ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಂಧರ್ವ ಲೋಕ ಭುವಿಗಿಳಿಸಿದ ದಂಪತಿಗಳ ದಸರಾ ಸಾರೋಟ ಸವಾರಿ

|
Google Oneindia Kannada News

ಮೈಸೂರು, ಅಕ್ಟೋಬರ್ 13: ಮೈಸೂರಿನಲ್ಲಿ ದಸರಾ ಉತ್ಸವ ಕಳೆಗಟ್ಟಿದೆ. ಇಂದು ನಾಲ್ಕನೇ ದಿನಕ್ಕೆ ದಸರಾ ಕಾಲಿಟ್ಟಿದೆ. ದಂಪತಿಗಳಿಗಾಗಿ ಟಾಂಗಾ ಸವಾರಿ ಎನ್ನುವ ವಿಶಿಷ್ಟ ಕಾರ್ಯಕ್ರಮವನ್ನು ಪುರಾತತ್ವ ಇಲಾಖೆ ಆಯೋಜನೆ ಮಾಡಿತ್ತು. 70 ಕ್ಕೂ ಹೆಚ್ಚು ಜೋಡಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮೈಸೂರು ಶೈಲಿಯ ಸಾಂಪ್ರದಾಯಿಕ ಉಡುಗೆ ತೊಟ್ಟು ದಂಪತಿಗಳಿ ನಗರವನ್ನು ಸುತ್ತಾಡಿದರು.

ಮೈಸೂರು ದಸರಾ - ವಿಶೇಷ ಪುರವಣಿ

ಇತಿಹಾಸ ಗತ ವೈಭವ ಮರುಕಳಿಸುವ ಪಾರಂಪರಿಕ ಟಾಂಗಾ ಸವಾರಿ ನಡೆಯಿತು. ಸಾಂಪ್ರದಾಯಿಕವಾಗಿ ಮಹಿಳೆಯರಿಗೆ ಭಾಗಿನ ನೀಡುವ ಮೂಲಕ ಸಚಿವ ಸಾರಾ ಮಹೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅರಿಶಿಣ, ಕುಂಕುವ, ಹಸಿರು ಬಳೆ, ಮೈಶೂರು ಪಠ, ಮಲ್ಲಿಗೆ ಹೂವು, ಮೈಸೂರು ಪಾಕ್, ಮೈಸೂರು ಬದನೆ, ಮೈಸೂರು ಶೈಲಿಯ ಗಣಪತಿ ಫೋಟೊಗಳನ್ನು ಭಾಗಿನದಲ್ಲಿ ಕೊಡಲಾಯಿತು.

ವಿಜಯ್ ಪ್ರಕಾಶ್ ಹಾಡಿಗೆ ಭಾವುಕರಾಗಿ ಕಣ್ಣೀರು ಹಾಕಿದ ಕುಮಾರಸ್ವಾಮಿ ವಿಜಯ್ ಪ್ರಕಾಶ್ ಹಾಡಿಗೆ ಭಾವುಕರಾಗಿ ಕಣ್ಣೀರು ಹಾಕಿದ ಕುಮಾರಸ್ವಾಮಿ

Tanga Savari of couples in capital city of culture

ಕಳೆಗಟ್ಟಿದ ರೈತ ದಸರಾ ಸಂಭ್ರಮ: ಎತ್ತಿನ ಗಾಡಿ ಓಡಿಸಿದ ಜಿಟಿಡಿ, ಶಿವಶಂಕರರೆಡ್ಡಿ ಕಳೆಗಟ್ಟಿದ ರೈತ ದಸರಾ ಸಂಭ್ರಮ: ಎತ್ತಿನ ಗಾಡಿ ಓಡಿಸಿದ ಜಿಟಿಡಿ, ಶಿವಶಂಕರರೆಡ್ಡಿ

47 ಟಾಂಗಾ ಗಾಡಿಯಲ್ಲಿ ದಂಪತಿಗಳು ಪಾರಂಪರಿಕ ಕಟ್ಟಡ ವೀಕ್ಷಣೆ ಮಾಡಿರು. ಮಹಾರಾಜರು ಇಷ್ಟ ಪಡುವ ಶಾಪಸಂದ್ ಟಾಂಗಾ, ಸಾರೋಟ್ ಟಾಂಗಾ ಹಾಗೂ ವಿಜಯಪುರ ಶೈಲಿಯ ಟಾಂಗಾ ಗಾಡಿಗಳು ಕಾರ್ಯಕ್ರಮದಲ್ಲಿದ್ದವು. 20ಕ್ಕೂ ಹೆಚ್ಚು ಪಾರಂಪರಿಕ ವೀಕ್ಷಣೆ ಮಾಡಲಾಗುತ್ತಿದೆ. ಸುಮಾರು 2 ಗಂಟೆಗಳ ಕಾಲ ಟಾಂಗಾ ಸವಾರಿ ನಡೆಯಲಿದೆ.

English summary
More than 70 couples were participated in horse cart (Tanga) travel as part of Mysuru Dasara celebration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X