ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ದಸರಾ ಮಹೋತ್ಸವ : ಸೆ.28 ರ ಕಾರ್ಯಕ್ರಮಗಳ ಪಟ್ಟಿ

|
Google Oneindia Kannada News

ಮೈಸೂರು, ಸೆಪ್ಟೆಂಬರ್ 28: ಮೈಸೂರು ದಸರಾ ಮಹೋತ್ಸವ ಸಮಾರೋಪವಾಗುವುದಕ್ಕೆ ಇನ್ನು ಮೂರು ದಿನ ಬಾಕಿ ಇದ್ದು, ಅಷ್ಟಮಿಯ ದಿನವಾದ ಇಂದು ದಸರಾದಲ್ಲಿ ನಡೆಯಲಿರುವ ಕಾರ್ಯಕ್ರಮಗಳ ಪಟ್ಟಿ ಇಂತಿದೆ.

In Pics:ದಸರಾ ಜೊತೆಗೆ ಮೈಸೂರಿಗರ ಮನಸೆಳೆದ ಓಪನ್ ಸ್ಟ್ರೀಟ್ ಫೆಸ್ಟಿವಲ್

ಬೆಳಿಗ್ಗೆ 11 ಗಂಟೆಗೆ ಜೆ.ಕೆ. ಮೈದಾನದಲ್ಲಿ ಹಿರಿಯ ನಾಗರಿಕರ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಭಾರತಿ ಶಂಕರ್ ಅವರು ಚಾಲನೆ ನೀಡುವರು.
ಸಾಂಸ್ಕೃತಿಕ ಕಾರ್ಯಕ್ರಮಗಳು

Here is the list of programmes of 8th day Mysuru Dasara

ಅಂಬಾವಿಲಾಸ ಅರಮನೆ ವೇದಿಕೆ: ಕರ್ನಾಟಕ ಸಂಗೀತಗಾಯನ, ವಿ. ನಂದಿನಿ ರಾವ್ ಗುಜಾರ್, ಖ್ಯಾತ ಕರ್ನಾಟಕ ಸಂಗೀತಗಾರರು, ಪುಣೆ (ಸಂಜೆ 6:00-6:45); ಜುಗಲ್ ಬಂದಿ(ಹಿಂದೂಸ್ತಾನಿ ಗಾಯನ-ಕೊಳಲುವಾದನ), ಪಂ.ಜಯತೀರ್ಥ ಮೇವುಂಡಿ, ಖ್ಯಾತ ಹಿಂದೂಸ್ತಾನಿ ಗಾಯಕರು, ಬೆಂಗಳೂರು, ಪಂ.ಪ್ರವೀಣ್ ಗೋಡ್ಕಿಂಡಿ, ಖ್ಯಾತ ಕೊಳಲು ವಾದಕರು, ಬೆಂಗಳೂರು (ರಾತ್ರಿ 7:00-8:00); ಕಥಕ್ ನೃತ್ಯ, ವಿ.ಮಧು ನಟರಾಜ್ ಮತ್ತು ತಂಡ ಬೆಂಗಳೂರು(ರಾತ್ರಿ 8-00-9-00) , ಜಾನಪದ ಝೇಂಕಾರ, ಪಿಚ್ಚಳಿ ಶ್ರೀನಿವಾಸ, ಮಳವಳ್ಳಿ ಮಹದೇವಸ್ವಾಮಿ, ಬಿ. ಬಸವರಾಜು, ವಿ. ಮಲ್ಲಿಕಾರ್ಜುನ ಕೆಂಕೆರೆ, ದೇವಾನಂದವರಪ್ರಸಾದ್, ಸವಿತಾ ಗಣೇಶ್ ಪ್ರಸಾದ್, ರತ್ನಸಕಲೇಶಪುರ, ನಟರಾಜ ಹರದನಹಳ್ಲಿ, ಉರಗಲವಾಡಿ ರಾಮಯ್ಯ, ಕೋಲಾರ ರಾಜಪ್ಪ (ರಾತ್ರಿ 8:30-10:00).

ಮೈಸೂರು ಅರಮನೆಯಲ್ಲಿ ಸರಸ್ವತಿ ಪೂಜೆ ನೆರವೇರಿಸಿದ ಯದುವೀರ್ಮೈಸೂರು ಅರಮನೆಯಲ್ಲಿ ಸರಸ್ವತಿ ಪೂಜೆ ನೆರವೇರಿಸಿದ ಯದುವೀರ್

ಪುರಭವನ ವೇದಿಕೆ: ಶತಮರ್ಕಟ ನಾಟಕ, ವಿಜಯನಗರ ಬಿಂಬ ಬೆಂಗಳೂರು (ಬೆಳಗ್ಗೆ 10:00); ಛತ್ರಪತಿ ಶಿವಾಜಿ, ನಿಶಾ ನಾಟ್ಯಾಲಯ, ಬೆಂಗಳೂರು (ಮಧ್ಯಾಹ್ನ 3-30).
ಜಗನ್ಮೋಹನ ಅರಮನೆ ವೇದಿಕೆ: ಪುರಲಿಯಾಚಾವ, ಪಶ್ಚಿಮ ಬಂಗಾಳ ದಕ್ಷಿಣವಲಯ ಸಾಂಸ್ಕೃಕ ಕೇಂದ್ರ (ಸಂಜೆ 5:30-6:00ಗಂಟೆ); ಸುಗಮ ಸಂಗೀತ ಡಾ.ರೋಹಿಣಿ ಮೋಹನ್ ಮತ್ತು ತಂಡ ಮೈಸೂರು, (ಸಂಜೆ 6:00-7:00); ಭಕ್ತಿಗೀತೆಗಳು, ಶ್ರೀ ಕಾಶೀ ಸ್ವಾಮೀಜಿ (7:00-8:00); ನೃತ್ಯ ರೂಪಕ, ಸಂಗೀತ ವಿಶ್ವವಿದ್ಯಾನಿಲಯ, ಮೈಸೂರು (8:00-9:00).
ಕಲಾಮಂದಿರ ವೇದಿಕೆ: ಬಾಂಗ್ರಾ ಡ್ಯಾನ್ಸ್ ಪಂಜಾಬ್ ದಕ್ಷಿಣವಲಯ ಸಾಂಸ್ಕøತಿಕ ಕೇಂದ್ರ, (ಸಂಜೆ 5:30-6:00); ನೃತ್ಯರೂಪಕ, ಮಿಶ್ರ ನವೀನ್ ಮತ್ತು ತಂಡ, ಮೈಸೂರು (ಸಂಜೆ 6:00-7:00); ಸ್ಯಾಕ್ಸೋಪೋನ್, ಪಿ.ರವಿಕುಮಾರ್ ಮತ್ತು ತಂಡ, ಟಿ.ನರಸೀಪುರ ತಾ|| (ಸಂಜೆ 7:00-8:00); ಸುಮಧರ ಚಿತ್ರಗೀತೆಗಳು, ಅನುರಾಧ ಭಟ್, ಜೋಗಿ ಸುನಿತಾ, ಸಂತೋಷ್ ವೆಂಕಿ, ನಾಗೇಶ್ ಕಂದೇಗಾಲ, (8:00-9:00).

ಗಾನಭಾರತಿ ವೇದಿಕೆ: ಸಿಂಗಿಚಾಮ್ ಸಿಕ್ಕಂ ದಕ್ಷಿಣವಲಯ ಸಾಂಸ್ಕ್ರತಿಕ ಕೇಂದ್ರ (ಸಂಜೆ 5:30-6:00 ಗಂಟೆ); ಸುಗಮ ಸಂಗೀತ ವಿನಾಯಕ್ ಮತ್ತು ತಂಡ, (ಸಂಜೆ6:00- 7:00); ಭಕ್ತಿ ಸಂಗೀತ, ಶ್ರೀರಾಮುಲು ಗಾದಗಿ ಮತ್ತು ತಂಡ, ಬೀದರ್, (ಸಂಜೆ 7:00- 8:00); ಪಿಯಾನೋ, ಶ್ರೀ ಲಕ್ಷ್ಮೀಕಾಂತ್ ಮತ್ತು ತಂಡ, ಮೈಸೂರು (ರಾತ್ರಿ 8:00- 9:00).

ಚಿಕ್ಕಗಡಿಯಾರ ವೇದಿಕೆ: ವೇಲಕಾಳಿ, ದಕ್ಷಿಣವಲಯ ಸಾಂಸ್ಕøತಿಕ ಕೇಂದ್ರ ಕೇರಳ,(ಸಂಜೆ 5:30-6:00); ಸುಗಮ ಸಂಗೀತ. ಶ್ರೀ ಗಂಗಾಧರ್ ಮತ್ತು ತಂಡ. ನಂಜನಗೂಡು, ಮೈಸೂರು ಜಿಲ್ಲೆ.(ಸಂಜೆ 6:00-7:00). ಜಾನಪದ ಗಾಯನ ವೆಂಕಟೇಶ್ ಮತ್ತು ತಂಡ,(ರಾತ್ರಿ-7:00-8:00), ಭಾವಗೀತೆಗಳು. ಗಾನಸಿರಿ ಯಶ್ವಂತ್ ಮತ್ತು ತಂಡ, ಮೈಸೂರು.(ರಾತ್ರಿ 8:00-9:00)
ಚಲನಚಿತ್ರೋತ್ಸವ

ಡಿ.ಆರ್.ಸಿ ಚಿತ್ರಮಂದಿರ: ಸಂತು ಸ್ಟ್ರೈಟ್ ಫರ್ವರ್ಡ್((10:00); ದಕ್ಷಯಜ್ಞ (11:00), ಒಂದು ಮೊಟ್ಟೆಯ ಕಥೆ(ಸಂಜೆ 4:00) ಹಾಗೂ ಚೌಕ( ಸಂಜೆ 7:00)
ಐನಾಕ್ಸ್ ಚಿತ್ರಮಂದಿರ: ಸ್ಕ್ರೀನ್-1ರಲ್ಲಿ ದಾ ಕಟ್ (10:00), ರಶೋಮನ್(12:00), ಸ್ಪ್ರಿಂಗ್ ಸಮರ್ ಪಾಲ್ ವಿಂಟರ್ ಅಂಡ್ ಸ್ಪ್ರಿಂಗ್ (3:00), ಮಹೆಶಿಂತೆ ಪ್ರತಿಕಾರಂ(5:30)
ಭಾರತೀಯ ಪನೊರಮಾ : ಸ್ಕ್ರೀನ್-2ರಲ್ಲಿ ಬೌಂಡ್ರೀಸ್ ಆಫ್ ಮೆಮೊರಿ (10:30); ಹರಿಕಥಾ ಪ್ರಸಂಗ(11:00);ಬಸ್ತು ಶಾಪ್(1:30), ಅನಾಥ ಆಫ್ ಅರ್ಥ್(4:30)
ಮಹಿಳಾ ದಸರಾ
ಮಧ್ಯಾಹ್ನ 3 ಗಂಟೆಗೆ ಜೆ.ಕೆ. ಮೈದಾನದಲ್ಲಿ ಮಾನಸ ಗಂಗೋತ್ರಿ ಪ್ರಾಧ್ಯಪಕರಾದ ಡಾ| ಹೇಮಲತಾ ಅವರು ಆರೋಗ್ಯ ಮತ್ತು ಪೌಷ್ಠಿಕತೆ ಕುರಿತು ಉಪನ್ಯಾಸ ನೀಡುವರು.
ಸಂಜೆ 4 ಗಂಟೆಗೆ ಜೆ.ಕೆ. ಮೈದಾನದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ಲಿಂಗತ್ವ ಅಲ್ಪಸಂಖ್ಯಾತ ಫಲಾನುಭವಿಗಳಿಂದ ಸಮಾರೋಪ ಸಮಾರಂಭ ಕಾರ್ಯಕ್ರಮ.

English summary
Eventhough it was raining heavily in Mysuru, people do not lose interest about Mysuru Dasara. Here is the list of Mysuru Dasara 28th September programmes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X