• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಾರತದಲ್ಲಿ ಈವರೆಗೂ ಎಷ್ಟು ಜನರಿಗೆ ಕೊವಿಡ್ ಪರೀಕ್ಷೆ ಮಾಡಲಾಗಿದೆ?

|
Google Oneindia Kannada News

ದೆಹಲಿ, ಜುಲೈ 2: ಭಾರತದಲ್ಲಿ ಇಂದು ಒಂದೇ ದಿನ 19,148 ಮಂದಿಗೆ ಕೊವಿಡ್ ಸೋಂಕು ದೃಢಪಟ್ಟಿದೆ. ಈವರೆಗೂ ದೇಶದಲ್ಲಿ ಒಟ್ಟು 6,04,641 ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿದೆ.

   Corona updates,Mysore : ಹೆಚ್ಚಾದ ಸೋಂಕು, ಮೈಸೂರಿನಲ್ಲಿ ಬದಲಾದ ಕರ್ಫ್ಯೂ ಸಮಯ | Oneindia Kannada

   6 ಲಕ್ಷ ಕೇಸ್ ವರದಿಯಾಗಿದೆ ಅಂದ್ರೆ ಈವರೆಗೂ ದೇಶದಲ್ಲಿ ಎಷ್ಷು ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂಬ ಕುತೂಹಲಕ್ಕೆ ಕೇಂದ್ರ ಸರ್ಕಾರ ಉತ್ತರ ನೀಡಿದೆ.

   Breaking: ಭಾರತದಲ್ಲಿ 6 ಲಕ್ಷ ಗಡಿ ದಾಟಿದ ಕೊರೊನಾ ಸೋಂಕಿತರುBreaking: ಭಾರತದಲ್ಲಿ 6 ಲಕ್ಷ ಗಡಿ ದಾಟಿದ ಕೊರೊನಾ ಸೋಂಕಿತರು

   ಇದುವರೆಗೂ ದೇಶದಲ್ಲಿ ಒಟ್ಟು 90,56,173 ಜನರು ಕೊವಿಡ್ ಪರೀಕ್ಷೆಗೆ ಒಳಪಟ್ಟಿದ್ದಾರೆ. ಅದರಲ್ಲಿ 6,04,641 ಜನರಿಗೆ ಸೋಂಕು ದೃಢಪಟ್ಟಿದೆ. 17,834 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ.

   ದೇಶದಲ್ಲಿ ಒಟ್ಟು 1067 ಪರೀಕ್ಷಾ ಕೇಂದ್ರಗಳಿವೆ. ಅದರಲ್ಲಿ 768 ಲ್ಯಾಬ್ ಸರ್ಕಾರದ್ದು ಹಾಗೂ 297 ಲ್ಯಾಬ್ ಖಾಸಗಿ ಅವರದ್ದು. ನಿನ್ನೆ ಒಂದು ದಿನದಲ್ಲಿ 2,29,588 ಪರೀಕ್ಷೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

   ಅಂದ್ಹಾಗೆ, ಇನ್ನು ಕೆಲವೇ ದಿನಗಳಲ್ಲಿ ಕೊರೊನಾ ಪರೀಕ್ಷೆಯ ಸಂಖ್ಯೆ ಒಂದು ಕೋಟಿ ದಾಟಲಿದೆ. ದೇಶದಲ್ಲಿ ಹೆಚ್ಚು ಹೆಚ್ಚು ಪರೀಕ್ಷೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವೂ ಎಲ್ಲ ರೀತಿಯ ಕ್ರಮಗಳನ್ನು ಅನುಸರಿಸಲಾಗುತ್ತಿದೆ.

   ಡೋಲಾನ್ಡ್ ಟ್ರಂಪ್ ಹೇಳಿದ್ದೇನು?

   ''ಹೆಚ್ಚು ಹೆಚ್ಚು ಕೊರೊನಾ ಪರೀಕ್ಷೆ ಮಾಡಿದರೆ ಹೆಚ್ಚು ಕೊರೊನಾ ಕೇಸ್‌ಗಳು ವರದಿಯಾಗುತ್ತೆ. ಬೇರೆ ದೇಶಗಳಲ್ಲಿ ಕೊರೊನಾ ಪರೀಕ್ಷೆ ಕಡಿಮೆ ಮಾಡಲಾಗುತ್ತಿದೆ, ಅದಕ್ಕೆ ಸೋಂಕು ಕಮ್ಮಿ, ಅಮೆರಿಕದಲ್ಲಿ ಹೆಚ್ಚು ಪರೀಕ್ಷೆ ಮಾಡಲಾಗುತ್ತಿದೆ. ಅದಕ್ಕೆ ಸೋಂಕು ಹೆಚ್ಚು ವರದಿಯಾಗುತ್ತಿದೆ ಎಂದು ಈ ಹಿಂದೆ ಅಧ್ಯಕ್ಷ ಟ್ರಂಪ್ ಹೇಳಿದ್ದರು.

   English summary
   The total number of people being tested for COVID19 tests in the country will soon touch one crore. Till now, 90,56,173 tests conducted through a diagnostic testing network.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X