ಮೋದಿ ಪದಗ್ರಹಣದ ಸುಂದರ ಫೋಟೋ ಆಲ್ಬಂ

ನವದೆಹಲಿ,

ಮೇ.
27:
ಸುಮಾರು
125
ಕೋಟಿ
ಭಾರತೀಯರ
'ಭರವಸೆಯ
ನಾಯಕ'
ನರೇಂದ್ರ
ದಾಮೋದರ
ಮೋದಿ
ದೇಶದ
15ನೇ
ಪ್ರಧಾನಿಯಾಗಿ
ಸೋಮವಾರ
ಸಂಜೆ
6ಕ್ಕೆ
ಪ್ರಮಾಣ
ವಚನ
ಸ್ವೀಕರಿಸಿದ್ದಾರೆ.
ದೂರದರ್ಶನ
ಹಾಗೂ
ಯೂಟ್ಯೂಬ್
ನಲ್ಲಿ
ಮೋದಿ
ಪ್ರಧಾನಿಯಾಗಿ
ಪದಗ್ರಹಣ
ಸಮಾರಂಭದ
ನೇರ
ಪ್ರಸಾರ
ಮಾಡಲಾಗಿತ್ತು.

id="toptextpromo">
id='are-slot-1'
class='oiad
oi-axt
oiadv'>

ಹೇಮಮಾಲಿನಿ,

ಧರ್ಮೇಂದ್ರ,
ಸಲ್ಮಾನ್
ಖಾನ್,
ಅನುಪಮ್
ಖೇರ್,
ಶತ್ರುಘ್ನ
ಸಿನ್ಹಾ,
ವಿನೋದ್
ಖನ್ನಾ,
ಸಲ್ಮಾನ್
ಖಾನ್,
ಸೇರಿದಂತೆ
ಸಿನಿಮಾ
ಕ್ಷೇತ್ರದ
ಗಣ್ಯರು
ಹಾಜರು,
ಅಂಬಾನಿ,
ಅದಾನಿ
ಸೇರಿದಂತೆ
ಪ್ರಮುಖ
ಉದ್ಯಮಿಗಳು
ಪಾಲ್ಗೊಂಡಿದ್ದರು.
ಕ್ರಿಕೆಟರ್
ಸುನಿಲ್
ಗವಾಸ್ಕರ್,
ಎಂಎಸ್
ಧೋನಿ
ಮುಂತಾದವರಿದ್ದರು.
ರಾಷ್ಟ್ರಪತಿ
ಭವನದಲ್ಲಿ
ನಡೆದ
ಸಮಾರಂಭದ
ಆಕರ್ಷಕ
ಚಿತ್ರಗಳ
ಸರಣಿ
ನಿಮ್ಮ
ಮುಂದಿದೆ.

id='are-slot-2'
class='oiad
oi-axt
oiadv'>

ಅರುಣ್ ಜೇಟ್ಲಿ ಪ್ರಮಾಣ ವಚನ ಸ್ವೀಕಾರ

ಅರುಣ್ ಜೇಟ್ಲಿ ಪ್ರಮಾಣ ವಚನ ಸ್ವೀಕಾರ

ಕ್ಯಾಬಿನೆಟ್ ದರ್ಜೆ ಸಚಿವರಾಗಿ ಅರುಣ್ ಜೇಟ್ಲಿ ಪ್ರಮಾಣ ವಚನ ಸ್ವೀಕಾರ

ಸರಣಿಯಲ್ಲಿ ಕೂತ ಬಿಜೆಪಿ ಸಂಪುಟ ಸದಸ್ಯರು

ಸರಣಿಯಲ್ಲಿ ಕೂತ ಬಿಜೆಪಿ ಸಂಪುಟ ಸದಸ್ಯರು

ನರೇಂದ್ರ ಮೋದಿ ಭಾರತದ 15ನೇ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶುಭ ಸಂದರ್ಭ.

ಸಭಿಕರಿಗೆ ವಂದಿಸಿದ ಮೋದಿ

ಸಭಿಕರಿಗೆ ವಂದಿಸಿದ ಮೋದಿ

ಭಾರತದ 15ನೇ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಸಭಿಕರಿಗೆ ವಂದಿಸಿದ ನರೇಂದ್ರ ಮೋದಿ

ಪ್ರಮಾಣ ವಚನ ಸ್ವೀಕರಿಸಿದ ಶುಭ ಸಂದರ್ಭ

ಪ್ರಮಾಣ ವಚನ ಸ್ವೀಕರಿಸಿದ ಶುಭ ಸಂದರ್ಭ

ಪ್ರಮಾಣ ವಚನ ಸ್ವೀಕರಿಸಿ ಸಭಿಕರಿಗೆ ವಂದಿಸಿದ ನರೇಂದ್ರ ಮೋದಿ

ರಾಷ್ಟ್ರಪತಿಗಳ ಜತೆ ಮೋದಿ ಸಂತಸದ ಕ್ಷಣ

ರಾಷ್ಟ್ರಪತಿಗಳ ಜತೆ ಮೋದಿ ಸಂತಸದ ಕ್ಷಣ

ರಾಷ್ಟ್ರಪತಿ ಪ್ರಣಬ್ ಮುಖರ್ಜಿಗಳ ಜತೆ ಮೋದಿ ಸಂತಸದ ಕ್ಷಣ

ಬಾಲಿವುಡ್ ನಟ ಸಲ್ಮಾನ್ ಖಾನ್

ಬಾಲಿವುಡ್ ನಟ ಸಲ್ಮಾನ್ ಖಾನ್

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ತಮ್ಮ ಸೋದರ ಹಾಗೂ ತಂದೆ ಜತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು

ಸಲ್ಮಾನ್ ಖಾನ್, ಸುನಿಲ್ ಗವಾಸ್ಕರ್

ಸಲ್ಮಾನ್ ಖಾನ್, ಸುನಿಲ್ ಗವಾಸ್ಕರ್

ನರೇಂದ್ರ ಮೋದಿ ಭಾರತದ 15ನೇ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶುಭ ಸಂದರ್ಭದಲ್ಲಿ ಹಾಜರಿದ್ದ ಸಲ್ಮಾನ್ ಖಾನ್ ಹಾಗೂ ಮಾಜಿ ಕ್ರಿಕೆಟರ್ ಸುನಿಲ್ ಗವಾಸ್ಕರ್.

ಉಮಾಭಾರ್ತಿ, ಶಿವರಾಜ್ ಸಿಂಗ್ ಚೌಹಾಣ್

ಉಮಾಭಾರ್ತಿ, ಶಿವರಾಜ್ ಸಿಂಗ್ ಚೌಹಾಣ್

ಅಸಾಧ್ಯವಾಗಿದ್ದನ್ನು ಸಾಧಿಸಿದ ಸಂತಸದ ಕ್ಷಣದಲ್ಲಿ ಉಮಾಭಾರ್ತಿ, ಶಿವರಾಜ್ ಸಿಂಗ್ ಚೌಹಾಣ್

ಸೋನಿಯಾ ಹಾಗೂ ರಾಹುಲ್ ಗೆ ಸ್ವಾಗತ

ಸೋನಿಯಾ ಹಾಗೂ ರಾಹುಲ್ ಗೆ ಸ್ವಾಗತ

ನರೇಂದ್ರ ಮೋದಿ ಭಾರತದ 15ನೇ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಶುಭ ಸಂದರ್ಭಕ್ಕೆ ಆಗಮಿಸಿದ ಸೋನಿಯಾ ಹಾಗೂ ರಾಹುಲ್ ಗೆ ಸ್ವಾಗತ

ರಾಜನಾಥ್ ಸಿಂಗ್ ಪ್ರಮಾಣ ವಚನ

ರಾಜನಾಥ್ ಸಿಂಗ್ ಪ್ರಮಾಣ ವಚನ

ಕ್ಯಾಬಿನೆಟ್ ದರ್ಜೆ ಸಚಿವರಾಗಿ ರಾಜನಾಥ್ ಸಿಂಗ್ ಪ್ರಮಾಣ ವಚನ ಸ್ವೀಕಾರ.

ಎಲ್ಲೆಡೆ ಸಂತಸದ ಹೊನಲು ಹರಿದಿತ್ತು

ಎಲ್ಲೆಡೆ ಸಂತಸದ ಹೊನಲು ಹರಿದಿತ್ತು

ನರೇಂದ್ರ ಮೋದಿ ಭಾರತದ 15ನೇ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶುಭ ಸಂದರ್ಭದಲ್ಲಿ ಎಲ್ಲೆಡೆ ಸಂತಸದ ಹೊನಲು ಹರಿದಿತ್ತು

ರಾಜಪಕ್ಸೆ ಜತೆ ನರೇಂದ್ರ ಮೋದಿ

ರಾಜಪಕ್ಸೆ ಜತೆ ನರೇಂದ್ರ ಮೋದಿ

ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆ ಜತೆ ನರೇಂದ್ರ ಮೋದಿ

ಎಂ ವೆಂಕಯ್ಯ ನಾಯ್ಡು ಅವರಿಂದ ಪ್ರಮಾಣ ವಚನ

ಎಂ ವೆಂಕಯ್ಯ ನಾಯ್ಡು ಅವರಿಂದ ಪ್ರಮಾಣ ವಚನ

ಕರ್ನಾಟಕದ ರಾಜ್ಯಸಭಾ ಸದಸ್ಯ ಎಂ ವೆಂಕಯ್ಯ ನಾಯ್ಡು ಅವರಿಂದ ಪ್ರಮಾಣ ವಚನ

ಅಂಬಾನಿ ಹಾಗೂ ಅದಾನಿ

ಅಂಬಾನಿ ಹಾಗೂ ಅದಾನಿ

ನರೇಂದ್ರ ಮೋದಿ ಭಾರತದ 15ನೇ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶುಭ ಸಂದರ್ಭದಲ್ಲಿ ಅಂಬಾನಿ ಹಾಗೂ ಅದಾನಿ ಕಂಡು ಬಂದಿದ್ದು ಹೀಗೆ

ಮೋದಿ ಪ್ರಮಾಣ ವಚನ ಸ್ವೀಕಾರ

ಮೋದಿ ಪ್ರಮಾಣ ವಚನ ಸ್ವೀಕಾರ

ಮೋದಿ ಪ್ರಮಾಣ ವಚನ ಸ್ವೀಕಾರ ಚಿತ್ರ ಮತ್ತೊಂದು ಕೋನದಲ್ಲಿ

ರಾಷ್ಟ್ರಪತಿ ಭವನದ ಒಂದು ದೃಶ್ಯ

ರಾಷ್ಟ್ರಪತಿ ಭವನದ ಒಂದು ದೃಶ್ಯ

ಅತ್ಯಂತ ವೈಭವಯುತವಾಗಿ ನಡೆದ ಸಮಾರಂಭದ ಒಂದು ಚಿತ್ರ

ಅಡ್ವಾಣಿ ಹಾಗೂ ಸೋನಿಯಾ

ಅಡ್ವಾಣಿ ಹಾಗೂ ಸೋನಿಯಾ

ಎಲ್ ಕೆ ಅಡ್ವಾಣಿ ಹಾಗೂ ಸೋನಿಯಾ ಗಾಂಧಿ ಉಭಯ ಕುಶಲೋಪರಿ

ಹೇಮಾಮಾಲಿನಿ, ಪೂನಂ ದಿಲ್ಲೋನ್

ಹೇಮಾಮಾಲಿನಿ, ಪೂನಂ ದಿಲ್ಲೋನ್

ನರೇಂದ್ರ ಮೋದಿ ಭಾರತದ 15ನೇ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶುಭ ಸಂದರ್ಭದಲ್ಲಿ ಹೇಮಾಮಾಲಿನಿ, ಪೂನಂ ದಿಲ್ಲೋನ್

ಸಂಸದೆ ಕಮ್ ನಟಿ ಕಿರಣ್ ಖೇರ್

ಸಂಸದೆ ಕಮ್ ನಟಿ ಕಿರಣ್ ಖೇರ್

ನರೇಂದ್ರ ಮೋದಿ ಭಾರತದ 15ನೇ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶುಭ ಸಂದರ್ಭದಲ್ಲಿ ಸಂಸದೆ ಕಮ್ ನಟಿ ಕಿರಣ್ ಖೇರ್

ಅನಿಲ್ ಅಂಬಾನಿ ಹಾಗೂ ಪೂನಂ

ಅನಿಲ್ ಅಂಬಾನಿ ಹಾಗೂ ಪೂನಂ

ನರೇಂದ್ರ ಮೋದಿ ಭಾರತದ 15ನೇ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶುಭ ಸಂದರ್ಭದಲ್ಲಿ ಅನಿಲ್ ಅಂಬಾನಿ ಹಾಗೂ ಪೂನಂ

ಮುಲಾಯಂ ಕೈ ಹಿಡಿದು ನಡೆದ ಅಮಿತ್

ಮುಲಾಯಂ ಕೈ ಹಿಡಿದು ನಡೆದ ಅಮಿತ್

ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಕೈ ಹಿಡಿದು ಮುಂಭಾಗದ ಸೀಟಿನತ್ತ ಕರೆದೊಯ್ದ ಅಮಿತ್ ಶಾ

ಎಂಎಂ ಸಿಂಗ್ ಹಾಗೂ ಅಡ್ವಾಣಿ ಹಸ್ತಲಾಘವ

ಎಂಎಂ ಸಿಂಗ್ ಹಾಗೂ ಅಡ್ವಾಣಿ ಹಸ್ತಲಾಘವ

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಎಲ್ ಕೆ ಅಡ್ವಾಣಿ ಹಸ್ತಲಾಘವ

ಶಿವ ಸೇನಾ ಮುಖ್ಯಸ್ಥ ಉದ್ದವ್ ಠಾಕ್ರೆ

ಶಿವ ಸೇನಾ ಮುಖ್ಯಸ್ಥ ಉದ್ದವ್ ಠಾಕ್ರೆ

ನರೇಂದ್ರ ಮೋದಿ ಭಾರತದ 15ನೇ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶುಭ ಸಂದರ್ಭದಲ್ಲಿ ಶಿವ ಸೇನಾ ಮುಖ್ಯಸ್ಥ ಉದ್ದವ್ ಠಾಕ್ರೆ ತಮ್ಮ ಪುತ್ರನೊಂದಿಗೆ

ಮೋದಿ ಕ್ಯಾಬಿನೆಟ್ ಸದಸ್ಯರು

ಮೋದಿ ಕ್ಯಾಬಿನೆಟ್ ಸದಸ್ಯರು

ನರೇಂದ್ರ ಮೋದಿ ಕ್ಯಾಬಿನೆಟ್ ಸದಸ್ಯರ ಕೊಲಾಜ್ ಚಿತ್ರ -1

ಕ್ಯಾಬಿನೆಟ್ ಸದಸ್ಯರ ಕೊಲಾಜ್

ಕ್ಯಾಬಿನೆಟ್ ಸದಸ್ಯರ ಕೊಲಾಜ್

ನರೇಂದ್ರ ಮೋದಿ ಕ್ಯಾಬಿನೆಟ್ ಸದಸ್ಯರ ಕೊಲಾಜ್ ಚಿತ್ರ -2

ಕ್ಯಾಬಿನೆಟ್ ಸದಸ್ಯರ ಗ್ರೂಪ್ ಫೋಟೊ

ಕ್ಯಾಬಿನೆಟ್ ಸದಸ್ಯರ ಗ್ರೂಪ್ ಫೋಟೊ

ನರೇಂದ್ರ ಮೋದಿ ಕ್ಯಾಬಿನೆಟ್ ಸದಸ್ಯರ ಗ್ರೂಪ್ ಫೋಟೊ

ರಾಷ್ಟ್ರಪತಿಗಳಿಂದ ಅಭಿನಂದನೆ ಸ್ವೀಕಾರ

ರಾಷ್ಟ್ರಪತಿಗಳಿಂದ ಅಭಿನಂದನೆ ಸ್ವೀಕಾರ

ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೇಲೆ ರಾಷ್ಟ್ರಪತಿಗಳಿಂದ ಅಭಿನಂದನೆ ಸ್ವೀಕರಿಸಿದ ಮೋದಿ.

ಮೋದಿ ಕ್ಯಾಬಿನೆಟ್ ಸದಸ್ಯರ ಗ್ರೂಪ್ ಫೋಟೊ

ಮೋದಿ ಕ್ಯಾಬಿನೆಟ್ ಸದಸ್ಯರ ಗ್ರೂಪ್ ಫೋಟೊ

ನರೇಂದ್ರ ಮೋದಿ ಕ್ಯಾಬಿನೆಟ್ ಸದಸ್ಯರ ಗ್ರೂಪ್ ಫೋಟೊ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+