Get Updates
Get notified of breaking news, exclusive insights, and must-see stories!

‘ದಂಗಲ್’ ಚಿತ್ರದ ನಟಿ ಜೈರಾಗೆ ವಿಮಾನದಲ್ಲಿ ಕಿರುಕುಳ

ಮುಂಬೈ, ಡಿಸೆಂಬರ್ 10: ಅಮೀರ್ ಖಾನ್ ಅಭಿನಯದ 'ದಂಗಲ್' ಚಿತ್ರದ ನಟಿ ಜೈರಾ ವಾಸೀಮ್ ಅವರಿಗೆ ವಿಮಾನಯಾನದ ವೇಳೆ ವ್ಯಕ್ತಿಯೊಬ್ಬ ಕಿರುಕುಳ ನಡೆದ ಘಟನೆ ನಡೆದಿದೆ. ಈ ಬಗ್ಗೆ ವಿಡಿಯೋ ಮಾಡಿ, ಆಳುತ್ತಾ ತಮ್ಮ ದುಃಖವನ್ನು ಜೈರಾ ತೋಡಿಕೊಂಡಿದ್ದಾರೆ.

ದೆಹಲಿಯಿಂದ ಮುಂಬೈಗೆ ವಿಮಾನದಲ್ಲಿ ಪ್ರಯಾಣಿಸುವಾಗ ಕಿರಾತಕನೊಬ್ಬ ಕಾಲಿನಿಂದ ಜೈರಾ ದೇಹವನ್ನು ಮುಟ್ಟಿ ಕಿರುಕುಳ ನೀಡಿದ್ದಾನೆ.

Dangal Actress Zaira Wasim Allegedly Molested Flight

ಈ ಬಗ್ಗೆ ಟಾಟಾ ವಿಸ್ತಾರ ವಿಮಾನದ ಸಿಬ್ಬಂದಿಗೆ ತಿಳಿಸಿದರೂ ಅವರಿಂದ ಯಾವುದೇ ನೆರವು ಸಿಗಲಿಲ್ಲ. ತುಂಬಾ ಹಿಂಸೆ ಅನುಭವಿಸಿದೆ ಎಂದು ಕಣ್ಣೀರು ಸುರಿಸಿದ್ದಾರೆ.

@zairawasim_ i'm with u 😷 #plz watch her story to know what had happen with her on plane #disgusting . . #ZairaWasim #Bollywood #Actress #BeingAbused

A post shared by Manushi Chhillar Miss World 🏻🤘 (@manushichhillar01) on

ವಿಮಾನಯಾನದ ವೇಳೆ ತನಗಾದ ಕಿರುಕುಳ ಬಗ್ಗೆ ವಿಮಾನದಿಂದ ತಿಳಿದ ತಕ್ಷಣ ಹೇಳಿಕೊಂಡಿದ್ದನ್ನು ಮಾನುಷಿ ಚಿಲ್ಲರ್ ಅವರು ವಿಡಿಯೋ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ಆ ವ್ಯಕ್ತಿಯ ಚಿತ್ರವನ್ನು ಸೆರೆ ಹಿಡಿಯಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಹಿಂಬದಿ ಸೀಟಿನಿಂದ ಜೈರಾ ಇದ್ದ ಸೀಟಿಗೆ ಕಾಲು ಚಾಚಿದ್ದಾನೆ. ಆತನ ಕಾಲಿನ ಚಿತ್ರವನ್ನು ಸೆರೆ ಹಿಡಿದಿದ್ದಾರೆ.

How Anybody Can Do Like This 😤 . . #Vistara #ZairaWasim #Bollywood #Actress

A post shared by Manushi Chhillar Miss World 🏻🤘 (@manushichhillar01) on

ಜೈರಾ ತನ್ನ ನೋವನ್ನು ಹೇಳಿಕೊಂಡು ಕಣ್ಣೀರಿಟ್ಟರೂ, ಯಾರೂ ನೆರವಿಗೆ ಬರಲಿಲ್ಲ, ಇಂಥ ಪರಿಸ್ಥಿತಿ ಇದೆ ಏನು ಮಾಡುವುದು ಎಂದು ಪ್ರಶ್ನಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+