"ನಾಪತ್ತೆ ಪಟ್ಟಿಯಲ್ಲಿ ರಾಹುಲ್ ಹೆಸರು. ಇದೇ ಸಂಸದರ ಸಾಧನೆ!" ಬಿಜೆಪಿ ವ್ಯಂಗ್ಯ

Recommended Video

      Rahul gandhi on missing lists says bjp leader | Oneindia Kannada

      ನವದೆಹಲಿ, ಅಕ್ಟೋಬರ್ 09: "ರಾಹುಲ್ ಗಾಂಧಿ ಗುಜರಾತಿಗೆ ಭೇಟಿ ನೀಡಿದ್ದರಿಂದ ಯಾವ ಪ್ರಯೋಜನವೂ ಆಗಿಲ್ಲ. ಕಾಂಗ್ರೆಸ್ ಶಾಸಕ, ಸಂಸದರ ಕೆಲವು ಕ್ಷೇತ್ರಗಳಲ್ಲೇ, ನಾಪತ್ತೆಯಾದವರ ಪಟ್ಟಿಯಲ್ಲಿ ರಾಹುಲ್ ಗಾಂಧಿ ಹೆಸರನ್ನು ಸೇರಿಸಿರುವುದೇ ಅವರ ಜನಪ್ರಿಯತೆ ಏನು ಎಂಬುದಕ್ಕೆ ಸಾಕ್ಷಿ" ಎಂದು ಬಿಜೆಪಿ ನಾಯಕ ಸಯ್ಯದ್ ಜಾಪರ್ ಇಸ್ಲಾಂ ಹೇಳಿದ್ದಾರೆ.

      ಗುಜರಾತಿನಲ್ಲಿ ಓಡಾಡುವಾಗ ಹಲವು ಕಡೆಗಳಲ್ಲಿ 'ಮಿಸ್ಸಿಂಗ್' ಪಟ್ಟಿಯಲ್ಲಿ ರಾಹುಲ್ ಗಾಂಧಿಯವರ ಹೆಸರು ನೋಡಿದ್ದೇನೆ. ಒಬ್ಬ ಸಂಸದರ ಸಾಧನೆ ಏನು ಎಂಬುದಕ್ಕೆ ಇದೇ ಸಾಕ್ಷಿ ಎಂದು ಅವರು ವ್ಯಂಗ್ಯವಾಗಿ ಹೇಳಿದ್ದಾರೆ.

      We have seen Rahul Gandhi's picture in missing list! says BJP leader Syed Zafar Islam

      ರಾಹುಲ್ ಗಾಂಧಿ ಎಲ್ಲಿಗೇ ಹೋದರೂ, ಲಿಖಿತ ಭಾಷಣವನ್ನು ಓದಿಬರುತ್ತಾರೆ. ಅದರ ಅರ್ಥವೂ ಅವರಿಗೆ ತಿಳಿದಿರುವುದಿಲ್ಲ. ಅವರೇ ಸದಾ ಗೊಂದಲದಲ್ಲಿರುತ್ತಾರೆ. ಹೀಗಿರುವಾಗ ಅವರ ಪಕ್ಷದ ಸದಸ್ಯರಿಗೆ ಮಾರ್ಗದರ್ಶನ ನೀಡಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+