ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಹುದ್ದೆಗೆ ನಜೀಬ್ ಜಂಗ್ ರಾಜೀನಾಮೆ

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 22: ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಹುದ್ದೆಗೆ ನಜೀಬ್ ಜಂಗ್ ರಾಜೀನಾಮೆ ಅವರು ಗುರುವಾರ ರಾಜೀನಾಮೆ ಸಲ್ಲಿಸಿದ್ದಾರೆ. ರಾಷ್ಟ್ರಪತಿಗಳಿಗೆ ನಜೀಬ್ ಜಂಗ್ ಅವರು ರಾಜೀನಾಮೆ ಸಲ್ಲಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ದೆಹಲಿ ಜನತೆ ತೋರಿದ ಪ್ರೀತ್ಯಾದರಗಳಿಗೆ ನಾನು ಋಣಿ ಎಂದಿದ್ದಾರೆ.

Najeeb Jung resigns as Lieutenant Governor of Delhi

ಅವಧಿಗೂ ಮುನ್ನ ರಾಜೀನಾಮೆ ನಜೀಬ್ ಅವರು ರಾಜೀನಾಮೆ ನೀಡಿದ್ದರ ಬಗ್ಗೆ ಕಾರಣ ತಿಳಿದು ಬಂದಿಲ್ಲ. ಹೆಚ್ಚಿನ ಅಧ್ಯಯನಕ್ಕೆ ತೆರಳುವ ನಿರೀಕ್ಷೆ ಇದೆ. 18 ತಿಂಗಳುಗಳ ಕಾಲ ಅಧಿಕಾರ ಅವಧಿ ಪೂರೈಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Najeeb Jung resigned as the lieutenant governor of Delhi on Thursday. Jung's resignation comes 18 months before the completion of his tenure.
Please Wait while comments are loading...