಗೂ ನೆನಪು ಇಟ್ಟುಕೊಳ್ಳುವಂತೆ ಗೆದ್ದು ಬೀಗಿದೆ ನಮ್ಮ ಭಾರತೀಯ ಮಹಿಳಾ ಕ್ರಿಕೆಟ್ ತಂಡ. ಹೀಗಿದ್ದಾಗಲೇ, ಮಹಿಳಾ ಕ್ರಿಕೆಟ್ ತಂಡಕ್ಕೆ ಮಹಾಮೋಸ, 51,00,00,000 ರೂಪಾಯಿ ಬಹುಮಾನ ಘೋಷಣೆ ಮಾಡಿದರೂ...













Click it and Unblock the Notifications