ನವದೆಹಲಿಯ ಕರ್ನಾಟಕ ಭವನದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಪ್ರೊ.ಸಿದ್ದರಾಮಯ್ಯ

ನವದೆಹಲಿ,

ಫೆಬ್ರವರಿ.06:
ಕನ್ನಡ
ಅಭಿವೃದ್ಧಿ
ಪ್ರಾಧಿಕಾರದ
ಅಧ್ಯಕ್ಷ
ಪ್ರೊ.
ಎಸ್‌.ಜಿ.ಸಿದ್ದರಾಮಯ್ಯ
ನೇತೃತ್ವದ
ನಿಯೋಗವು
ನವದೆಹಲಿಯ
ಕರ್ನಾಟಕ
ಭವನದಲ್ಲಿ
ಫೆ.6ರಂದು
ಕರ್ನಾಟಕ
ಭವನದ
ಸಿಬ್ಬಂದಿಗಳು
ಮತ್ತು
ಅಧಿಕಾರಿಗಳ
ಜೊತೆ
ಸಭೆ
ನಡೆಸಿ,
ದೆಹಲಿಯ
ಕರ್ನಾಟಕ
ಭವನದ
ಆಡಳಿತದಲ್ಲಿ
ಕನ್ನಡವನ್ನು
ಅನುಷ್ಠಾನಕ್ಕೆ
ತಂದಿರುವುದಕ್ಕೆ
ಸಂತಸ
ವ್ಯಕ್ತಪಡಿಸಿದರು.

id="toptextpromo">
id='are-slot-1'
class='oiad
oi-axt
oiadv'>
id='top-searched-articles'>

ಸಂದರ್ಭದಲ್ಲಿ
ಕರ್ನಾಟಕ
ಸರ್ಕಾರದ
ವಿಶೇಷ
ಪ್ರತಿನಿಧಿ
ಸಯ್ಯದ್
ಮೊಹಿದ್
ಅಲ್ತಾಫ್,
ರಾಜ್ಯಸಭಾ
ಸದಸ್ಯ
ಡಾ.ಎಲ್.ಹನುಮಂತಯ್ಯ,
ಬಿ.ಟಿ.
ಲಲಿತ
ನಾಯಕ್,
ಕರ್ನಾಟಕ
ಭವನದ
ರೆಸಿಡೆಂಟ್
ಕಮಿಷನರ್
ನಿಲಯ
ಮಿತಾಷ್,
ಕೆಡಿಎ
ಕಾರ್ಯದರ್ಶಿ
ಡಾ.ಕೆ.ಮುರಳೀಧರ್,
ಕನ್ನಡ
ಅಭಿವೃದ್ಧಿ
ಪ್ರಾಧಿಕಾರದ
ಸದಸ್ಯರಾದ
ಸಿಎಫ್
ನಾಯಕ್,
ಡಾ.ಸಿದ್ದಲಿಂಗಯ್ಯ,
ಜೆ
ಪ್ರಭಾಕರ
ಪಾಟೀಲ್,
ಪ್ರೊ.ಕಾಳೇಗೌಡ
ಹಾಜರಿದ್ದರು.

id='are-slot-2'
class='oiad
oi-axt
oiadv'>

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+